Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Articles By Sportsmail

ರನ್ ಶಿಖರದ ಮೇಲೆ ವಿರಾಟ್ ಪಡೆಗೆ ವಿಜಯ

ಲಂಡನ್: ಆರಂಭಿಕ ಶಿಖರ್ ಧವನ್ ಭರ್ಜರಿ ಶತಕ ಹಾಗೂ ವೇಗಿಗಳ ಬಿಗುವಿನ ದಾಳಿಯ ಪರಿಣಾಮ ಭಾರತ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 36 ರನ್ ಗಳಿಂದ ಮಣಿಸಿ, ಟೂರ್ನಿಯಲ್ಲಿ ಎರಡನೇ

Articles By Sportsmail

ಅಬ್ಬರಿಸಿದ ರೋಹಿತ್, ಚಹಾಲ್: ಭಾರತದ ಜಯದ ಆರಂಭ

ಸೌತಾಂಪ್ಟನ್:- ಆರಂಭಿಕ ರೋಹಿತ್ ಶರ್ಮಾ (ಅಜೇಯ 122) ಅವರ  ಭರ್ಜರಿ ಶತಕ ಹಾಗೂ ಯಜುವೇಂದ್ರ ಚಹಾಲ್ (51ಕ್ಕೆ 4) ಉತ್ತಮ ಬೌಲಿಂಗ್ ನೆರವಿನಿಂದ ಭಾರತ ಆರು ವಿಕೆಟ್ ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ

Articles By Sportsmail

ನೇಯ್ಮಾರ್‌ ವಿರುದ್ಧ ಅತ್ಯಾಚಾರದ ಆರೋಪ.!

ರಿಯೋ ಡಿ ಜನೈರೊ: ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನ ಹೋಟೆಲ್‌ವೊಂದರಲ್ಲಿ ಬ್ರೆಜಲ್‌ ತಂಡದ ಸ್ಟಾರ್‌ ಸ್ಟ್ರೈಕರ್‌ ನೇಯ್ಮಾರ್‌ ಅವರು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆಂಬ ಆರೋಪ ಕೇಳಿ ಬಂದಿದೆ ಎಂದು ಬ್ರೆಜಿಲ್‌ ಮಾಧ್ಯಮಗಳು ವರದಿ ಮಾಡಿವೆ.

Articles By Sportsmail

2022ರ ಎಎಫ್‌ಸಿ ಮಹಿಳಾ ಏಷ್ಯಾ ಕಪ್‌ ಆತಿಥ್ಯಕ್ಕೆ ಭಾರತದಿಂದ ಬಿಡ್‌ ಸಲ್ಲಿಕೆ

ಕೌಲಾಲಂಪುರ್:  ಮುಂಬರುವ 2022ರ ಎಎಫ್‌ಸಿ ಮಹಿಳಾ ಏಷ್ಯನ್‌ ಕಪ್‌ ಟೂರ್ನಿಗೆ ಆತಿಥ್ಯ ವಹಿಸಲು ಚೈನೀಸ್‌ ತೈಫೆ ಹಾಗೂ ಉಜ್ಬೇಕಿಸ್ತಾನ್‌ನೊಂದಿಗೆ ಅಖಿಲ ಭಾರತೀಯ ಫುಟ್ಬಾಲ್‌ ಒಕ್ಕೂಟ ಆಸಕ್ತಿ ತೋರಿದೆ. ಅಖಿಲ ಭಾರತೀಯ ಫುಟ್ಬಾಲ್‌ ಒಕ್ಕೂಟ ಹಾಗೂ

Articles By Sportsmail

ಲಿವರ್ಪೂಲ್‌ಗೆ 6ನೇ ಬಾರಿ ಚಾಂಪಿಯನ್ಸ್‌ ಲೀಗ್‌ ಗರಿ

ಮ್ಯಾಡ್ರಿಡ್‌: ಟೊಟ್ಟೆನ್ಯಾಮ್‌ ಹಾಟ್ಸ್‌ಪರ್  ವಿರುದ್ಧ ಲಿವರ್ಪೂಲ್‌ ಫೈನಲ್‌ ಪಂದ್ಯ ಗೆದ್ದು ಆರನೇ ಬಾರಿ ಚಾಂಪಿಯನ್ಸ್‌ ಲೀಗ್‌ ಚಾಂಪಿಯನ್‌ ಆಗಿ ಹೊರಹೊಮ್ಮಿತು. ಶನಿವಾರ ಇಲ್ಲಿನ ಮೆಟ್ರೋಪೊಲಿಟನ್ ಕ್ರೀಡಾಂಗಣದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ

Articles By Sportsmail

ಹೀರೋಸ್‍ಗೆ ಶಾಕ್ ನೀಡಿದ ಮುಂಬೈ

ಬೆಂಗಳೂರು: ಕೊನೆಯ ಎರಡೂ ಕ್ವಾರ್ಟರ್‍ನಲ್ಲಿ ಅಮೋಘ ಪ್ರದರ್ಶನ ತೋರಿದ ಮುಂಬೈ ಚೆ ರಾಜೇ ತಂಡ, ಹರಿಯಾಣ ಹೀರೋಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿತು. ಇಲ್ಲಿನ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೊಚ್ಚಲ

Articles By Sportsmail

ವಿಂಡೀಸ್ ಮಾರಕ ದಾಳಿಗೆ ಪಾಕ್ ತತ್ತರ

ನಾಟಿಂಗ್‌ಹ್ಯಾಮ್: ಭರ್ಜರಿ ಲಯದಲ್ಲಿರುವ ವೆಸ್ಟ್‌ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಅಲ್ಲದೇ, ತಾವು ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್

Articles By Sportsmail

ಭಾರತ ತಂಡದಲ್ಲಿ ಪಂತ್‌ ಇರಬೇಕಿತ್ತು: ಅಝರುದ್ದೀನ್‌

ನವದೆಹಲಿ: ಇಂಗ್ಲೆಂಡ್‌ ಹಾಗೂ ವೇಲ್ಸ್‌ ಆತಿಥ್ಯದಲ್ಲಿ ಮೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯಲ್ಲಿ ಭಾಗವಹಿಸುವ 15 ಆಟಗಾರರ ಭಾರತ ತಂಡದಲ್ಲಿ ಯುವ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅವರು ಇರಬೇಕಿತ್ತು ಎಂದು

Articles By Sportsmail

ಈ ಬಾರಿಯೂ ಆಸ್ಟ್ರೇಲಿಯಾವೇ ವಿಶ್ವಕಪ್‌ ಚಾಂಪಿಯನ್‌ : ಶೇನ್‌ ವಾರ್ನ್‌

ನವದೆಹಲಿ: ಇದೇ 30 ರಿಂದ ಆರಂಭವಾಗುವ ಐಸಿಸಿ ವಿಶ್ವಕಪ್‌ ಟೂರ್ನಿಯನ್ನು ಆ್ಯರೋನ್‌ ಫಿಂಚ್‌ ನಾಯಕತ್ವದ ಆಸ್ಟ್ರೇಲಿಯಾ ತಂಡ ಜಯ ಸಾಧಿಸಲಿದೆ ಎಂದು ಸ್ಪಿನ್‌ ದಂತಕತೆ ಶೇನ್‌ವಾರ್ನ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 2019ರ ವಿಶ್ವಕಪ್‌ ಯಾವ ತಂಡ

Articles By Sportsmail

ತಾಂಗ್ರಿಗೆ ಸೋಲುಣಿಸಿದ ಹೂಡಾಗೆ ಚೊಚ್ಚಲ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ ಅಗ್ರ ಶ್ರೇಯಾಂಕಿತ ಆಟಗಾರ್ತಿ ತೆಲಂಗಾಣದ ಸಂಜನಾ ಸಿರಿಮಲ್ಲಾ ಹಾಗೂ ಹರಿಯಾಣದ ಐದನೇ ಶ್ರೇಯಾಂಕಿತ ಆಟಗಾರ ಕೃಷ್ಣ ಹೂಡಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.