Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI

ಮಹಿಳಾ ಕ್ರಿಕೆಟ್ ತಂಡವನ್ನು ಸೋಲಿಸುವ ಅವಕಾಶಕ್ಕೆ ಪಾಕ್ ಮನವಿ!
- By Sportsmail Desk
- . February 24, 2025
ಕರಾಚಿ: ಭಾರತದೊಂದಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೀನಾಯವಾಗಿ ಸೋತು ಹೊರತಳ್ಳಲ್ಪಟ್ಟಿರುವ ಆತಿಥೇಯ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನು ಮುಂದೆ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಪಂದ್ಯವಿದ್ದಾಗ ಆ ದೇಶದ ಮಹಿಳಾ ಕ್ರಿಕೆಟ್ ತಂಡದ ಜೊತೆ ಆಡಲು

ಎಲ್ಲಿದ್ದಾನೆ IIT ಬಾಬಾ? ಪಾಕ್ ವಿರುದ್ಧ ಭಾರತಕ್ಕೆ ಜಯ
- By Sportsmail Desk
- . February 23, 2025
ದುಬೈ: ದುಬೈ ಇಂಟರ್‌ನ್ಯಾಷನಲ್ ಕ್ರಿಕೆಟ್ ಅಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವಿರಾಟ್ ಕೊಹ್ಲಿ ಅವರ ಅಜೇಯ 100 ರನ್ ನೆರವಿನಿಂದ 6 ವಿಕೆಟ್ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ

ಮಗನೊಂದಿಗೆ ಕೆಎಸ್‌ಸಿಎ 3ನೇ ಡಿವಿಜನ್ ಆಡಿದ ರಾಹುಲ್ ದ್ರಾವಿಡ್
- By Sportsmail Desk
- . February 22, 2025
ಬೆಂಗಳೂರು: ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಈಗ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಾಹುಲ್ ದ್ರಾವಿಡ್ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೂರನೇ ಡಿವಿಜನ್ ಪಂದ್ಯದಲ್ಲಿ

ಭಾರತ ವಿರುದ್ಧ ಪಾಕ್ ಸೋತರೆ ಅಲ್ಲಿ ಯಾರೂ ಟಿವಿ ಒಡೆಯುವುದಿಲ್ಲ!
- By Sportsmail Desk
- . February 22, 2025
ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನ ಈಗಾಗಲೇ ಒಂದು ಪಂದ್ಯದಲ್ಲಿ ಸೋತಿದ್ದು ಒಂದು ವೇಳೆ ಪ್ರಶಸ್ತಿ ಗೆಲ್ಲುವ ಫೇವರಿಟ್ ಭಾರತದ ವಿರುದ್ಧ ಸೋತರೆ ಪಾಕಿಸ್ತಾನದಲ್ಲಿ ಯಾರೂ ಟಿವಿ ಒಡೆದು ಪುಡಿ ಮಾಡವುದಿಲ್ಲ ಎಂದು ಪಾಕಿಸ್ತಾನದ

INDvPAK ದ್ವೇಷದ ಮಾರುಕಟ್ಟೆಯಲ್ಲಿ ಹಣವೇ ಚಾಂಪಿಯನ್
- By ಸೋಮಶೇಖರ ಪಡುಕರೆ | Somashekar Padukare
- . February 22, 2025
ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡು ದೇಶಗಳ ನಡುವಿನ ವೈರತ್ವ, ದ್ವೇಷ ಹಾಗೂ ಪೈಪೋಟಿಯನ್ನೇ ನಗದು ಮಾಡಿಕೊಳ್ಳುತ್ತಿರುವುದು ಅಂತಾರಾಷ್ಟ್ರೀಯ

SIX5SIX ಜೊತೆಗೆ ಕೈಜೋಡಿಸಿದ KKR
- By Sportsmail Desk
- . February 21, 2025
ಬೆಂಗಳೂರು 21, 02, 2025: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಹೊರಟಿದೆ. ಭಾರತದ ಮೊದಲ ಸ್ವದೇಶೀ ತಂಡದ ಉಡುಪು ಮತ್ತು

ಐಐಟಿ ಬಾಬಾನ ಪ್ರಕಾರ ಭಾರತ ತಂಡ ಪಾಕ್ ವಿರುದ್ಧ ಸೋಲುತ್ತದೆ!
- By Sportsmail Desk
- . February 21, 2025
ಹೊಸದಿಲ್ಲಿ: ಕುಂಭಮೇಳದ ಮೂಲಕ ಬೆಳಕಿಗೆ ಬಂದ ಐಐಟಿ ಬಾಬಾ ಯಾನೆ ಅಭೇ ಸಿಂಗ್ ಭಾನುವಾರ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲುತ್ತದೆ ಎಂದು ಭವಿಷ್ಯ ಹೇಳಿರುವ ವೀಡಿಯೋ ವೈರಲ್

ಕ್ವಾರ್ಟರ್ ಫೈನಲ್ 1, ಸೆಮಿಫೈನಲ್ 2 ರನ್ ಕೇರಳದ ಅದೃಷ್ಟದ ರನ್
- By Sportsmail Desk
- . February 21, 2025
ಅಹಮದಾಬಾ: ಕೇರಳ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಕೊನೆಯ ದಿನದಲ್ಲಿ ಗುಜರಾತ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣಲು 28 ರನ್‌ಗಳ ಅಗತ್ಯವಿದ್ದಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಗುಜರಾತ್ ಮೊದಲ

ಕರಾಚಿಯಲ್ಲಿ ಭಾರತದ ಧ್ವಜ ಹಾರದಿರಲು ಐಸಿಸಿ ಕಾರಣ: ಪಿಸಿಬಿ
- By Sportsmail Desk
- . February 17, 2025
ಕರಾಚಿ: ಒಂದು ದೇಶ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸುತ್ತಿರುವಾಗ ಪಾಲ್ಗೊಳ್ಳುತ್ತಿರುವ ರಾಷ್ಟ್ರಗಳ ಧ್ವಜಗಳನ್ನು ಹಾರಿಸುವುದು ಕ್ರಮ. ಆದರೆ ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ವಹಿಸಿರುವ ಪಾಕಿಸ್ತಾನ ಕರಾಚಿಯ ನ್ಯಾಷನಲ್ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು

ಸಾಧಕರ ಕಡೆಗಣನೆ, ಖೋ ಖೋ ಸಂಸ್ಥೆಯಿಂದ ಪ್ರತಿಭಟನೆ!
- By Sportsmail Desk
- . February 17, 2025
ಬೆಂಗಳೂರು: ವಿಶ್ವ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ತಂಡದ ಆಟಗಾರರಾದ ಕರ್ನಾಟಕದ ಮೈಸೂರಿನ ಬಿ. ಚೈತ್ರಾ ಹಾಗೂ ಮಂಡ್ಯದ ಎಂ,ಕೆ. ಗೌತಮ್ ಅವರನ್ನು ಸೂಕ್ತ ಕ್ರಮದಲ್ಲಿ ಗೌರವಿಸದ ಕರ್ನಾಟಕ ರಾಜ್ಯ