Monday, November 28, 2022

ರವೀಂದ್ರ ಜಡೇಜಾ ಅವರ ಕ್ರಿಕೆಟ್‌ ಬದುಕು ಮುಗಿಯಿತೇ?

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ಜೊತೆಗಿನ ದೀರ್ಘ ಕಾಲದ ಸಂಬಂಧ ಗೊಂದಲದಲ್ಲಿ ಕಡಿದುಹೋಗುವ ಮೂಲಕ ಕ್ರಿಕೆಟ್‌ ಜಗತ್ತಿನ ಉತ್ತಮ ಆಲ್ರೌಂಡರ್‌ ರವೀಂದ್ರ ಜಡೇಜಾ ಅವರ ಕ್ರಿಕೆಟ್‌ ಬದುಕು ವಿಶ್ರಾಂತಿಯ ದಿನಗಳ ಕಡೆಗೆ ಮುಖ ಮಾಡಿದಂತಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿಗೆ ಬದಲಾಗಿ ರವೀಂದ್ರ ಜಡೇಜಾ ಅವರಿಗೆ ಈ ಬಾರಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ...

ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಕನ್ನಡಿಗ ಕಟ್ಟಿಂಗೇರಿಯ ಅಶ್ವಿನ್‌ ಹೆಬ್ಬಾರ್‌

ಸೋಮಶೇಖರ್‌ ಪಡುಕರೆ, sportsmail: ಮೊನ್ನೆ ನಡೆದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹರಾಜಿನಲ್ಲಿ ಆಂಧ್ರಪ್ರದೇಶದ ಆರಂಭಿಕ ಆಟಗಾರ ಅಶ್ವಿನ್‌ ಹೆಬ್ಬಾರ್‌ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪಾಲಾದರು. ಆಂಧ್ರಪ್ರದೇಶದ ಆಟಗಾರನಾಗಿರುತ್ತಿದ್ದರೆ ಅಶ್ವಿನ್‌ ಬಗ್ಗೆ ಅಷ್ಟು ಕುತೂಹಲ ಮೂಡುತ್ತಿರಲಿಲ್ಲ. ಆದರೆ ಸಿ.ಕೆ. ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ವಿರುದ್ಧವೇ ಶತಕ ಸಿಡಿಸಿದ ಈ ಆರಂಭಿಕ ಆಟಗಾರನ ಹೆಸರಿನ ಮೊದಲಿರುವ...

ಐಪಿಎಲ್‌ ಹರಾಜಿನಲ್ಲಿ ಕರ್ನಾಟಕಕ್ಕೆ 60.60 ಕೋಟಿ ರೂ.!!

sportsmail ಎರಡು ದಿನಗಳ ಕಾಲ ನಡೆದ ಟಾಟಾ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಹಜರಾಜಿನಲ್ಲಿ ಕರ್ನಾಟಕದ 16 ಆಟಗಾರರು ವಿವಿಧ ತಂಡಗಳನ್ನು ಸೇರಿಕೊಂಡಿದ್ದು, ಹರಾಜಿನ ಹಣದಲ್ಲಿ ಒಟ್ಟು 60.60 ಕೋಟಿ ರೂ. ಕರ್ನಾಟಕದ ಈ ಆಟಗಾರರ ಪಾಲಾಗಿದೆ. ಲಖನೌ ಸೂಪರ್‌ ಜಯಂಟ್ಸ್‌ ತಂಡದ ನಾಯಕ ಕೆಎಲ್‌ ರಾಹುಲ್‌ ರಾಜ್ಯದ ಪರ ಅತಿ ಹೆಚ್ಚು ಮೊತ್ತ ಗಳಿಸಿದ ಆಟಗಾರರಾಗಿದ್ದಾರೆ....

MOST COMMENTED

ಡೆಲ್ಲಿಯಲ್ಲಿ ಬೆಂಗಳೂರಿಗೆ ಸೋಲಿನ ಶಾಕ್

ಹೊಸದಿಲ್ಲಿ, ಜನವರಿ 14 ಸತತ ಜಯದ ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಬೆಂಗಳೂರು ತಂಡಕ್ಕೆ ಸೋತು ಕಂಗಾಲಾಗಿದ್ದ ಡೆಲ್ಲಿ ಡೈನಾಮೋಸ್ ವಿರುದ್ಧ ಸೋಲಿನ ಆಘಾತ. ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್‌ನ 47ನೇ...

HOT NEWS