Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Cycling

Tour Of Nilgiris: ಟೂರ್‌ ಆಫ್‌ ನಿಲಗಿರೀಸ್‌ನಲ್ಲಿ 100 ಸೈಕ್ಲಿಸ್ಟ್‌ಗಳು ಭಾಗಿ

ಬೆಂಗಳೂರು: ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಕುತೂಹಲವನ್ನುಂಟು ಮಾಡುವ ಟೂರ್‌ ಆಫ್‌ ನಿಲಗಿರೀಸ್‌ ಈ ವರ್ಷ ಡಿಸೆಂಬರ್‌ 10 ರಿಂದ 17ರ ವರೆಗೆ ನಡೆಯಲಿದೆ. 14ನೇ ಆವೃತ್ತಿಯ ಟಿಎಫ್‌ಎನ್‌ನಲ್ಲಿ 100ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು

Cricket

Udupi Cricket ಉಡುಪಿಗೆ ಕೆಎಸ್‌ಸಿಎ ಕ್ರಿಕೆಟ್‌ ಸ್ಟೇಡಿಯಂ ಅಗತ್ಯವಿದೆ

ಉಡುಪಿಯಲ್ಲಿ ಸಾಕಷ್ಟು ಕ್ರಿಕೆಟ್‌ ಪ್ರತಿಭೆಗಳಿದ್ದಾರೆ. ಕನಸುಗಳನ್ನು ಹೊತ್ತ ಆಟಗಾರರಿದ್ದಾರೆ. ಕ್ರೀಡಾಂಗಣಕ್ಕೆ ಅಗತ್ಯವಿರುವ ಭೂಮಿಯೂ ಇದೆ ಆದರೆ ಈ ಜಿಲ್ಲೆಯಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ಅಗತ್ಯವಿರುಗ ಕ್ರೀಡಾಂಗಣವೇ ಇಲ್ಲದಂತಾಗಿದೆ. Udupi District need a KSCA

Cricket

ಲಕ್ಷಾಂತರ ಪ್ರೇಕ್ಷರನ್ನು ಮೌನಕ್ಕೆ ಸರಿಸುವುದೆಂದರೆ ಹುಡುಗಾಟವಲ್ಲ!

ಭಾನುವಾರ ಫೈನಲ್‌ ಪಂದ್ಯದ ವೇಳೆ ನರೇಂದ್ರ ಮೋದಿ ಕ್ರೀಡಾಂಗಣ ನೀಲ ಶರಧಿಯಂತಾಗಿತ್ತು. ಸುಮಾರು 1.30 ಲಕ್ಷ ಪ್ರೇಕ್ಷಕರು ಸೇರಿದ್ದರು. ನೆರೆದವರಲ್ಲಿ ಹೆಚ್ಚಿನವರು ಟೀಮ್‌ ಇಂಡಿಯಾದ ಜರ್ಸಿ ಧರಿಸಿದ್ದರು. ಭಾರತದ ಒಂದೊಂದು ರನ್‌ಗೂ ಅಲ್ಲಿ ನೀಲಿ

Cricket

ಉಡುಪಿಯಲ್ಲಿ ರಣಜಿ ಪಂದ್ಯ ನಡೆದು ಇಂದಿಗೆ 45 ವರ್ಷ!

ಉಡುಪಿಯಲ್ಲಿ ಕ್ರಿಕೆಟ್‌‌ ನೋಡುವವರೇ ಹೆಚ್ಚು. ಆಡುವವರು ಕಡಿಮೆ. ಇಲ್ಲಿಯ ಹೆಚ್ಚಿನ ಆಟಗಾರರ ಬದುಕು ಟೆನಿಸ್‌ ಬಾಲ್‌ ಕ್ರಿಕೆಟ್‌ ಆಡುವುದರಲ್ಲೇ ಕೊನೆಗೊಳ್ಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಲೆದರ್‌ಬಾಲ್‌ ಕ್ರಿಕೆಟ್‌ ತರಬೇತಿ ಅಲ್ಲಿಲ್ಲಿ ನಡೆಯುತ್ತಿದೆ. ಯುವ ಆಟಗಾರರು ರಾಜ್ಯ

Cricket

ಜಿಆರ್‌ವಿ ಇಲ್ಲದ ಹಾಲ್‌ ಆಫ್‌ ಫೇಮ್‌ ಅದು ಆಲ್‌ ಆಫ್‌ ಶೇಮ್‌!

ಕ್ರಿಕೆಟ್‌ ಆಡುವುದರ ಜೊತೆಯಲ್ಲಿ ಕ್ರೀಡಾ ಸ್ಫೂರ್ತಿಯನ್ನು ಮೆರೆದ ಜಗತ್ತಿನ ಮೊದಲ ಕ್ರಿಕೆಟಿಗ ಕನ್ನಡಿಗ ಜಿ.ಆರ್.‌ ವಿಶ್ವನಾಥ್‌ ಅವರನ್ನು ಈ ಬಾರಿಯೂ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ತನ್ನ ಹಾಲ್‌ ಆಫ್‌ ಫೇಮ್‌ ICC Hall of

Special Story

ಮಕ್ಕಳಿಗೆ ಆಡಲು ಬಿಡಿ, ಬರೇ ಅಂಕಗಳು ಬದುಕಲ್ಲ!

99.5% ಅಂಕ ಗಳಿಸಿದರೂ ಇನ್ನೂ ಅರ್ಧ ಪರ್ಸೆಂಟೇಜ್‌ ಯಾಕೆ ಸಿಕ್ಕಿಲ್ಲ ಎಂದು ಪ್ರಶ್ನಿಸುವ ಕಾಲ ಘಟ್ಟದಲ್ಲಿರುವ ನಮಗೆ  ಕ್ರೀಡೆಯ ಬಗ್ಗೆ ಮಾತನಾಡಲು, ಆ ಬಗ್ಗೆ ಯೋಚಿಸುವ ವ್ಯವದಾನ ಎಲ್ಲಿದೆ? ಕ್ರೀಡೆಯಿಂದ ಸಿಗುವ ಅನುಕೂಲಗಳ ಬಗ್ಗೆ

Cricket

ಭಾರತದಲ್ಲಿ ಕ್ರಿಕೆಟ್‌ ನಡೆಯುತ್ತಿರುವುದೇ ರಾಜಕೀಯದ ಪಿಚ್‌ನಲ್ಲಿ

ರಾಜಕೀಯ ಪ್ರವೇಶವಾದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ಶ್ರೀಲಂಕಾ ಕ್ರಿಕೆಟ್‌ ಮಂಡಳಿಯನ್ನು ಅಮಾನತುಗೊಳಿಸಿರುವುದು ಸ್ವಾಗತಾರ್ಹ. ಅದೇ ರೀತಿ ಭಾರತದಲ್ಲಿ ಕ್ರಿಕೆಟ್‌ ರಾಜಕೀಯದಿಂದ ಹೊರತಾಗಿದೆಯೇ? ಇಲ್ಲಿ ನಿಜವಾದ ಕ್ರಿಕೆಟಿಗರು ಸಂಸ್ಥೆಗಳನ್ನು ನಡೆಸುತ್ತಿದ್ದಾರೆಯೇ? ಎಂಬ ಪ್ರಶ್ನೆ

Special Story

ಬ್ಯಾಡ್ಮಿಂಟನ್‌ನಲ್ಲಿ ರಾಜ್ಯಕ್ಕೆ ಕೀರ್ತಿ ತಂದ ಶಿವಮೊಗ್ಗದ ಎಂಜಿನಿಯರ್‌ ನಿತಿನ್‌

ಚಿಕ್ಕ ಹುಡುಗ ಕ್ರಿಕೆಟ್‌ ಆಡುವುದರಲ್ಲೇ ಸಮಯ ಕಳೆಯುತ್ತಿದ್ದಾನೆ. ಇದನ್ನು ತಪ್ಪಿಸಲು ಆತನನ್ನು ಬ್ಯಾಡ್ಮಿಂಟನ್‌ ಅಕಾಡೆಮಿಗೆ ಸೇರಿಸುತ್ತಾರೆ. ಅಲ್ಲಿಯೂ ಚಿನ್ನ ಗೆಲ್ಲುತ್ತಾನೆ. ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ ಪುಲ್ಲೆಲಾ ಗೋಪಿಚಂದ್‌ಗೂ ಈತನ ಆಟ ಖುಷಿ ಕೊಡುತ್ತದೆ. ಮೊನ್ನೆ

Cricket

ಹಿರಿಯರ ವಿಶ್ವಕಪ್‌ಗೆ ಕರ್ನಾಟಕದ ರಾಜ್‌ಗೋಪಾಲ್‌ ನಾಯ್ಡು

ಭಾರತದಲ್ಲಿ ಈಗ ಐಸಿಸಿ ವಿಶ್ವಕಪ್‌ ನಡೆಯುತ್ತಿದೆ. ಕ್ರಿಕೆಟ್‌ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಈ ವಿಶ್ವಕಪ್‌ ಮುಗಿಯುತ್ತಿದ್ದಂತೆ ಚೆನ್ನೈನಲ್ಲಿ ಹಿರಿಯರ ವಿಶ್ವಕಪ್‌ ನಡೆಯಲಿದೆ. ಈಗಾಗಲೇ ಮಾಜಿ ಕ್ರಿಕೆಟಿಗ ಸಬಾ ಕರೀಂ ಅವರ ನೇತೃತ್ವದಲ್ಲಿ ಆಯ್ಕೆ ಟ್ರಯಲ್ಸ್‌ ನಡೆದಿದೆ.

Special Story

ಕ್ರೀಡಾಂಗಣ ಕಟ್ಟುವುದಕ್ಕಾಗಿ 57 ಮ್ಯೂಸಿಕಲ್‌ ನೈಟ್‌ ನಡೆಸಿದ್ದ ಡಾ. ರಾಜ್‌ಕುಮಾರ್‌!

ಕರ್ನಾಟಕದ ಮೇರು ನಟ, ಅಣ್ಣಾವ್ರು ಡಾ. ರಾಜ್‌ಕುಮಾರ್‌ ಕರ್ನಾಟಕದ ಕ್ರೀಡೆಗೆ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ. ಅವರು ಕರ್ನಾಟಕದ ವಿವಿಧ ಭಾಗಗಳಲ್ಲಿ ನಡೆಸಿದ ಸಂಗೀತ ಕಚೇರಿ, (ಮ್ಯೂಸಿಕಲ್‌ ನೈಟ್‌) ಯಿಂದ ಬಂದ ಹಣವನ್ನು ರಾಜ್ಯದ 21