Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ವಿಶ್ವ ಮೋಟೋಕ್ರಾಸ್‌ನಲ್ಲಿ ೧೩ರ ಪೋರ ಯುವರಾಜ್
- By Sportsmail Desk
- . August 1, 2018
ಪುಣೆಯ ೧೩ ವರ್ಷದ ಬಾಲಕ ಯುವರಾಜ್ ಕೊಂಡೆ ದೇಶಮುಖ್ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವ ಮೋಟೋಕ್ರಾಸ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅತ್ಯಂತ ಕಿರಿಯ ರೈಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ಕ್ರಿಕೆಟ್ ಇತರ ಎಲ್ಲ ಕ್ರೀಡೆಯನ್ನು
ಭಾರತಕ್ಕೆ ಟಿ೨೦ ಪರಿಚಯಿಸಿದ್ದು ಕನ್ನಡಿಗರು
- By Sportsmail Desk
- . August 1, 2018
ಸ್ಪೋರ್ಟ್ಸ್ ಮೇಲ್ ವರದಿ:ಕ್ರಿಕೆಟ್‌ನ ಚುಟುಕು ಮಾದರಿ ಭಾರತದಲ್ಲಿ ಈಗ ಎಲ್ಲೆಂದರಲ್ಲಿ ಲೀಗ್ ರೂಪದಲ್ಲಿ ಕಂಗೊಳಿಸುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಈಗ ಜಗತ್ತಿನ ಅತ್ಯಂತ ಶ್ರೀಮಂತ ಲೀಗ್‌ಗಳಲ್ಲಿ ಒಂದಾಗಿದೆ. ಆದರೆ ಈ ಪುಟ್ಟ ಮಾದರಿಯನ್ನು ಭಾರತಕ್ಕೆ
ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಚಿನ್ನದ ಪದಕ, ದಾಖಲೆಯೊಂದಿಗೆ ಸ್ವರ್ಣ ಗೆದ್ದ ಮೀರಾಬಾಯಿ ಚಾನು
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಕುಂದಾಪುರದ ಯುವ ಗುರುರಾಜ್ ಪೂಜಾರಿ 21ನೇ ಕಾಮನ್ವಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದ ಬೆನ್ನಲ್ಲೇ ಭಾರತ ಮೊದಲ ಚಿನ್ನದ ಬೇಟೆಯಾಡಿದೆ. ಇಾಂಲದ 23 ವರ್ಷದ ಯುವ ವೇಟ್‌ಲ್ಟಿರ್ ಮೀರಾಬಾಯಿ ಚಾನು,
ಕಾಮನ್ವೆಲ್ತ್ ಗೇಮ್ಸ್: ಭಾರತ ಮಹಿಳಾ ಹಾಕಿ ತಂಡಕ್ಕೆ ಆರಂಭದಲ್ಲೇ ಸೋಲಿನ ಶಾಕ್
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಭಾರತದ ಮಹಿಳಾ ಹಾಕಿ ತಂಡಕ್ಕೆ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನ ಆರಂಭದಲ್ಲೇ ಸೋಲಿನ ಶಾಕ್ ಎದುರಾಗಿದೆ. ಗುರುವಾರ ನಡೆದ ಮೊದಲ ‘ಎ’ ಗುಂಪಿನ ಪಂದ್ಯದಲ್ಲಿ ಭಾರತೀಯ ವನಿತಾ ತಂಡ ವೇಲ್ಸ್ ವಿರುದ್ಧ
ಕಾಮನ್ವೆಲ್ತ್ ಗೇಮ್ಸ್: ರಾಷ್ಟ್ರೀಯ ದಾಖಲೆ ಬರೆದ ಬೆಂಗಳೂರಿನ ಸ್ವಿಮ್ಮರ್ ಶ್ರೀಹರಿ
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಬೆಂಗಳೂರಿನ ಉದಯೋನ್ಮುಖ ಈಜುಪಟು ಶ್ರೀಹರಿ ನಟರಾಜ್, 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಒಪ್ಟಸ್ ಅಕ್ವೆಟಿಕ್ ಸೆಂಟರ್‌ನಲ್ಲಿ ಗುರುವಾರ ನಡೆದ ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯನ್ನು
ಕಾಮನ್ವೆಲ್ತ್ ಗೇಮ್ಸ್ : ಬ್ಯಾಡ್ಮಿಂಟನ್‌ನಲ್ಲಿ ಭಾರತದ ಶುಭಾರಂಭ, ಮಿಶ್ರ ತಂಡ ವಿಭಾಗದಲ್ಲಿ ಶ್ರೀಲಂಕಾ ವಿರುದ್ಧ 5-0 ಕ್ಲೀನ್‌ಸ್ವೀಪ್
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಶಟ್ಲರ್‌ಗಳು ಭರ್ಜರಿಯಾಗಿಯೇ ಆಟ ಆರಂಭಿಸಿದ್ದಾರೆ. ಮೊದಲ ದಿನವಾದ ಗುರುವಾರ ನಡೆದ ಮಿಶ್ರ ತಂಡ ವಿಭಾಗದ,‘ಎ’ ಗುಂಪಿನ ಪಂದ್ಯದಲ್ಲಿ ಭಾರತದ ಬ್ಯಾಡ್ಮಿಂಟನ್ ತಾರೆಗಳು ಶ್ರೀಲಂಕಾವನ್ನು
ಕಾಮನ್ವೆಲ್ತ್ ಗೇಮ್ಸ್: ಭಾರತಕ್ಕೆ ಮೊದಲ ಪದಕ ತಂದ ಕುಂದಾಪುರದ ಯುವಕ, ವೇಟ್‌ಲಿಫ್ಟಿಂಗ್‌ನಲ್ಲಿ ಗುರುರಾಜ ‘ಬೆಳ್ಳಿತಾರೆ’
- By Sportsmail Desk
- . April 5, 2018
ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ನಡೆಯುತ್ತಿರುವ 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ ಆರಂಭಗೊಂಡಿದೆ. ಕನ್ನಡಿಗ ಗುರುರಾಜ್ ಪೂಜಾರಿ ದೇಶಕ್ಕೆ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಗುರುವಾರ ನಡೆದ ಪುರುಷರ 56
ನಾಳೆಯಿಂದ ಕಾಮನ್ವೆಲ್ತ್ ಗೇಮ್ಸ್… ಇಲ್ಲಿದೆ ಕ್ರೀಡಾಕೂಟದ ಗೈಡ್
- By Sportsmail Desk
- . April 3, 2018
ಗೋಲ್ಡ್ ಕೋಸ್ಟ್ : 21ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾ ಕೂಡ ನಾಳೆ (ಏಪ್ರಿಲ್ 4), ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್‌ನಲ್ಲಿ ಆರಂಭವಾಗಲಿದೆ. ಕ್ರೀಡಾಕೂಟದಲ್ಲಿ ಭಾರತದ 221 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಒಟ್ಟು 12 ದಿನಗಳ ಕಾಲ
ಲೆಫ್ಟಿನೆಂಟ್ ಕರ್ನಲ್ ಧೋನಿ ಈಗ ಪದ್ಮಭೂಷಣ ಧೋನಿ… ಪ್ರಶಸ್ತಿ ಸ್ವೀಕರಿಸುವಾಗ್ಲೂ ಮಾಹಿ ಶಿಸ್ತಿನ ಸಿಪಾಯಿ
- By Sportsmail Desk
- . April 3, 2018
ಹೊಸದಿಲ್ಲಿ: ದೇಶಕ್ಕೆ ಎರಡು ವಿಶ್ವಕಪ್‌ಗಳನ್ನು ಗೆದ್ದು ಕೊಟ್ಟ ಮಹಾನ್ ನಾಯಕ ಮಹೇಂದ್ರ ಸಿಂಗ್ ಧೋನಿ, ಈಗ ಪದ್ಮಭೂಷಣ ಎಂ.ಎಸ್ ಧೋನಿ. ಹೌದು. ಟೀಮ್ ಇಂಡಿಯಾದ ಮಾಜಿ ನಾಯಕ ಧೋನಿ, ಸೋಮವಾರ ರಾಷ್ಟ್ರಪತಿ ಭವನದಲ್ಲಿ ನಡೆದ
ಐಪಿಎಲ್ ಅಖಾಡಕ್ಕೆ ಮರಳಿದ ನಝಾಫ್ ಗಢದ ನವಾಬ… ಮತ್ತೆ ನೋಡಲಿದ್ದೀರಿ ವೀರೂ ಅಬ್ಬರ
- By Sportsmail Desk
- . April 1, 2018
ಬೆಂಗಳೂರು: ನಝಾಫ್ ಗಢದ ನವಾಬ ಖ್ಯಾತಿಯ ವೀರೇಂದ್ರ ಸೆಹ್ವಾಗ್ ಅವರ ಆಟವನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಸೆಹ್ವಾಗ್ ಕ್ರೀಸ್‌ನಲ್ಲಿದ್ದರೆ ಅಲ್ಲಿ ಬೌಲರ್‌ಗಳ ಮಾರಣಹೋಮ ಗ್ಯಾರಂಟಿ. ಆದರೆ 2015ರಲ್ಲಿ ಕ್ರಿಕೆಟ್ ವಿದಾಯ ಹೇಳಿದ ನಂತರ ಸೆಹ್ವಾಗ್