Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Athletics

ಕ್ರಾಸ್ ಕಂಟ್ರಿ: ಆಳ್ವಾಸ್ ಸತತ 21ನೇ ವರ್ಷ ಚಾಂಪಿಯನ್ಸ್

ಮೂಡುಬಿದಿರೆ:  ಬ್ರಹ್ಮಾವರದ ಎಸ್‌ಎಮ್‌ಎಸ್ ಕಾಲೇಜಿನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್‌ಕಂಟ್ರಿ ಚಾಂಪಿಯನ್‌ಶಿಫ್‌ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 21ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. Alva’s

Football

ಬೆಂಗಳೂರು ಎಫ್‌ಸಿ ಹೊಸ ತರಬೇತಿ ಕೇಂದ್ರ ಆರಂಭ

ಬೆಂಗಳೂರು: ಭಾರತದಲ್ಲಿ ವಿಶ್ವಮಟ್ಟದ ಫುಟ್‌ಬಾಲ್ ಮೂಲಸೌಕರ್ಯ ನಿರ್ಮಾಣದ ಮಹತ್ವಾಕಾಂಕ್ಷೆಯ ಭಾಗವಾಗಿ, ಬೆಂಗಳೂರು ಎಫ್‌ಸಿ ಇಂದು ಬೆಂಗಳೂರಿನ ಸೆಂಟರ್ ಆಫ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ನಲ್ಲಿ ತನ್ನ ಅತ್ಯಾಧುನಿಕ ತರಬೇತಿ ಕೇಂದ್ರವನ್ನು ಉದ್ಘಾಟಿಸಿದೆ. Bengaluru FC unveils new

Pro Kabaddi Season 11

ಟೈಟನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು

ಜೈಪುರ: ಕೊನೆಯ ಕ್ಷ ಣದವರೆಗೂ ಕುತೂಹಲ ಹಿಡಿದಿಟ್ಟ ರೋಚಕ ಪಂದ್ಯದಲ್ಲಿತೆಲುಗು ಟೈಟನ್ಸ್‌ ತಂಡವನ್ನು ಹೆಡೆಮುರಿಗೆ ಕಟ್ಟಿದ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ2 ಅಂಕಗಳ ರೋಚಕ ಗೆಲುವು

Pro Kabaddi Season 11

ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ

ವಿಶಾಖಪಟ್ಟಣ: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ಹೊರಹಾಕಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್‌

School games

ಕಬಡ್ಡಿ: ಉಡುಪಿ ಜಿಲ್ಲಾ ಮಟ್ಟಕ್ಕೆ ಮಣೂರು ಪಡುಕರೆ ಪ್ರೌಢ ಶಾಲೆ

ಕೋಟ: ದೈಹಿಕ ಶಿಕ್ಷಕ ಚಂದ್ರಶೇಖರ ಶೆಟ್ಟಿ ಅವರ ತರಬೇತಿಯಲ್ಲಿ ಪಳಗಿದ ಹಾಗೂ ಅನುಭವಿ ಆಟಗಾರ ಲಕ್ಷ್ಮೀಶ್‌ ಶ್ರೀಯಾನ್‌ ಅವರ ನಾಕಯಕತ್ವದಲ್ಲಿ ಉತ್ತಮ ಪ್ರದರ್ಶನ ತೋರಿದ ಸರಕಾರಿ ಪ್ರೌಢ ಶಾಲೆ ಮಣೂರು ತಂಡ ಉಡುಪಿ ತಾಲೂಕು

Football

 ಸುಬ್ರೋತೋ ಕಪ್ ಫುಟ್ಬಾಲ್‌: ಹರಿಯಾಣ,ಬಂಗಾಳಕ್ಕೆ ಗೆಲುವು

ಬೆಂಗಳೂರು,: 64ನೇ ಸುಬ್ರೋಟೋ ಕಪ್ ಅಂತರರಾಷ್ಟ್ರೀಯ ಫುಟ್ಬಾಲ್ ಟೂರ್ನಿಯ ಸಬ್ ಜೂನಿಯರ್ ಬಾಯ್ಸ್ (U-15) ವಿಭಾಗದ ಮೂರನೇ ದಿನವು ರೋಚಕ ಪಂದ್ಯಗಳ ಸಾಕ್ಷಿಯಾಯಿತು. ಹರಿಯಾಣ ಮತ್ತು ಪಶ್ಚಿಮ ಬಂಗಾಳ ದೊಡ್ಡ ಅಂತರದ ಗೆಲುವುಗಳೊಂದಿಗೆ ಗಮನ

Pro Kabaddi Season 11

ಗೆಲುವಿನ ಹಳಿಗೆ ಮರಳಿದ ಬೆಂಗಳೂರು ಬುಲ್ಸ್

ವಿಶಾಖಪಟ್ಟಣ: ಅಲಿರೆಜಾ ಮಿರ್ಜೈಯನ್ ಅವರ ಸೂಪರ್ ಟೆನ್ ಸಾಹಸದ ಜತೆಗೆ ಚೇತೋಹಾರಿ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ನಾಲ್ಕನೇ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡದ

Pro Kabaddi Season 11

ರಾಷ್ಟ್ರೀಯ ಕ್ರೀಡಾ ದಿನದಂದು ಪ್ರೊ ಕಬಡ್ಡಿ ಲೀಗ್ 12ಕ್ಕೆ ಚಾಲನೆ

ವಿಶಾಖಪಟ್ಟಣಂ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) ನ 12ನೇ ಆವೃತ್ತಿಯು ಆಂಧ್ರಪ್ರದೇಶದ ಸುಂದರ ಬಂದರು ನಗರವಾದ ವಿಶಾಖಪಟ್ಟಣಂನಿಂದ ಆರಂಭವಾಗಲಿದೆ. ಏಳು ವರ್ಷಗಳ ಅಂತರದ ನಂತರ ಆಗಸ್ಟ್ 29 ರಂದು ಲೀಗ್ ಇಲ್ಲಿಗೆ ಮರಳುತ್ತದೆ, ಇದು ಭಾರತದ

Badminton

ವಿಭಾಗೀಯ ಮಟ್ಟಕ್ಕೆ ಕೋಸ್ಟಾ ಬ್ಯಾಡ್ಮಿಂಟನ್‌ ಚಾಂಪಿಯನ್ಸ್‌

ಕುಂದಾಪುರ: ಉಡುಪಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಡ್ಮಿಂಟನ್‌ ಅಕಾಡೆಮಿ ಎನಿಸಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ವಿದ್ಯಾರ್ಥಿಗಳು ಈ ಬಾರಿಯ ಬ್ಯಾಡ್ಮಿಂಟನ್‌ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಜಿಲ್ಲಾ ಮಟ್ಟದಲ್ಲಿ ಚಾಂಪಿಯನ್‌ ಪಟ್ಟ ಗೆದ್ದು ವಿಭಾಗೀಯ

Adventure Sports

ಪ್ರೋ ಪಂಜಾ ಲೀಗ್‌: ಸ್ಪರ್ಧೆಯಲ್ಲಿ ಗುರುವನ್ನೇ ಸೋಲಿಸಿದ ಶಿಷ್ಯೆ

ಗ್ವಾಲಿಯರ್‌: ಇಲ್ಲಿ ನಡೆಯುತ್ತಿರುವ ಪ್ರೋ ಪಂಜಾ ಲೀಗ್‌ನ ಎರಡನೇ ಆವೃತ್ತಿಯಲ್ಲಿ ತನಗೆ ತರಬೇತಿ ನೀಡಿದ ಗುರುವನ್ನೇ ಶಿಷ್ಯೆಯೊಬ್ಬರು ಸೋಲಿಸಿದ ಅಪೂರ್ವ ಘಟನೆ ನೆಡೆದಿದೆ. Nirmal Devi defeats her mentor Yogesh Chaudhary in