Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
20 ಎಸೆತಗಳಲ್ಲಿ ಶತಕ ಸಿಡಿಸಿದ ಸಾಹ… ಕ್ರಿಸ್ ಗೇಲ್ ದಾಖಲೆ ಪೀಸ್ ಪೀಸ್!
- By Sportsmail Desk
- . March 24, 2018
ಕೋಲ್ಕತಾ: ಟಿ20 ಕ್ರಿಕೆಟ್‌ನಲ್ಲಿ ಅತೀ ವೇಗದ ಶತಕದ ದಾಖಲೆ ಇರುವುದು ಕೆರಿಬಿಯನ್ ದೈತ್ಯ ಕ್ರಿಸ್ ಗೇಲ್ ಅವರ ಹೆಸರಲ್ಲಿ. ಗೇಲ್ 30 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಆದರೆ ಆ ದಾಖಲೆ ಈಗ
ಕೌಂಟಿ ಕ್ರಿಕೆಟ್‌ನಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ… ಬೆಂಗಳೂರಿಗರಿಗೆ ನಿರಾಸೆ!
- By Sportsmail Desk
- . March 24, 2018
ಮುಂಬೈ: ಅನುಭವಕ್ಕಿಂತ ದೊಡ್ಡ ಪಾಠ ಮತ್ತೊಂದಿಲ್ಲ. ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರಿಗೆ 2014ರ ಇಂಗ್ಲೆಂಡ್ ಪ್ರವಾಸ ಮರೆಯಲಾಗದ ಪಾಠ ಕಲಿಸಿದೆ. ಆ ಪಾಠದಿಂದ ಎಚ್ಚೆತ್ತುಕೊಂಡಿರುವ ವಿರಾಟ್ ಕೊಹ್ಲಿ, ಮತ್ತೆ ಅಂದಿನ ತಪ್ಪು ಮರುಕಳಿಸದಿರುವಂತೆ
ಕೇಪ್‌ಟೌನ್ ಟೆಸ್ಟ್‌ನಲ್ಲಿ ಕಾಂಗರೂಗಳ ಮೋಸದಾಟ… ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾದ ಬ್ಯಾಂಕ್ರಾಫ್ಟ್!
- By Sportsmail Desk
- . March 24, 2018
ಕೇಪ್‌ಟೌನ್: ಕ್ರಿಕೆಟ್ ಮೈದಾನದಲ್ಲಿ ಮೋಸದಾಟವಾಡುವುದರಲ್ಲಿ ಕಾಂಗರೂಗಳದ್ದು ಎತ್ತಿದ ಕೈ. ಪಂದ್ಯದಲ್ಲಿ ಸೋಲಿನ ಭೀತಿ ಕಾಡುತ್ತಿದೆ ಎಂಬ ಸೂಚನೆ ಸಿಕ್ಕುತ್ತಿದ್ದಂತೆ ಆಸ್ಟ್ರೇಲಿಯಾ ಆಟಗಾರರು ಕಳ್ಳಾಟವಾಡಲು ಶುರು ಮಾಡುತ್ತಾರೆ. ಈಗ ನಡೆದಿರುವುದೂ ಅದೇ. ಆತಿಥೇಯ ದಕ್ಷಿಣ ಆಫ್ರಿಕಾದ ವಿರುದ್ಧ
ಐಪಿಎಲ್ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್‌ಗೆ ಬಿಗ್ ಶಾಕ್!
- By Sportsmail Desk
- . March 24, 2018
ಬೆಂಗಳೂರು: 11ನೇ ಆವೃತ್ತಿಯ ಐಪಿಎಲ್ ಟೂರ್ನಿ ಏಪ್ರಿಲ್ 7ರಂದು ಆರಂಭವಾಗಲಿದ್ದು, ಟೂರ್ನಿ ಆರಂಭಕ್ಕೂ ಮುನ್ನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಶಾಕ್ ಎದುರಾಗಿದೆ. ತಂಡದ ಖತರ್ನಾಕ್ ವೇಗಿ ಆಸ್ಟ್ರೇಲಿಯಾದ ನೇಥನ್ ಕುಲ್ಟರ್‌ನೈಲ್ ರಾಯಲ್
ದೇಶದ ಹೆಮ್ಮೆಯ ಶಟ್ಲರ್‌ಗಳಾದ ಸೈನಾ, ಸಿಂಧೂಗೆ ಶಾಕ್ ನೀಡಿದ ಕೇಂದ್ರ ಸರ್ಕಾರ!
- By Sportsmail Desk
- . March 23, 2018
ಭಾರತದ ಕೀರ್ತಿ ಪತಾಕೆಯನ್ನು ಜಗತ್ತಿನ ಉದ್ದಗಲಗಳಲ್ಲಿ ಹಾರಿಸಿರುವ ಹೆಮ್ಮೆಯ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪಿ.ವಿ ಸಿಂಧೂ ಅವರಿಗೆ ಕೇಂದ್ರ ಕ್ರೀಡಾ ಸಚಿವಾಲಯ ಶಾಕ್ ನೀಡಿದೆ. ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯಲಿರುವ ಮುಂಬರುವ
ದೀಪಿಕಾ ಪಡುಕೋಣೆ ಜೊತೆ ನಟಿಸಲು ಒಲ್ಲೆ ಎಂದ ವಿರಾಟ್ ಕೊಹ್ಲಿ!
- By Sportsmail Desk
- . March 23, 2018
ಮುಂಬೈ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಬ್ರ್ಯಾಂಡ್. ಹಲವಾರು ಕಂಪೆನಿಗಳು ವಿರಾಟ್ ಕೊಹ್ಲಿ ಅವರನ್ನು ತಮ್ಮ ಉತ್ಪನ್ನಗಳ ಬ್ರ್ಯಾಂಡ್ ಅಂಬಾಸಿಡರ್ ಮಾಡಲು ತುದಿಗಾಲಲ್ಲಿ ನಿಂತಿರುತ್ತವೆ. ಈಗಾಗಲೇ ಕೊಹ್ಲಿ
18ನೇ ಟೆಸ್ಟ್ ಶತಕದೊಂದಿಗೆ ದಾಖಲೆ ಬರೆದ ಕೇನ್ ವಿಲಿಯಮ್ಸನ್
- By Sportsmail Desk
- . March 23, 2018
ಆಕ್ಲೆಂಡ್: ಆಧುನಿಕ ಕ್ರಿಕೆಟ್‌ನ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಟೆಸ್ಟ್ ವೃತ್ತಿಜೀವನದಲ್‌ಲಿ 18ನೇ ಟೆಸ್ಟ್ ಶತಕ ಬಾರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಈಡನ್ ಪಾರ್ಕ್ ಮೈದಾನದಲ್ಲಿ ನಡೆಯುತ್ತಿರುವ ಪ್ರಥಮ ಟೆಸ್ಟ್
ಗೆಳೆಯನ ಕಾಲಿಗೆ ಎರಗಿದ ಕಾಂಬ್ಳಿ… ಬಾಲ್ಯ ಸ್ನೇಹಿತನನ್ನು ಅಪ್ಪಿ ಸಂತೈಸಿದ ಸಚಿನ್ ತೆಂಡೂಲ್ಕರ್!
- By Sportsmail Desk
- . March 22, 2018
ಮುಂಬೈ: ಅವರಿಬ್ಬರೂ ಅದ್ಭುತ ಪ್ರತಿಭಾವಂತರು. ಆಟದಲ್ಲಿ ಒಬ್ಬರನ್ನೊಬ್ಬರು ಮೀರಿಸುತ್ತಿದ್ದ ಪ್ರಚಂಡರು. ಅವರಲ್ಲಿ ಒಬ್ಬ ಸರಿಯಾದ ದಾರಿಯಲ್ಲಿ ನಡೆದು ಕ್ರಿಕೆಟ್ ಜಗತ್ತಿನ ಅಧಿಪತಿಯಾದರೆ, ತಪ್ಪು ದಾರಿ ತುಳಿದ ಮತ್ತೊಬ್ಬ ತನ್ನ ಕ್ರಿಕೆಟ್ ಭವಿಷ್ಯಕ್ಕೆ ತಾನೇ ಕೊಳ್ಳಿಯಿಟ್ಟುಕೊಂಡ.
ಮೊಹಮ್ಮದ್ ಶಮಿಗೆ ಸಿಕ್ತು ಬಿಗ್ ಬಾಸ್ ಬಿಸಿಸಿಐ ಅಭಯ
- By Sportsmail Desk
- . March 22, 2018
ಬೆಂಗಳೂರು: ಕೊಲೆ ಯತ್ನ, ಕಿರುಕುಳ, ದೌರ್ಜನ್ಯ, ಸಹೋದರನ ಮೇಲೆ ರೇಪ್ ಕೇಸ್… ಇಷ್ಟೂ ಸಾಲದೆಂಬಂತೆ ಮ್ಯಾಚ್ ಫಿಕ್ಸಿಂಗ್ ಆರೋಪ. ಪತ್ನಿಯಿಂದಲೇ ಇಷ್ಟೆಲ್ಲಾ ಆರೋಪಗಳಿಗೆ ತುತ್ತಾಗಿ ಮಾನಸಿಕವಾಗಿ ನೋವು ಅನುಭವಿಸುತ್ತಿರುವ ಟೀಮ್ ಇಂಡಿಯಾದ ವೇಗದ ಬೌಲರ್
ಮಹಿಳಾ ಟಿ20 ತ್ರಿಕೋನ ಸರಣಿ: ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿದ ಭಾರತ, ಮಂಧಾನ ಸ್ಫೋಟಕ ಆಟ ವ್ಯರ್ಥ
- By Sportsmail Desk
- . March 22, 2018
ಮುಂಬಯಿ: ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ, ತ್ರಿಕೋನ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲುಂಡಿದೆ. ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಟೂರ್ನಿಯ ಮೊದಲ ಪಂದ್ಯದಲ್ಲಿ ಹರ್ಮನ್‌ಪ್ರೀತ್