Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಪೆಟ್ರೋಲ್ ಬಂಕ್ನಲ್ಲಿ ದುಡಿವ ವೀಲ್ ಚೇರ್ ಟೆನಿಸ್ ತಾರೆ ಬಸವರಾಜ್
- By ಸೋಮಶೇಖರ ಪಡುಕರೆ | Somashekar Padukare
- . January 16, 2026
ಬೆಂಗಳೂರು: ಅಂಗವೈಕಲ್ಯದಿಂದಾಗಿ ದುಡಿಯಲಾರದೆ ಮನೆಯಲ್ಲೇ ಇರುವ ತಂದೆ, ಬೇರೆಯವರ ಮನೆಯಲ್ಲಿ ದಿನಗೂಲಿ ಕೆಲಸ ಮಾಡುವ ತಾಯಿ. ಇವರ ಬದುಕಿಗಾಗಿ ಪೆಟ್ರೋಲ್ ಬಂಕ್ನಲ್ಲಿ ದುಡಿದು ಜೊತೆಯಲ್ಲಿ ವೀಲ್ ಚೇರ್ ಟೆನಿಸ್ ಆಡುತ್ತಿರುವ ಚಾಂಪಿಯನ್. ಕಷ್ಟಗಳ ನಡುವೆ
ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಳ್ವಾಸ್ ಸಮರ್ಥ: ಕೋಟ್ಯಾನ್
- By Sportsmail Desk
- . January 16, 2026
ಮೂಡುಬಿದಿರೆ: ಡಾ.ಎಂ. ಮೋಹನ ಆಳ್ವ ನೇತೃತ್ವದ ಆಳ್ವಾಸ್ ತಂಡವು ಮಾದರಿಯಾಗಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಆಯೋಜಿಸುವಷ್ಟು ಸಶಕ್ತವಾಗಿದೆ. ಈ ಕ್ರೀಡಾಕೂಟ ಯಶಸ್ವಿಯಾಗಿದ್ದು, ಮೂಡುಬಿದಿರೆಗೆ ಇನ್ನಷ್ಟು ಕಾರ್ಯಕ್ರಮಗಳು ಬರಲಿ ಎಂದು ಶಾಸಕ ಉಮಾನಥ ಕೋಟ್ಯಾನ್ ಹೇಳಿದರು.
All India Inter University Athletics ಮದ್ರಾಸ್ ಚಾಂಪಿಯನ್ಸ್
- By Sportsmail Desk
- . January 16, 2026
ಮೂಡುಬಿದಿರೆ: ಸತತ ಐದು ದಿನವೂ ಓಟದಲ್ಲಿ ಪಾರಮ್ಯ ಮೆರೆದ ಮದ್ರಾಸ್ ವಿಶ್ವವಿದ್ಯಾಲಯವು 134 ಅಂಕಗಳೊAದಿಗೆ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26’ರ ಟ್ರೋಫಿಯನ್ನು ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ಶುಕ್ರವಾರ ಎತ್ತಿ
ವೀಲ್ ಚೇರ್ ಟೆನಿಸ್: ಭಾರತ ತಂಡದಲ್ಲಿ ಕರ್ನಾಟಕದ ಐವರಿಗೆ ಸ್ಥಾನ
- By Sportsmail Desk
- . January 16, 2026
ಬೆಂಗಳೂರು: 2026 ಬಿಎನ್ಪಿ ಪಾರಿಬಸ್ ವಿಶ್ವ ಟೀಮ್ ಕಪ್ ಏಷ್ಯಾ ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಕರ್ನಾಟಕದ ಐವರು ಆಟಗಾರರು ಸ್ಥಾನ ಪಡೆದಿದ್ದಾರೆ. Five Karnataka players in Indian Wheelchair
ಇಂಡಿಯಾ ಓಪನ್: ಕ್ವಾರ್ಟರ್ ಫೈನಲ್ ತಲುಪಿದ ಲಕ್ಷ್ಯ ಸೇನ್
- By Sportsmail Desk
- . January 15, 2026
ಹೊಸದಿಲ್ಲಿ: ಜಪಾನಿನ ಕೆಂಟಾ ನಿಶಿಮೊಟೊ ವಿರುದ್ಧ ಜಯ ಗಳಿಸಿದ ಮಾಜಿ ಚಾಂಪಿಯನ್ ಭಾರತದ ಲಕ್ಷ್ಯ ಸೇನ್ ಯೊನೆಕ್ಸ್-ಸನ್ರೈಸ್ ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ನ ಕ್ವಾರ್ಟರ್ ಫೈನಲ್ ತಲುಪಿದ್ದಾರೆ. Former champion Lakshya Sen relied
ರಾಷ್ಟ್ರೀಯ ಕಯಾಕಿಂಗ್: ಕರ್ನಾಟಕದ ಪ್ರಾಂಜಲ ಶೆಟ್ಟಿಗೆ ಕಂಚಿನ ಪದಕ
- By Sportsmail Desk
- . January 15, 2026
ಬೆಂಗಳೂರು: ಮಧ್ಯಪ್ರದೇಶದ ಮಹೇಶ್ವರ್ನಲ್ಲಿ ನಡೆದ 12ನೇ ರಾಷ್ಟ್ರೀಯ ಜೂನಿಯರ್ ಕಯಾಕಿಂಗ್ ಸಲೋಮ್ ಚಾಂಪಿಯನ್ಷಿಪ್ನಲ್ಲಿ ಕರ್ನಾಟಕದ ಪ್ರಾಂಜಲ ಶೆಟ್ಟಿ ಅವರು ಕಂಚಿನ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Pranjala Shetty of Karnataka has brought
SORRY KOM ನೀವು ಬದುಕಿನ ಚಾಂಪಿಯನ್ ಅಲ್ಲ!!!
- By ಸೋಮಶೇಖರ ಪಡುಕರೆ | Somashekar Padukare
- . January 15, 2026
ಬೆಂಗಳೂರು: ಆರು ಬಾರಿ ವಿಶ್ವ ಬಾಕ್ಸಿಂಗ್ ಚಾಂಪಿಯನ್, ಪದ್ಮ ವಿಭೂಷಣ, ಪದ್ಮ ಭೂಷಣ, ಪದ್ಮಶ್ರೀ ಪ್ರಶಸ್ತಿ ವಿಜೇತೆ, ಈ ಕ್ರೀಡಾ ಜಗತ್ತು ಕಂಡ ಶ್ರೇಷ್ಠ ಕ್ರೀಡಾಪಟು ಮೇರಿ ಕೋಮ್ ಬಗ್ಗೆ ಪತ್ರಕರ್ತೆ ದಿನಾ ಸೆರ್ತೋ
SAI ಕ್ರೀಡಾ ಹಾಸ್ಟೆಲ್ನಲ್ಲಿ ಇಬ್ಬರು ಕ್ರೀಡಾಪಟುಗಳ ಸಾವು!
- By Sportsmail Desk
- . January 15, 2026
ಕೊಲ್ಲಂ: ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ ಸೇರಿದ ಕ್ರೀಡಾ ಹಾಸ್ಟೆಲ್ ನಲ್ಲಿ ಇಬ್ಬರು ಯುವತಿಯರು ಸಾವಿಗೀಡಾದ ಘಟನೆ ವರದಿಯಾಗಿದೆ. Two teenage athletes were found dead on Thursday at a Sports Authority
ಅಥ್ಲೆಟಿಕ್ಸ್: ಅಗ್ರ ಸ್ಥಾನ ಕಾಯ್ದುಕೊಂಡ ಮಂಗಳೂರು ವಿವಿ
- By Sportsmail Desk
- . January 14, 2026
ಮೂಡಬಿದಿರೆ: ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ 2025-26’ರ ಮೂರನೇ ದಿನವಾದ ಬುಧವಾರ ಕೂಟದ ಏಕೈಕ ಮಿಕ್ಸೆಡ್ (ಪುರುಷ+ಮಹಿಳೆ) ಸ್ಪರ್ಧೆಯಾದ 4*400 ರಿಲೇಯಲ್ಲಿ ಮಂಗಳೂರು ವಿಶ್ವವಿದ್ಯಾಲಯ
ಆಯುಷ್ ಶೆಟ್ಟಿಗೆ ಮೊದಲ ಸುತ್ತಿನಲ್ಲೇ ಸೋಲು
- By Sportsmail Desk
- . January 13, 2026
ಹೊಸದಿಲ್ಲಿ: ಮಾಜಿ ಚಾಂಪಿಯನ್ ಲಕ್ಷ್ಯ ಸೇನ್, ಸಯದ್ ಮೋದಿ ಅಂತಾರಾಷ್ಟ್ರೀಯ ಚಾಂಪಿಯನ್ಸ್ ತ್ರೀಸಾ ಜಾಲಿ ಹಾಗೂ ಗಾಯತ್ರಿ ಗೋಪಿಚಂದ್ ಮಂಗಳವಾರ ಆರಂಭಗೊಂಡ ಯೊನೆಕ್ಸ್ -ಸನ್ರೈಸ್ ಇಂಡಿಯ ಓಪನ್ 2026 ಚಾಂಪಿಯನ್ಷಿಪ್ನ ಮೊದಲ ಸುತ್ತಿನಲ್ಲಿ ಜಯ