Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
SAIMedia
ಬೆಂಗಳೂರಿನಲ್ಲಿ legacy of Rohan Bopanna ಸಂಭ್ರಮಾಚರಣೆ
- By Sportsmail Desk
- . December 30, 2025
ಬೆಂಗಳೂರು: ಭಾರತದ ಅತ್ಯಂತ ಯಶಸ್ವಿ ಮತ್ತು ಪ್ರಭಾವಶಾಲಿ ವೃತ್ತಿಪರ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಅವರ ಅಸಾಧಾರಣ ವೃತ್ತಿಜೀವನ ಮತ್ತು ಶಾಶ್ವತ ಪರಂಪರೆಯನ್ನು ಗೌರವಿಸಲು ಕರ್ನಾಟಕ ರಾಜ್ಯ ಲಾನ್ ಟೆನಿಸ್ ಅಸೋಸಿಯೇಷನ್ (ಕೆಎಸ್‌ಎಲ್‌ಟಿಎ), ಸರ್ವಿಂಗ್
ದಕ್ಷಿಣ ವಲಯ ದಿವ್ಯಾಂಗರ ಕ್ರಿಕೆಟ್ : ಕರ್ನಾಟಕಕ್ಕೆ ಚಾಂಪಿಯನ್
- By Sportsmail Desk
- . December 29, 2025
ಬೆಂಗಳೂರು: ಕರ್ನಾಟಕ ರಾಜ್ಯ ದಿವ್ಯಾಂಗ ಕ್ರಿಕೆಟ್ ಅಸೋಸಿಯೇಷನ್ (KSDCA) ವತಿಯಿಂದ ಪ್ರತಿನಿಧಿಸಲ್ಪಟ್ಟ ಕರ್ನಾಟಕ ದಿವ್ಯಾಂಗ ಕ್ರಿಕೆಟ್ ತಂಡವು 2025ರ ದಕ್ಷಿಣ ವಲಯ ದಿವ್ಯಾಂಗ ಕ್ರಿಕೆಟ್ ಚಾಂಪಿಯನ್‌ಶಿಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿದೆ.
ಯುಡಿಸಿಎ ಟ್ಯಾಲೆಂಟ್ ಹಂಟ್ ಟೂರ್ನಿ: ಫಾರಿಕ್ ಶತಕ
- By Sportsmail Desk
- . December 24, 2025
ನಿಟ್ಟೆ: ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಆಶ್ರಯದಲ್ಲಿ ನಡೆಯುತ್ತಿರುವ 19 ವರ್ಷ ವಯೋಮಿತಿಯ ಪ್ರತಿಭಾನ್ವೇಷಣೆ ಟೂರ್ನಿಯ ಪಂದ್ಯದಲ್ಲಿ ಯುಡಿಸಿಎ ಹಳದಿ ತಂಡದ ಪರ ಆಡುತ್ತಿದ್ದ ಫಾರಿಕ್ 165 ರನ್
ವಿಜಯ ಹಜಾರೆ ಟ್ರೋಫಿ: ರನ್ ಚೇಸಿಂಗ್‌ನಲ್ಲಿ ಕರ್ನಾಟಕ ದಾಖಲೆ
- By Sportsmail Desk
- . December 24, 2025
ಅಹಮದಾಬಾದ್: ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಜಯ ಹಜಾರೆ ಟ್ರೋಫಿ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡ ಜಾರ್ಖಂಡ್ ನೀಡಿದ 413 ರನ್‌ಗಳ ಗುರಿಯನ್ನು ಇನ್ನೂ 15 ಎಸೆತಗಳು ಬಾಕಿ ಇರುವಾಗಲೇ ತಲುಪಿ
32 ಕ್ರೀಡಾ ಹಾಸ್ಟೆಲ್‌ಗಳು, 2 ಕ್ರೀಡಾ ಶಾಲೆ ಇದು ಕರ್ನಾಟಕದ ಹೆಮ್ಮೆ!
- By Sportsmail Desk
- . December 23, 2025
ಬೆಂಗಳೂರು: ದೇಶದಲ್ಲಿ ಹರಿಯಾಣ ಅತಿ ಹೆಚ್ಚು ಕ್ರೀಡಾಪಟುಗಳನ್ನು ಹುಟ್ಟು ಹಾಕುತ್ತಿರಬಹುದು, ಆದರೆ ದೇಶದಲ್ಲೇ ಅತಿ ಹೆಚ್ಚು ಕ್ರೀಡಾ ಸೌಲಭ್ಯಗಳನ್ನು ನೀಡುತ್ತಿರುವುದು ಕರ್ನಾಟಕ ಎಂಬುದನ್ನು ಮರೆಯುಂತಿಲ್ಲ. ಕರ್ನಾಟದಕಲ್ಲಿ 32 ಕ್ರೀಡಾ ವಸತಿ ನಿಯಲಯಗಳು ಹಾಗೂ 2
ಡಿವೈಇಎಸ್ ಕ್ರೀಡಾ ಶಾಲೆ, ಕ್ರೀಡಾ ಹಾಸ್ಟೆಲ್ ಕ್ರೀಡಾ ಸಾಧಕರಿಗೆ ಸನ್ಮಾನ
- By Sportsmail Desk
- . December 21, 2025
2025ರ ಡಿಸೆಂಬರ್ 20ರಂದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವು ಬೆಂಗಳೂರು ರಾಜ್ಯ ಯುವ ಕೇಂದ್ರ ಯವನಿಕಾ ದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಡಿವೈಇಎಸ್ ಕ್ರೀಡಾ ಶಾಲೆ ಮತ್ತು ಡಿವೈಇಎಸ್
ಬೆಂಗಳೂರಿನಲ್ಲಿ ಫೆಬ್ರವರಿ 8 ರಂದು HCL ಸೈಕಥ್ಲಾನ್
- By Sportsmail Desk
- . December 21, 2025
ಬೆಂಗಳೂರು: ಭಾರತೀಯ ಸೈಕ್ಲಿಂಗ್ ಫೆಡರೇಷನ್ ವತಿಯಿಂದ ಬೆಂಗಳೂರಿನಲ್ಲಿ 2026, ಫೆಬ್ರವರಿ 8 ರಂದು ಎಚ್‌ಸಿಎಲ್ (HCL) ಪ್ರಯೋಜಕತ್ವದಲ್ಲಿ ರೋಡ್ ರೇಸ್ ಸೈಕಥ್ಲಾನ್ ಚಾಂಪಿಯನ್‌ಷಿಪ್ ನಡೆಯಲಿದೆ. ಚಾಂಪಿಯನ್‌ಷಿಪ್‌ನ ಒಟ್ಟು ಬಹುಮಾನದ ಮೊತ್ತ 27.6 ಲಕ್ಷ ರೂ.
ಡೋಪಿಂಗ್: ಜಗತ್ತಿಗೆ ನಾವೇ NO 1 ಮತ್ತು ಹ್ಯಾಟ್ರಿಕ್!!
- By Sportsmail Desk
- . December 20, 2025
ಹೊಸದಿಲ್ಲಿ: ವಿಶ್ವ ಉದ್ದೀಪನ ಔಷಧ ನಿಯಂತ್ರಣ ಘಟಕ (WADA) ಹಾಗೂ ಭಾರತದ ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (NADA) ಪ್ರಕಟಿಸಿದ ನೂತನ ಅಂಕಿ ಅಂಶಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಭಾರತದಲ್ಲಿ ಡೋಪಿಂಗ್‌ನಲ್ಲಿ
ಬೈಂದೂರಿನಲ್ಲಿ ಜ. 24 ರಂದು ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿ
- By Sportsmail Desk
- . December 19, 2025
ಉಡುಪಿ: ನಾಲ್ಕು ವರ್ಷಗಳ ಹಿಂದೆ ಬೈಂದೂರಿನ ಯುವಕರು ಹುಟ್ಟು ಹಾಕಿದ ತಿರುಮಲ ಫುಟ್ಬಾಲ್ ಕ್ಲಬ್ 2026 ಜನವರಿ 24ರಂದು ಬೈಂದೂರಿನ ತಗ್ಗರ್ಸೆಯಲ್ಲಿ ಹೊನಲು ಬೆಳಕಿನ ಫುಟ್ಬಾಲ್ ಟೂರ್ನಿಯನ್ನು ಆಯೋಜಿಸಿದೆ. Tirumala Football Club,
ರಾಷ್ಟ್ರೀಯ ಜೂನಿಯರ್ ಆಟ್ಯ-ಪಟ್ಯ ಕರ್ನಾಟಕ ಚಾಂಪಿಯನ್
- By Sportsmail Desk
- . December 16, 2025
ಚಂಡೀಗಢ: ಇಲ್ಲಿನ ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ನಡೆದ 36ನೇ ರಾಷ್ಟ್ರೀಯ ಬಾಲಕ ಹಾಗೂ ಬಾಲಕಿಯರ ರಾಷ್ಟ್ರೀಯ ಆಟ್ಯಾ-ಪಟ್ಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಬಾಲಕರ ತಂಡವನ್ನು ಪ್ರತಿನಿಧಿಸಿದ್ದ ಚಂದಗರಿ ಕ್ರೀಡಾ ಶಾಲೆಯ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Chandaragi