Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Table Tennis

ಚೆನ್ನೈನಲ್ಲೇ ಆರಂಭ, ಚೆನ್ನೈನಲ್ಲೇ ವಿದಾಯ ಹೇಳಿದ ಶರತ್‌ ಕಮಲ್‌

ಚೆನ್ನೈ: ಭಾರತದ ಶ್ರೇಷ್ಠ ಟೇಬಲ್‌ ಟೆನಿಸ್‌ ಆಟಗಾರ ಅಚಂತಾ ಶರತ್‌ ಕಮಲ್‌ ಈ ತಿಂಗಳ ಕೊನೆಯಲ್ಲಿ ಆರಂಭಗೊಳ್ಳಲಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಷಿಪ್‌ ಬಳಿಕ ವೃತ್ತಿಪರ ಟಿಟಿಗೆ ವಿದಾಯ ಹೇಳಲಿದ್ದಾರೆ. Indian TT great

Other sports

ಮಂಗಳೂರಿನಲ್ಲಿ 3 ದಿನಗಳ ಕಾಲ ಇಂಡಿಯಾ ಪ್ಯಾಡಲ್ ಫೆಸ್ಟಿವಲ್

ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಈವೆಂಟ್  ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025ರ ತನ್ನ ಎರಡನೇ ಆವೃತ್ತಿಯೊಂದಿಗೆ ಮಂಗಳೂರಿಗೆ ಮರಳಿದೆ. ಕ್ರಿಶ್ಚಿಯನ್ ಆಂಡರ್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು

Education

ಕ್ರೀಡಾ ವೃತ್ತಿಪರತೆ: ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ನಡುವೆ ಒಪ್ಪಂದ

ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಉದ್ದೇಶದಿಂದ

Cricket

ಲಾರಿಯಸ್‌ ಅವಾರ್ಡ್‌ ನಾಮನಿರ್ದೇಶಿತರಲ್ಲಿ ಭಾರತದ ಪಂತ್‌

ಮ್ಯಾಡ್ರಿಡ್‌: ಭಾರತ ಕ್ರಿಕೆಟ್‌ ತಂಡದ ವಿಕೆಟ್‌ ಕೀಪರ್‌ ಹಾಗೂ ಬ್ಯಾಟ್ಸ್ಮನ್‌ ರಿಶಭ್‌ ಪಂತ್‌ ಅವರ ಬದುಕಿನ ಸ್ಫೂರ್ತಿಯ ಕತೆ 2025ನೇ ಸಾಲಿನ ಲಾರಿಯಸ್‌ ಸ್ಪೋರ್ಟ್ಸ್‌ ಅವಾರ್ಡ್‌ನ ಶ್ರೇಷ್ಠ ಪುರನರಾಗಮನದ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. Rishab Pant’s

Tennis

ಬ್ರೆಂಡಾನ್‌ ಹಾಲ್ಟ್‌ಗೆ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ ಪಟ್ಟ

ಬೆಂಗಳೂರು: ಎಟಿಪಿ ಚಾಲೆಂಜರ್‌ ಬೆಂಗಳೂರು ಓಪನ್‌‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದಲ್ಲಿ ಜಪಾನಿನ ಶಿಂಟಾರೋ ಮೊಚಿಝುಕಿ ವಿರುದ್ಧ ಜಯ ಗಳಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. Tennis Legend’s Son, Brandon Holt Clinches 2025

Football

ಈಸ್ಟ್‌ ಬೆಂಗಾಲ್‌ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ

ಕೋಲ್ಕೊತಾ: ಸುನೀಲ್‌ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್‌ ಬೆಂಗಾಲ್‌‌ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್‌ ಸಿ ತಂಡ ಈಸ್ಟ್‌ ಬೆಂಗಾಲ್‌ ತಂಡದ ಪ್ಲೇ ಆಫ್‌ ಹಂತ ತಲಪುವ

Cricket

ಮೂರನೇ ಬಾರಿಗೆ ವಿದರ್ಭ ರಣಜಿ ಚಾಂಪಿಯನ್‌

ನಾಗ್ಪುರ: ಕೇರಳ ತಂಡದ ವಿರುದ್ಧ ಫೈನಲ್‌ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆಯೊಂದಿಗೆ ಡ್ರಾ ಸಾದಿಸಿದ ವಿದರ್ಭ ಕ್ರಿಕೆಟ್‌ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Vidarbha Crowned Ranji Trophy Champions

Body building

ಮದುಮಗಳ ಉಡುಪಿನಲ್ಲಿ ಬಾಡಿಬಿಲ್ಡರ್‌ ಚಿತ್ರಾ ಪುರುಷೋತ್ತಮ್‌!

ಬೆಂಗಳೂರು: ಕರ್ನಾಟಕದ ಶ್ರೇಷ್ಠ ಮಹಿಳಾ ಬಾಡಿಬಿಲ್ಡರ್‌ ಚಿತ್ರಾ ಪುರುಷೋತ್ತಮ್‌ ಅವರು ಮದುಮಗಳ ಉಡುಪಿನಲ್ಲಿ ಕಾಣಿಸಿಕೊಂಡ ವೀಡಿಯೋ ಈಗ ದೇಶದಾದ್ಯಂತ ವೈರಲ್‌ ಆಗಿದೆ. Karnataka’s bodybuilder Chitra Purushottam caught everyone’s attention with her

Adventure Sports

ಪತ್ನಿಯ ನೆನಪಲ್ಲಿ ಕ್ಯಾನ್ಸರ್‌ ಪೀಡಿತರಿಗಾಗಿ ಸುಜಿತ್‌ ಸದರ್ನ್‌ ಸಫಾರಿ

ಬೆಂಗಳೂರು: ಭಾರತ ಕಂಡ ಶ್ರೇಷ್ಠ ರ್‍ಯಾಲಿ ಪಟು ಸುಜಿತ್‌ ಕುಮಾರ್‌ ಅವರು ಸದರ್ನ್‌ ಸಫಾರಿ ಎಂಬ ಟಿಎಸ್‌ಡಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಈ ರ್‍ಯಾಲಿಯ ಉದ್ದೇಶವನ್ನು ನೆನದಾಗ ಹೃದಯ ಭಾರವಾಗುತ್ತದೆ. ಅವರ ಈ ಕಾರ್ಯಕ್ಕೆ ನೆರವು

Football

ಚೆನ್ನೈಯಿನ್‌ಗೆ ಸೋಲುಣಿಸಿ ಬಿಎಫ್‌ಸಿ ಪ್ಲೇಆಫ್‌ಗೆ

ಬೆಂಗಳೂರು: ಪಂದ್ಯದ ನಾಯಕ ರಾಹುಲ್‌ ಭೆಕೇ 37ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್‌ ಎಫ್‌ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್‌ ಸೂಪರ್‌ ಲೀಗ್‌ನ ಪ್ಲೇ ಆಫ್‌ ಹಂತವನ್ನು