Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
KSCA

ಬಜೆಟ್‌ನಲ್ಲಿ ಕ್ರೀಡೆ: ಲೆಕ್ಕಕ್ಕೆ 3794.30 ಕೋಟಿ, ಇದರಲ್ಲಿ ಆಟಕ್ಕೆ ಎಷ್ಟೋ?
- By Sportsmail Desk
- . February 1, 2025
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 3794.30 ಕೋಟಿ ರೂ,ಗಳನ್ನು ಮೀಸಲಿಡಲಾಗಿದೆ. The Ministry of Youth Affairs and Sports has been

ಬರೇ ಬೌಂಡರಿ, ಸಿಕ್ಸರ್‌ನಲ್ಲೇ 218 ರನ್ ಇದು ನಿತೀಶ್ ಆರ್ಯಾ ಸಾಧನೆ
- By Sportsmail Desk
- . January 30, 2025
ಪಾಂಡಿಚೇರಿ: ಕರ್ನಾಟಕದ ಯುವ ಆಟಗಾರ ನಿತೀಶ್ ಆರ್ಯಾ ಕೇರಳ ವಿರುದ್ಧದ ದಕ್ಷಿಣ ವಲಯ ಪಂದ್ಯದಲ್ಲಿ 302 ರನ್ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ. ವಿಶೇಷವೆಂದರೆ ಕೇವಲ ಬೌಂಡರಿ (44) ಹಾಗೂ ಸಿಕ್ಸರ್ (7) ನಲ್ಲೇ

ರಾಹುಲ್ ಬಂದ್ರು ಆದರೆ ಮಯಾಂಕ್ ಆಡಿದ್ರು, ಕರ್ನಾಟಕ 267/5
- By Sportsmail Desk
- . January 30, 2025
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರಿಯಾಣ ವಿರುದ್ಧದ ಪಂದ್ಯಕ್ಕೆ ಭಾರತ ತಂಡದ ಆಟಗಾರ ಕೆ.ಎಲ್. ರಾಹುಲ್ ಬಂದು ಆತ್ಮವಿಶ್ವಾಸ ಹೆಚ್ಚಿಸುತ್ತಾರೆ ಎಂದು ಕಳೆದ ಕೆಲವು ದಿನಗಳಿಂದ ಸುದ್ದಿ ಹಬ್ಬಿತ್ತು. ಹಾಗೆಯೇ ರಾಹುಲ್ ಬಹಳ

ಯಾಂಕೀಸ್ ಕ್ರಿಕೆಟ್ ಕ್ಲಬ್ ಮೆಟ್ರೋ ಶೀಲ್ಡ್ ಚಾಂಪಿಯನ್
- By Sportsmail Desk
- . January 29, 2025
ಬೆಂಗಳೂರು: ಇಲ್ಲಿನ ಆಲೂರು ಅಂಗಣದಲ್ಲಿ ಮೆಟ್ರೋ ಶೀಲ್ಡ್‌ಗಾಗಿ ನಡೆದ ನಡೆದ ಕೆಎಸ್‌ಸಿಎ ಗ್ರೂಪ್ 1 -VI ಡಿವಿಜನ್ ಹಾಗೂ ನಾಕೌಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಭಾರತ್ ಕ್ರಿಕೆಟ್ ಕ್ಲಬ್ ವಿರುದ್ಧ 7 ವಿಕೆಟ್ ಅಂತರದಲ್ಲಿ

ಮೆಕ್‌ನೀಲ್ ಎರಡನೇ ತ್ರಿಶತಕ ಕರ್ನಾಟಕಕ್ಕೆ ಜಯ
- By Sportsmail Desk
- . January 29, 2025
ಬೆಂಗಳೂರು: ಮೆಕ್‌ನೀಲ್ ಹ್ಯಾಡ್ಲೀ ನೊರೊನ್ಹಾ (312) ಅವರ ಆಕರ್ಷಕ ತ್ರಿಶತಕದ ನೆರವಿನಿಂದ ಕರ್ನಾಟಕ ತಂಡ ಇಲ್ಲಿನ ಆಲೂರು ಅಂಗಣದಲ್ಲಿ ನಡೆದ ಬಿಸಿಸಿಐ ಕರ್ನಲ್ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಿಯಲ್ಲಿ ಉತ್ತರಾಖಂಡ್ ವಿರುದ್ಧ 5 ವಿಕೆಟ್

28 ಬೌಂಡರಿ 15 ಸಿಕ್ಸರ್ 312 ರನ್ ಇದು ಕನ್ನಡಿಗ ಮೆಕ್‌ನೀಲ್ ದಾಖಲೆ!
- By Sportsmail Desk
- . January 27, 2025
ಬೆಂಗಳೂರು: ಕರ್ನಾಟಕ ಉದಯೋನ್ಮುಖ ಆಟಗಾರ ಉತ್ತರಾಖಂಡ್ ವಿರುದ್ಧದ U23 ಸಿ ಕೆ ನಾಯ್ಡು ಟ್ರೋಫಿಯಲ್ಲಿ ಕರ್ನಾಟಕದ ಆಟಗಾರ ಮೆಕ್‌ನೀಲ್ ಹ್ಯಾಡ್ಲಿ ನೊರೊನ್ಹಾ 312 ರನ್ ಗಳಿಸಿ ದಾಖಲೆಯ ಇನ್ನಿಂಗ್ಸ್ ಪ್ರದರ್ಶಿಸಿದ್ದಾರೆ. ಸತತ ಎರಡು ವರ್ಷಗಳಲ್ಲಿ

2 ಓವರ್ 0 ರನ್ 6 ವಿಕೆಟ್: ಇದು ಪುಟ್ಟ ಸಂವ್ರಿತ್ ಕುಲಕರ್ಣಿಯ ಸಾಧನೆ
- By Sportsmail Desk
- . January 25, 2025
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ 12 ವರ್ಷ ವಯೋಮಿತಿಯವರಿಗಾಗಿ ನಡೆಸುತ್ತಿರುವ ಅಂತರ್ ಕ್ಲಬ್ ಟೂರ್ನಿಯ ಫಲಿತಾಂಶವನ್ನು ಕಂಡಾಗ ಅಚ್ಚರಿ ಕಾದಿತ್ತು. ಒಬ್ಬ ಹುಡುಗ 2 ಓವರ್‌ಗಳಲ್ಲಿ ರನ್ ನೀಡದೆಯೇ 6 ವಿಕೆಟ್ ಗಳಿಕೆಯ

ಕರ್ನಾಟಕದ ದಾಳಿಗೆ ಗಿಲ್ ಪಡೆ ಡಲ್
- By Sportsmail Desk
- . January 23, 2025
ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡದ ಬೌಲರ್ ಹಾಗೂ ಬ್ಯಾಟ್ಸ್‌ಮನ್ ಉತ್ತಮ ಪ್ರದರ್ಶನ ತೋರಿದ ಪರಿಣಾಮ ರಾಜ್ಯ ತಂಡ ಮೊದಲ ದಿನಲ್ಲೇ ಮೇಲುಗೈ ಸಾಧಿಸಿದೆ. Punjab

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸುಲಭ ಜಯ
- By Sportsmail Desk
- . January 22, 2025
ಕೋಲ್ಕತಾ: ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್‌ಗಳ ಸುಲಭ ಜಯ ದಾಖಲಿಸಿದೆ. Indian defeat England by 7 wicket, Abhishek Sharma Man of the

ಸಂಜು ಸ್ಯಾಮ್ಸನ್ ತಮಿಳುನಾಡು ಅಥವಾ ರಾಜಸ್ಥಾನ ತಂಡಕ್ಕೆ?
- By Sportsmail Desk
- . January 21, 2025
ಕೊಚ್ಚಿ: ಭಾರತ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆಯ ನಡುವಿನ ವಿವಾದ ಈಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಚಾಂಪಿಯನ್ಸ್ ಟ್ರೋಫಿಗೆ ಹಾಗೂ ವಿಜಯ ಹಜಾರೆ ಟ್ರೋಫಿಗೆ