Tuesday, June 22, 2021

ಐಪಿಎಲ್ ಅಖಾಡಕ್ಕೆ ಮರಳಿದ ನಝಾಫ್ ಗಢದ ನವಾಬ… ಮತ್ತೆ ನೋಡಲಿದ್ದೀರಿ ವೀರೂ ಅಬ್ಬರ

ಬೆಂಗಳೂರು: ನಝಾಫ್ ಗಢದ ನವಾಬ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸೆಹ್ವಾಗ್ ಕ್ರೀಸ್‌ನಲ್ಲಿದ್ದರೆ ಅಲ್ಲಿ ಬೌಲರ್‌ಗಳ ಮಾರಣಹೋಮ ಗ್ಯಾರಂಟಿ. ಆದರೆ 2015ರಲ್ಲಿ ಕ್ರಿಕೆಟ್ ವಿದಾಯ ಹೇಳಿದ ನಂತರ ಸೆಹ್ವಾಗ್ ಖದರ್ ನೋಡುವ ಅವಕಾಶದಿಂದ ಅಭಿಮಾನಿಗಳು ವಂಚಿತರಾಗಿದ್ದರು. ಅಂತಹ ಅಭಿಮಾನಿಗಳಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಸೆಹ್ವಾಗ್ ಮತ್ತೆ ಐಪಿಎಲ್‌ನಲ್ಲಿ ಆಡಲಿದ್ದಾರೆ. ಹೌದು....

MOST COMMENTED

ವಾರಿಯರ್ಸ್ 40, ಯೋಧಾಸ್ 40 ಫಲಿತಾಂಶ ಮಾತ್ರ ಫಿಫ್ಟಿ, ಫಿಫ್ಟಿ

ಸ್ಪೋರ್ಟ್ಸ್ ಮೇಲ್ ವರದಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ಮೂರನೇ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿದೆ. ಬೆಂಗಾಲ್ ವಾರಿಯರ್ಸ್ ಹಾಗೂ ಯುಪಿ ಯೋಧಾಸ್ ನಡುವೆ ನಡೆದ ಪಂದ್ಯ ರೋಚವಾಗಿ 40-40 ಅಂಕಗಳಲ್ಲಿ ಕೊನೆಗೊಂಡಿತು. ಬೆಂಗಾಲ್ ವಾರಿಯರ್ಸ್ ತಂಡ ಈ...

HOT NEWS