Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
Football

ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್‌ನಿಂದ ಇಂಟರ್-ಸಿಟಿ ಪಂದ್ಯಾವಳಿ
- By Sportsmail Desk
- . January 9, 2025
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ (SUFC) ಇಂಟರ್-ಸಿಟಿ ಟೂರ್ನಮೆಂಟ್‌ನ ಪ್ರಥಮ ಆವೃತ್ತಿಯನ್ನು ಘೋಷಿಸುತ್ತಿದೆ. ಇದು SUFCಯ ಪ್ರಥಮ-ಪ್ರಕಾರದ ಸ್ಪರ್ಧೆಯಾಗಿದ್ದು, ಈ ಟೂರ್ನಮೆಂಟ್ ನಲ್ಲಿ ಸೌತ್ ಯುನೈಟೆಡ್ ಫುಟ್ಬಾಲ್ ಅಕಾಡೆಮಿ (SUFA) ಪುಣೆಯ ತಂಡಗಳು

ಫುಟ್ಬಾಲ್‌ಗೆ ಜೀವ ತುಂಬುವ ಬೈಂದೂರು ಯುವಕರು
- By Sportsmail Desk
- . January 9, 2025
ಕ್ರಿಕೆಟ್‌ನ ಅಬ್ಬರದಲ್ಲಿ ಇತರ ಕ್ರೀಡೆಗಳು ಮೂಲೆಗುಂಪಾಗುತ್ತಿವೆ ಎಂಬ ಕೂಗು ಕೇಳಿಬರುತ್ತಿರುವುದು ಸಹಜ. ಅದಕ್ಕೆ ಪೂರಕವಾಗಿ ಹಳ್ಳಿಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕ್ರಿಕೆಟ್ ಪಂದ್ಯಗಳು ನಿರಂತರವಾಗಿ ನಡೆಯುತ್ತಿವೆ ವಿನಃ ಇತರ ಕ್ರೀಡಾ ಚಟುವಟಿಕೆಗಳು ವಿರಳ. ಆದರೆ ಉಡುಪಿ

ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್!
- By Sportsmail Desk
- . December 2, 2024
ಲಂಡನ್: ಫುಟ್ಬಾಲ್ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ

ದೇಶದ ಶ್ರೇಷ್ಠ ಆಟಗಾರರೊಂದಿಗೆ ಆಡುತ್ತಿರುವುದೇ ಹೆಮ್ಮೆ: ವಿನೀತ್
- By ಸೋಮಶೇಖರ ಪಡುಕರೆ | Somashekar Padukare
- . October 25, 2024
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್ (ISL) Indian Super League ನ ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಕಂಠೀರವ ಕ್ರೀಡಾಂಗಣದಲ್ಲಿ ಈಸ್ಟ್ ಬೆಂಗಾಲ್ ವಿರುದ್ಧ 1-0 ಅಂತರದಲ್ಲಿ ಜಯ ಗಳಿಸಿ ಋತುವಿನ ಶುಭಾರಂಭ ಕಂಡಿತು.

ಮಣಿಪುರದ ಬೆಂಕಿಯಲ್ಲಿ ಅರಳಿದ ಫುಟ್ಬಾಲ್ ಆಟಗಾರ ಮಾಟೆ
- By Sportsmail Desk
- . October 21, 2024
ಬೆಂಗಳೂರು: 17 ವರ್ಷ ವಯೋಮಿತಿಯ ಎಎಫ್‌ಸಿ ಏಷ್ಯನ್ ಕಪ್ ಫುಟ್ಬಾಲ್ ಅರ್ಹತಾ ಸುತ್ತಿನ ಪಂದ್ಯಗಳು ಥಾಯ್ಲೆಂಡ್‌ನಲ್ಲಿ ನಡೆಯಲಿವೆ. ಈ ತಂಡದಲ್ಲಿ ಮಣಿಪುರ ಒಬ್ಬ ಆಟಗಾರನಿದ್ದಾನೆ ಹೆಸರು ನಗಾಂಗೌಹೌ ಮಾಟೆ. U16 SAAF ಫುಟ್ಬಾಲ್ ಚಾಂಪಿಯನ್‌ಷಿಪ್

ಬೆಂಗಳೂರು ಎಫ್‌ಸಿಗೆ ಪಂಜಾಬ್ ವಿರುದ್ಧ ಜಯ
- By Sportsmail Desk
- . October 18, 2024
ಬೆಂಗಳೂರು: ಇಂಡಿಯನ್ ಸೂಪರ್ ಲೀಗ್‌ನ ತನ್ನ ಐದನೇ ಪಂದ್ಯದಲ್ಲಿ ಪಂಜಾಬ್ ಎಫ್‌ಸಿ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಬೆಂಗಳೂರು ಎಫ್‌ಸಿ ತಂಡ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿದೆ. Bengaluru FC

ಭಾರತದಲ್ಲಿ ದೃಷ್ಠಿ ದಿವ್ಯಾಂಗರ ಫುಟ್ಬಾಲ್ ವಿಶ್ವ ಚಾಂಪಿಯನ್‌ಷಿಪ್
- By Sportsmail Desk
- . October 10, 2024
ಹೊಸದಿಲ್ಲಿ: ಭಾರತೀಯ ದೃಷ್ಠಿ ದಿವ್ಯಾಂಗರ ಫುಟ್ಬಾಲ್ ಫೆಡರೇಷನ್ Indian Blind Football Federation (IBFF) ಮುಂದಿನ ವರ್ಷ ಅಕ್ಟೋಬರ್ 2 ರಿಂದ 12ರ ವರೆಗೆ ಕೇರಳದ ಕೊಚ್ಚಿಯ ಕಾಕ್ಕನಾಡ್‌ನಲ್ಲಿ IBSA ಮಹಿಳಾ ದೃಷ್ಠಿ ದಿವ್ಯಾಂಗರ

ಬಸ್ ಮಾಲೀಕರ ಫುಟ್ಬಾಲ್ ಟ್ರೋಫಿಗೆ 81 ವರ್ಷ!
- By ಸೋಮಶೇಖರ ಪಡುಕರೆ | Somashekar Padukare
- . September 23, 2024
ಬೆಂಗಳೂರು: ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಸೂಪರ್ ಡಿವಿಜನ್ ಕ್ಲಬ್‌ಗಳಿಗಾಗಿ ಪ್ರತಿ ವರ್ಷ ಸಿ. ಪುಟ್ಟಯ್ಯ ಮೆಮೋರಿಯಲ್ ಫುಟ್ಬಾಲ್ ಟ್ರೋಫಿಯನ್ನು ಆಯೋಜಿಸುತ್ತಿದೆ. 1943ರಲ್ಲಿ ಬಸ್ ಸಂಸ್ಥೆಯ ಮಾಲೀಕರು ಹುಟ್ಟು ಹಾಕಿದ ಈ ಟ್ರೋಫಿಗೆ ಈಗ

ರಾಷ್ಟ್ರೀಯ ಸಬ್ ಜೂನಿಯರ್ ಫುಟ್ಬಾಲ್: ಕರ್ನಾಟಕ ಚಾಂಪಿಯನ್
- By Sportsmail Desk
- . September 22, 2024
ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಸಬ್ ಜೂನಿಯರ್ ಬಾಲಕರ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಮಣಿಪುರದ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಗೆದ್ದ ಕರ್ನಾಟಕ ತಂಡ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Karnataka

ISL ವಿನೀತ್ ಗೋಲಿನಲ್ಲಿ ಗೆದ್ದ ಬೆಂಗಳೂರು ಎಫ್‌ಸಿ
- By Sportsmail Desk
- . September 14, 2024
ಬೆಂಗಳೂರು: ಬೆಂಗಳೂರು ಎಫ್‌ಸಿ ಅಕಾಡೆಮಿಯಲ್ಲಿ ತರಬೇತಿ ಪಡೆದ ವಿನೀತ್ ವೆಂಕಟೇಶ್ ಪ್ರಥಮಾರ್ಧದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಬೆಂಗಳೂರು ಎಫ್‌ಸಿ ತಂಡ ಈಸ್ಟ್ ಬೆಂಗಾಲ್ ವಿರುದ್ಧ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿ ಪ್ರಸಕ್ತ ಋತುವಿನಲ್ಲಿ