Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ಬಿಲಿಯರ್ಡ್ಸ್‌ ಮಾಜಿ ವಿಶ್ವ ಚಾಂಪಿಯನ್‌ ಮನೋಜ್‌ ಕೊಠಾರಿ ನಿಧನ

ಬೆಂಗಳೂರು: ಬಿಲಿಯರ್ಡ್ಸ್‌ ಮಾಜಿ ವಿಶ್ವ ಚಾಂಪಿಯನ್‌ ಮನೋಜ್‌ ಕೋಠಾರಿ ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. Former World billiards champion Manoj Kothari passed away following a cardiac arrest at

Athletics

ಸ್ವಂತ ಕಂಪೆನಿ “ವೆಲ್‌ ಸ್ಪೋರ್ಟ್ಸ್‌” ಸ್ಥಾಪಿಸಿದ ನೀರಜ್‌ ಚೋಪ್ರಾ

ಬೆಂಗಳೂರು: ಒಲಿಂಪಿಕ್ಸ್‌ ಪದಕ ವಿಜೇತ, ಕ್ರೀಡಾ ಜಗತ್ತಿನ ಶ್ರೇಷ್ಠ ಜಾವೆಲಿನ್‌ ಎಸೆತಗಾರರಲ್ಲಿ ಒಬ್ಬರಾಗಿರುವ ಭಾರತದ ನೀರಜ್‌ ಚೋಪ್ರಾ ಇದುವರೆಗೆ ಜೆಎಸ್‌ಡಬ್ಲ್ಯು ಜೊತೆ ಪಾಲುದಾರರಾಗಿದ್ದು, ಇದೀಗ ತಮ್ಮದೇ ಆದ ಸ್ವಂತ “ವೆಲ್‌ ಸ್ಪೋರ್ಟ್ಸ್‌” ಎಂಬ ಅಥ್ಲೀಟ್‌

SportsTourism

ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

ಡಿಯು: ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನ ಎರಡನೇ ಆವೃತ್ತಿಯು ಸೋಮವಾರ ಘೋಗ್ಲಾ ಬೀಚ್‌ನಲ್ಲಿ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶದೊಂದಿಗೆ ವರ್ಣರಂಜಿತವಾಗಿ ಆರಂಭವಾಯಿತು. ದೇಶಾದ್ಯಂತ 2100 ಕ್ಕೂ ಹೆಚ್ಚು ಕ್ರೀಡಾಪಟುಗಳು

Regional Sports news

ರಾಷ್ಟ್ರೀಯ ಜೂ. ಖೋ ಖೋ ಕರ್ನಾಟಕ ಬಾಲಕರ ಚಾಂಪಿಯನ್‌

ಬೆಂಗಳೂರು:  ಹಾಲಿ ಚಾಂಪಿಯನ್‌ ಮಹಾರಾಷ್ಟ್ರ ವಿರುದ್ಧದ ಫೈನಲ್‌ ಪಂದ್ಯದಲ್ಲಿ 35-30 ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ 44ನೇ ರಾಷ್ಟ್ರೀಯ ಜೂನಿಯರ್‌ ಖೋ ಖೋ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ

Adventure Sports

ಭಾರತದ ಕ್ಲೈಮಿಂಗ್‌ನ ಸ್ಪೈಡರ್‌ ಮ್ಯಾನ್‌ ಕನ್ನಡಿಗ ದೀಪು

ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ವೇಗದ ಸ್ಪರ್ಧೆ ಅಂದರೆ 100 ಮೀ. ಓಟವಾಗಿತ್ತು. ಆದರೆ ಕಳೆದ ಎರಡು ಒಲಿಂಪಿಕ್ಸ್‌ಗಳಿಂದ ಮಿಂಚಿನ ಓಟ ವೇಗದ ಸ್ಪರ್ಧೆಯಾಗಿ ಉಳಿದಿಲ್ಲ. ಈಗ ಅತ್ಯಂತ ವೇಗದ ಸ್ಪರ್ಧೆಯೆಂದರೆ ಸ್ಪೀಡ್‌ ಕ್ಲೈಮಿಂಗ್‌ Speed Climbing.

Other sports

ಘೋಗ್ಲಾ ಕಡಲ ಕಿನಾರೆಯಲ್ಲಿ ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌

ಡಿಯು: ಅರಬ್ಬೀ ಸಮುದ್ರದ ಅಲೆಗಳಿಂದ ಮುತ್ತಿಕ್ಕುವ ಇಲ್ಲಿನ ಘೋಗ್ಲಾ ಬೀಚ್, ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನ ಎರಡನೇ ಆವೃತ್ತಿಗೆ ಸಾಕ್ಷಿಯಾಗಲಿದೆ. ಎರಡನೇ ಆವೃತ್ತಿಯಲ್ಲಿ  2,100 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ಮೂಲಕ ಕಡಲ ಕಿನಾರೆ

Athletics

ಕರ್ನಾಟಕ ರಾಜ್ಯ ಕ್ರಾಸ್‌ ಕಂಟ್ರಿ ಓಟ: ಎಲೈಟ್‌ ಮೈಲರ್ಸ್‌ ಅದ್ಭುತ ಸಾಧನೆ

ಬೆಂಗಳೂರು: ಮಧ್ಯ ಮತ್ತು ದೀರ್ಘ ದೂರ ಓಟದಲ್ಲಿ ಪರಿಣತಿ ಹೊಂದಿರುವ ಬೆಂಗಳೂರು ಮೂಲದ ಎಲೈಟ್ ಮೈಲರ್ಸ್ ಅಥ್ಲೆಟಿಕ್ ಕ್ಲಬ್ ಡಿಸೆಂಬರ್ 28ರಂದು ಮೈಸೂರಿನಲ್ಲಿ ನಡೆದ 60ನೇ ಕರ್ನಾಟಕ ರಾಜ್ಯ ಕ್ರಾಸ್ ಕಂಟ್ರಿ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ

Badminton

ಬಂಗಾರಪ್ಪ ಕಟ್ಟಿದ ಸಂಸ್ಥೆಗೆ ಅವರ ಕುಮಾರ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಕಳೆದ ಭಾನುವಾರ ರಾಜ್ಯದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಘಟನೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಕಾಳಜಿಯಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಗೆ

Tennis

ಬೆಂಗಳೂರಿನಲ್ಲಿ legacy of Rohan Bopanna ಸಂಭ್ರಮಾಚರಣೆ

ಬೆಂಗಳೂರು: ಭಾರತದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ವೃತ್ತಿಪರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರ ಅಸಾಧಾರಣ ವೃತ್ತಿಜೀವನ ಮತ್ತು ಶಾಶ್ವತ ಪರಂಪರೆಯನ್ನು ಗೌರವಿಸಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ ​​(ಕೆಎಸ್‌ಎಲ್‌ಟಿಎ), ಸರ್ವಿಂಗ್

Cricket

ದಕ್ಷಿಣ ವಲಯ ದಿವ್ಯಾಂಗರ ಕ್ರಿಕೆಟ್ :  ಕರ್ನಾಟಕಕ್ಕೆ ಚಾಂಪಿಯನ್

ಬೆಂಗಳೂರು: ಕರ್ನಾಟಕ ರಾಜ್ಯ ದಿವ್ಯಾಂಗ ಕ್ರಿಕೆಟ್ ಅಸೋಸಿಯೇಷನ್ (KSDCA) ವತಿಯಿಂದ ಪ್ರತಿನಿಧಿಸಲ್ಪಟ್ಟ ಕರ್ನಾಟಕ ದಿವ್ಯಾಂಗ ಕ್ರಿಕೆಟ್ ತಂಡವು 2025ರ ದಕ್ಷಿಣ ವಲಯ ದಿವ್ಯಾಂಗ ಕ್ರಿಕೆಟ್ ಚಾಂಪಿಯನ್‌ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.