Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ವಿಶ್ವ ಶೂಟಿಂಗ್‌ಗೆ ಕರ್ನಾಟಕದ ಶಾಲಾ ಬಾಲಕಿ ತಿಲೋತ್ತಮ

ಸೋಮಶೇಖರ್‌ ಪಡುಕರೆ, ಬೆಂಗಳೂರು ಅಕ್ಟೋಬರ್‌ 15 ರಿಂದ 23 ರವರೆಗೆ ಕೈರೋದಲ್ಲಿ ನಡೆಯಲಿರುವ ವಿಶ್ವ ಶೂಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ 14 ವರ್ಷದ ಬಾಲಕಿ ತಿಲೋತ್ತಮ ಸೇನ್‌ (Tilottama Sujit Sen) ಆಯ್ಕೆಯಾಗಿದ್ದಾರೆ. ಹಲವಾರು ರಾಜ್ಯ

Other sports

ರಾಷ್ಟ್ರೀಯ ಕ್ರೀಡಾಕೂಟ: ಜಿಮ್ನಾಸ್ಟಿಕ್‌ನಲ್ಲಿ ಕುಣಿಗಲ್‌ನ ತ್ರಿಶೂಲ್‌ ಗೌಡ

ಸೋಮಶೇಖರ್‌ ಪಡುಕರೆ, ಬೆಂಗಳೂರು: ಈಜು ಕಲಿಯಲು ಹೋದ ಪುಟ್ಟ ಹುಡುಗನಿಗೆ ಈಜಲು ಎತ್ತರ ಸಾಲದು ಎಂದು ನಿರಾಕರಿಸಿ ಮನೆಗೆ ಕಳುಹಿಸಿದರು. ಆದರೆ ಹುಡುಗನ ತಂದೆ ನಿರಾಸೆಯಲ್ಲಿ ಅಲ್ಲಿಗೆ ಕೈ ಚೆಲ್ಲಲಿಲ್ಲ. ಬೇರೆ ಯಾವುದಾದರೂ ಕ್ರೀಡೆಯಲ್ಲಿ

Chess

ಗ್ರ್ಯಾಂಡ್‌ ಮಾಸ್ಟರ್‌ ಪ್ರಣವ್‌ ಆನಂದ್‌ಗೆ ಕ್ರೀಡಾ ಇಲಾಖೆಯಿಂದ ಸನ್ಮಾನ

ಬೆಂಗಳೂರು: ಭಾರತದ 76ನೇ ಮತ್ತು ಕರ್ನಾಟಕದ 4ನೇ ಚೆಸ್‌ ಗ್ರ್ಯಾಂಡ್‌ ಮಾಸ್ಟರ್‌ ಎನಿಸಿದ ವಿಶ್ವ ಯೂತ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ 16 ವರ್ಷ ವಯೋಮಿತಿಯ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಕರ್ನಾಟಕದ ಪ್ರಣವ್‌ ಆನಂದ್‌ ಅವರನ್ನು

Athletics

ಕ್ರೀಡಾ ಕುಟುಂಬದಲ್ಲಿ ಬೆಳಗಿ, ರಾಜ್ಯಕ್ಕೆ ಕೀರ್ತಿ ತಂದ ವಿಶ್ವಂಭರ

ಸೋಮಶೇಖರ್‌ ಪಡುಕರೆ, ಬೆಂಗಳೂರು: ತಂದೆಯ ಆದರ್ಶ ಮತ್ತು ಅಕ್ಕನ ಯಶಸ್ಸನ್ನು ತನ್ನ ಬದುಕಿಗೆ ಸ್ಫೂರ್ತಿಯಾಗಿಸಿಕೊಂಡು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಮಿಡ್ಲ್‌ ಡಿಸ್ಟೆನ್ಸ್‌ ರನ್ನರ್‌ ಬೆಳಗಾವಿಯ ವಿಶ್ವಂಭರ ಕೋಲೆಕರ್‌ ನೈಋತ್ಯ ರೈಲ್ವೆಯಲ್ಲಿ ಕಳೆದ

Adventure Sports

ಬೈಕ್‌ನಲ್ಲಿ 17,982 ಅಡಿ ಎತ್ತರದ ಖಾರ್ದುಂಗ್ಲಾ ಪಾಸ್‌ ತಲುಪಿದ ಕುಂದಾಪುರದ ವಿಲ್ಮಾ ಕ್ರಾಸ್ಟೋ ಕರ್ವಾಲೋ

ಸೋಮಶೇಖರ್‌ ಪಡುಕರೆ, ಬೆಂಗಳೂರು ಕರ್ನಾಟಕ ವಾಲಿಬಾಲ್‌ ತಂಡದ ಮಾಜಿ ಆಟಗಾರ್ತಿ, ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಹಳೆ ವಿದ್ಯಾರ್ಥಿ, ಬೆಂಗಳೂರಿನ ಪ್ರಸಿದ್ಧ ಕಾರ್ಪೊರೇಟ್‌ ಟ್ರೈನರ್‌ 54 ವರ್ಷದ ವಿಲ್ಮಾ ಕ್ರಾಸ್ಟೋ ಕರ್ವಾಲೋ ಬೈಕ್‌ನಲ್ಲಿ ಹಿಮಾಲಯ ಪರ್ವತ

Athletics

ಚಿನ್ನಕ್ಕೆ ಜಿಗಿದ ಕರ್ನಾಟಕದ ಅಭಿನಯ ಶೆಟ್ಟಿ

ಬೆಂಗಳೂರು: ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಅಂತರ್‌ ರೈಲ್ವೆ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಪಶ್ಚಿಮ ರೇಲ್ವೆಯನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಅಭಿನಯ ಶೆಟ್ಟಿ ಹೈಜಂಪ್‌ನಲ್ಲಿ ನೂತನ ಕೂಟ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ.

Adventure Sports

ಭಾನುವಾರ ಬೆಂಗಳೂರಿನಲ್ಲಿ ರೈಡ್‌ ವಿದ್‌ ರೋಲರ್ಸ್‌

ಬೆಂಗಳೂರು, 27, ಆಗಸ್ಟ್‌, 2022:  ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯು ರೈಡ್‌ ವಿದ್‌ ರೋಲರ್ಸ್‌ ಎಂಬ ಕಾರ್ಯಕ್ರಮವನ್ನು ಇದೇ ಭಾನುವಾರ  ಹಮ್ಮಿಕೊಂಡಿದೆ ಎಂದು ರಾಜ್ಯ ರೋಲರ್‌ ಸ್ಕೇಟಿಂಗ್‌ ಸಂಸ್ಥೆಯ

Athletics

ತಂದೆಯಂತೆ ಮಗ ಅಥ್ಲೆಟಿಕ್ಸ್‌ ಅಂಗಣದ ಅರ್ಜುನ್‌ ಅಜಯ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು: ವಿಶ್ವ ಜೂನಿಯರ್‌ ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಬಾರಿಯೂ ಹೊಸ ಅಧ್ಯಾಯ ಬರೆದಿದೆ. ಕಳೆದ ಬಾರಿ ಮಿಕ್ಸೆಡ್‌ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ತಂಡ ಈ ಬಾರಿ ಬೆಳ್ಳಿಯ ಸಾಧನೆ

Special Story

ಶಾಲೆಯ ನೀರಿನ ಕೊರತೆ ನೀಗಿಸಲು ಓಟ ಆರಂಭಿಸಿದ ಶಿವಾನಂದ ಏಷ್ಯಾಕ್ಕೇ ಚಾಂಪಿಯನ್‌ ಆದ ಕತೆ

ಸೋಮಶೇಖರ್‌ ಪಡುಕರೆ, ಬೆಂಗಳೂರು ನರಗುಂದದ ಬನಹಟ್ಟಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಆ ಪುಟ್ಟ ಬಾಲಕನ ಮನೆ ಇರುವುದು ಊರಿನ ಹೊರ ವಲಯದಲ್ಲಿ. ಶಾಲೆಯಲ್ಲಿ ನೀರು ಇರುತ್ತಿರಲಿಲ್ಲ. ದೂರದ ಹಿರಿಹಳ್ಳ ಕೆರೆಯಿಂದ ನೀರು ತರಬೇಕು, ಶಾಲೆಯಲ್ಲೇ

Special Story

ಗಾಲ್ಫ್‌ ಕ್ರೀಡೆಗೆ ಹೊಸ ಜೀವ ತುಂಬುವ ಡಾ. ರೋಹಿತ್‌ ಶೆಟ್ಟಿ

ಸೋಮಶೇಖರ್‌ ಪಡುಕರೆ, ಬೆಂಗಳೂರು ಗಾಲ್ಫ್‌ ಶಾಲೆ ತೆರೆದು ಸುಮಾರು ಐದು ಸಾವಿರ ಜನರಿಗೆ ಗಾಲ್ಫ್‌ ತರಬೇತಿ ನೀಡಿದರು. ಗಾಲ್ಫ್‌ ಶ್ರೀಮಂತರ ಕ್ರೀಡೆಯಲ್ಲ ಅದನ್ನು ಬಡವರೂ ಆಡಬಹುದು ಎಂಬುದನ್ನು ತೋರಿಸಿಕೊಟ್ಟರು, ಸರಕಾರಿ ಕನ್ನಡ ಶಾಲಾ ಮಕ್ಕಳಿಗೆ