Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
General Thimayya National Academy of Adventure
ಸಾಹಸ ಕ್ರೀಡೆಗಳಿಗೆ GETHNAA ಬೇಸಿಗೆ ಶಿಬಿರ
- By Sportsmail Desk
- . February 10, 2026
ಬೆಂಗಳೂರು: ಕಳೆದ 37 ವರ್ಷಗಳಿಂದ ಕರ್ನಾಟಕದಲ್ಲಿ ಸಾಹಸ ಕ್ರೀಡೆಗಳನ್ನು ಆಯೋಜಿಸಿ ಭಾರತದಲ್ಲೇ ಮೆಚ್ಚುಗೆಗೆ ಪಾತ್ರವಾಗಿರುವ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಜನರಲ್ ತಿಮ್ಮಯ್ಯ ಸಾಹಸ ಅಕಾಡೆಮಿ The General Thimayya National Academy
ರಾಷ್ಟ್ರೀಯ ಕಯಾಕಿಂಗ್: ಕರ್ನಾಟಕದ ಪ್ರಾಂಜಲ ಶೆಟ್ಟಿಗೆ ಕಂಚಿನ ಪದಕ
- By Sportsmail Desk
- . January 15, 2026
ಬೆಂಗಳೂರು: ಮಧ್ಯಪ್ರದೇಶದ ಮಹೇಶ್ವರ್‌ನಲ್ಲಿ ನಡೆದ 12ನೇ ರಾಷ್ಟ್ರೀಯ ಜೂನಿಯರ್ ಕಯಾಕಿಂಗ್ ಸಲೋಮ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪ್ರಾಂಜಲ ಶೆಟ್ಟಿ ಅವರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pranjala Shetty of Karnataka has brought
ರಾಷ್ಟ್ರೀಯ ಡ್ರ್ಯಾಗನ್ ಬೋಟ್: ಕರ್ನಾಟಕಕ್ಕೆ 11 ಪದಕ
- By Sportsmail Desk
- . January 10, 2026
ಬೆಂಗಳೂರು: ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ 14ನೇ ರಾಷ್ಟ್ರೀಯ ಡ್ರ್ಯಾಗನ್ ಬೋಟ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಸ್ಪರ್ಧಿಗಳು 3 ಚಿನ್ನ, 7 ಬೆಳ್ಳಿ ಹಾಗೂ 1 ಕಂಚಿನ ಪದಕ ಸೇರಿ ಒಟ್ಟು 11 ಪದಕಗಳನ್ನು ಗೆದ್ದು ರಾಜ್ಯಕ್ಕೆ
ಭಾರತದ ಕ್ಲೈಮಿಂಗ್‌ನ ಸ್ಪೈಡರ್ ಮ್ಯಾನ್ ಕನ್ನಡಿಗ ದೀಪು
- By ಸೋಮಶೇಖರ ಪಡುಕರೆ | Somashekar Padukare
- . January 4, 2026
ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ವೇಗದ ಸ್ಪರ್ಧೆ ಅಂದರೆ 100 ಮೀ. ಓಟವಾಗಿತ್ತು. ಆದರೆ ಕಳೆದ ಎರಡು ಒಲಿಂಪಿಕ್ಸ್‌ಗಳಿಂದ ಮಿಂಚಿನ ಓಟ ವೇಗದ ಸ್ಪರ್ಧೆಯಾಗಿ ಉಳಿದಿಲ್ಲ. ಈಗ ಅತ್ಯಂತ ವೇಗದ ಸ್ಪರ್ಧೆಯೆಂದರೆ ಸ್ಪೀಡ್ ಕ್ಲೈಮಿಂಗ್ Speed Climbing.
ಕ್ಯಾನ್ಸರ್ ಗೆದ್ದು ಚಿನ್ನ ಗೆಲ್ಲುವ ಕಣಿವೆಯ ಸಾಧಕಿ ಶಿವಾನಿ ಚರಕ್
- By ಸೋಮಶೇಖರ ಪಡುಕರೆ | Somashekar Padukare
- . January 3, 2026
ಬೆಂಗಳೂರು: ಸತತ ನಾಲ್ಕೂವರೆ ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಟ, ಸಾವು ಬದುಕಿನ ನಡುವೆ ಸೆಣಸು, ಕ್ಯಾನ್ಸರ್ ಗೆದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಯುವರಾಜ್ ಸಿಂಗ್ ಅವರೇ ಸ್ಫೂರ್ತಿ, ನೋವು ನಲಿವುಗಳ
ಡಿವೈಇಎಸ್ ಕ್ರೀಡಾ ಶಾಲೆ, ಕ್ರೀಡಾ ಹಾಸ್ಟೆಲ್ ಕ್ರೀಡಾ ಸಾಧಕರಿಗೆ ಸನ್ಮಾನ
- By Sportsmail Desk
- . December 21, 2025
2025ರ ಡಿಸೆಂಬರ್ 20ರಂದು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆವು ಬೆಂಗಳೂರು ರಾಜ್ಯ ಯುವ ಕೇಂದ್ರ ಯವನಿಕಾ ದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಡಿವೈಇಎಸ್ ಕ್ರೀಡಾ ಶಾಲೆ ಮತ್ತು ಡಿವೈಇಎಸ್
ಸಾಹಸ ಕ್ರೀಡೆಯಲ್ಲಿ ತರಬೇತಿ ಪಡೆಯುವವರಿಗೆ ಇಲ್ಲಿದೆ ಅವಕಾಶ
- By Sportsmail Desk
- . March 25, 2025
ಬೆಂಗಳೂರು: ಸಾಹಸ ಕ್ರೀಡೆಗಳಲ್ಲಿ ತರಬೇತಿ ಪಡೆಯುವವರಿಗೆ ಕರ್ನಾಟಕ ಸರಕಾರದ ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು General Thimayya National Academy of Adventure ಬೇಸಿಗೆ ಶಿಬಿರಗಳನ್ನು ರಾಜ್ಯದ
ವಿಂಟರ್ ಗೇಮ್ಸ್‌ನಲ್ಲಿ ಭಾರತಾಂಬೆಗೆ ಕೀರ್ತಿ ತಂದ ಕೊಡಗಿನ ಭವಾನಿ
- By ಸೋಮಶೇಖರ ಪಡುಕರೆ | Somashekar Padukare
- . February 16, 2025
ಕೊಡಗಿನ ಸಾಹಸಿಗಳ ಬದುಕಿನ ಬಗ್ಗೆ ಮಾತನಾಡಲು ಹೊರಟಾಗಲೆಲ್ಲ ನನಗೆ ನೆನಪಾಗುವುದು ಮಂಜೆ ಮಗೇಶರಾಯರ ಹುತ್ತರಿನ ಹಾಡು. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆವು. ಚೀನಾದಲ್ಲಿ ನಡೆಯುತ್ತಿರುವ ಏಷ್ಯಾದ ಚಳಿಗಾಲದ ಕ್ರೀಡಾಕೂಟದಲ್ಲಿ ಕರ್ನಾಟಕದ ಕೊಡಗಿನ ಸಾಹಸಿ ಭವಾನಿ
ರಾಷ್ಟ್ರೀಯ ಕ್ರೀಡಾಕೂಟ: ರಾಫ್ಟಿಂಗ್‌ನಲ್ಲಿ ರಾಜ್ಯ ಸಮಗ್ರ ಚಾಂಪಿಯನ್
- By Sportsmail Desk
- . February 10, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡ 6 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ
ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದ ಪಂಚಕನ್ಯೆಯರು
- By Sportsmail Desk
- . February 8, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್ ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka girls won the Gold