Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Badminton

ಬಂಗಾರಪ್ಪ ಕಟ್ಟಿದ ಸಂಸ್ಥೆಗೆ ಅವರ ಕುಮಾರ ಅಧ್ಯಕ್ಷ

ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಯಲ್ಲಿ ಕಳೆದ ಭಾನುವಾರ ರಾಜ್ಯದ ಕ್ರೀಡಾ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಘಟನೆ ನಡೆಯಿತು. ಮಾಜಿ ಮುಖ್ಯಮಂತ್ರಿ ಸಾರೆಕೊಪ್ಪ ಬಂಗಾರಪ್ಪ ಅವರ ಕಾಳಜಿಯಿಂದ ಸ್ಥಾಪಿಸಲ್ಪಟ್ಟ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್‌ ಸಂಸ್ಥೆಗೆ

Badminton

ಆಸ್ಟ್ರೇಲಿಯಾ ಓಪನ್‌: ಕಾರ್ಕಳದ ಆಯುಷ್‌ ಶೆಟ್ಟಿ ಕ್ವಾರ್ಟರ್‌ ಫೈನಲ್‌ಗೆ

ಸಿಡ್ನಿ: ಜಪಾನಿನ ವಿಶ್ವದ ನಂ. 9 ಆಟಗಾರ ಕೊಡೈ ನರವೊಕಾ ವಿರುದ್ಧ ಜಯ ಗಳಿಸಿದ ಭಾರತದ ಯುವ ಆಟಗಾರ ಕಾರ್ಕಳದ ಆಯುಷ್‌ ಶೆಟ್ಟಿ ಆಸ್ಟ್ರೇಲಿಯಾ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. Ayush

Paris Olympics 2024

565 km/h ವೇಗದ ಸ್ಮ್ಯಾಶ್‌ ದಾಖಲೆ ಬರೆದ ಸಾತ್ವಿಕ್‌ ಸಾಯಿರಾಜ್‌

ಹೊಸದಿಲ್ಲಿ: ಭಾರತದ ಬ್ಯಾಡ್ಮಿಂಟನ್‌ ಆಟಗಾರ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಅತ್ಯಂತ ವೇಗದ ಸ್ಮ್ಯಾಶ್‌ ದಾಖಲಿಸುವ ಮೂಲಕ ಗಿನ್ನಿಸ್‌ ವಿಶ್ವದಾಖಲೆ ಬರೆದಿದ್ದರು. ಕಳೆದ ವರ್ಷ ದಾಖಲಾದ ಈ ದಾಖಲೆಯಿಂದಾಗಿ ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್‌ ಅಭಿಮಾನಿಗಳ ಗಮನ