Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಟೆನಿಸ್ ಪ್ರಿಯರಿಗೆ ಸದ್ಯ ಸಾನಿಯಾ ಮಿರ್ಜಾ ದರ್ಶನ ಭಾಗ್ಯವಿಲ್ಲ

ಬೆಂಗಳೂರು: ಭಾರತದ ಗ್ಲಾಮರಸ್ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮೈದಾನಕ್ಕಿಳಿದರೆ ಅಭಿಮಾನಿಗಳಿಗೆ ರಸದೌತಣ. ಹೈದ್ರಾಬಾದ್‌ನ ಮೂಗುತಿ ಸುಂದರಿಯ ಆಟವೇ ಹಾಗೆ. ತಮ್ಮ ಮಿಂಚಿನ ಆಟದಿಂದ ಸಾನಿಯಾ ಟೆನಿಸ್ ಜಗತ್ತಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.

Other sports

ಸುಜಿತ್ ಕುಮಾರ್‌ಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ

ಬೆಂಗಳೂರು: ಅಂತಾರಾಷ್ಟ್ರೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ನ ಏಷ್ಯಾ ವಲಯದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಂಗಳೂರಿನ ಅಂತರಾಷ್ಟ್ರೀಯ ರ್ಯಾಲಿ ಪಟು ಸುಜಿತ್ ಕುಮಾರ್ ಅವರಿಗೆ ಭಾರತೀಯ ಮೋಟಾರ್ ಸ್ಪೋರ್ಟ್ ಫೆಡರೇಷನ್‌ ಅಭಿನಂದನೆ ಸಲ್ಲಿಸಿದೆ. ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ನಡೆದ

School games

ಖೇಲೊ ಇಂಡಿಯಾ ಸ್ಕೂಲ್ ಗೇಮ್: ಕರ್ನಾಟಕಕ್ಕೆ 4ನೇ ಸ್ಥಾನ

ಹೊಸದಿಲ್ಲಿ: ಖೇಲೊ ಇಂಡಿಯಾ ಸ್ಕೂಲ್ ಗೇಮ್ಸ್‌ಗೆ ತೆರೆ ಬಿದ್ದಿದ್ದು, ಪದಕ ಪಟ್ಟಿಯಲ್ಲಿ ಹರ್ಯಾಣ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಅಗ್ರಸ್ಥಾನ ಗಳಿಸಿದೆ. 38 ಚಿನ್ನ, 26 ಬೆಳ್ಳಿ ಮತ್ತು 38 ಕಂಚಿನ ಪದಕಗಳನ್ನು ಗೆದ್ದಿರುವ ಹರ್ಯಾಣ,

Corporate sports

ಕತಾರ್‌ನಲ್ಲಿ ಕ್ರಿಕೆಟ್ ಬೆಳಗಿದ ಕನ್ನಡಿಗರು

ಬೆಂಗಳೂರು: ಬದುಕನರಸಿ ಕತಾರ್‌ಗೆ ತೆರಳಿದ್ದ ಕುಂದಗನ್ನಡಿಗರ ತಂಡವೊಂದು ಅಲ್ಲಿ ಕ್ರಿಕೆಟ್ ಕ್ಲಬ್‌ವೊಂದನ್ನು ಕಟ್ಟಿ, ಸ್ಥಳೀಯರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಮೂಡಿಸಿದ್ದಾರೆ. ಅಲ್ಲದೆ ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಹಬ್ಬ ಆಚರಿಸಿ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದಾರೆ.

Articles By Sportsmail

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ : 400ರ ಕ್ಲಬ್‌ಗೆ ಎಂ.ಎಸ್ ಧೋನಿ

ಬೆಂಗಳೂರು: ಭಾರತೀಯ ಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ನಾಯಕ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಬಲಿ ಪಡೆದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ದಾಖಲೆ ನಿರ್ಮಿಸಿದ್ದಾರೆ. ಕೇಪ್‌ಟೌನ್‌ನ

Articles By Sportsmail

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕದ ಗೆಲುವಿನ ಓಟ, ಅಸ್ಸಾಂ ವಿರುದ್ಧ ಭರ್ಜರಿ ಜಯ

ಬೆಂಗಳೂರು: ಮಾಜಿ ಚಾಂಪಿಯನ್ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ತನ್ನ ಗೆಲುವಿನ ಓಟವನ್ನು ಮುಂದುವರಿಸಿದೆ. ಗುರುವಾರ ನಗರದ ಹೊರವಲಯದಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ’ಎ’ ಗುಂಪಿನ ತನ್ನ

Articles By Sportsmail

ಐಎಸ್‌ಎಲ್ : ಕೇರಳ ಬ್ಲಾಸ್ಟರ್ಸ್ ಮತ್ತು ಎಟಿಕೆ ನಡುವಣ ಪಂದ್ಯ 2-2ರಲ್ಲಿ ಡ್ರಾ

ಕೋಲ್ಕೊತಾ, ಫೆಬ್ರವರಿ 8: ಎಟಿಕೆ ಪರ ರೆಯಾನ್ ಟೇಲರ್ (38) ಹಾಗೂ ಟಾಮ್ ಥೋರ್ಪ್ (75) ಹಾಗೂ ಕೇರಳ ಬ್ಲಾಸ್ಟರ್ಸ್ ಪರ ಗುಡ್ಜಾನ್ ಬಾಲ್ಡ್‌ವಿನ್ಸನ್ (33) ಹಾಗೂ ಡಿಮಿಟಾರ್ ಬೆರ್ಬಟೋವ್ (55ನೇ ನಿಮಿಷ)  ಗೋಲು ಗಳಿಸುವುದರೊಂದಿಗೆ

Articles By Sportsmail

ಐಸ್‌ಕ್ರಿಕೆಟ್: ಹಳೆಯ ಖದರ್ ತೋರಿದ ವೀರೂ, ಸೆಹ್ವಾಗ್ ಅಬ್ಬರದ ನಡುವೆಯೂ ಸೋತ ಡೈಮಂಡ್ಸ್

ಸೇಂಟ್ ಮಾರಿಟ್ಜ್: ಐಸ್ ಕ್ರಿಕೆಟ್. ಇದು ಕ್ರಿಕೆಟ್ ಜಗತ್ತಿಗೆ ಹೊಸ ಪರಿಚಯ. ಅತಿ ಸುಂದರ ದೇಶ ಸ್ವಿಟ್ಜರ್ಲೆಂಡ್‌ನಲ್ಲಿರುವ ಸೇಂಟ್ ಮಾರಿಟ್ಜ್ ಎಂಬಲ್ಲಿರುವ ಬೆಟ್ಟ ಪ್ರದೇಶ ತುತ್ತ ತುದಿಯಲ್ಲಿ ಗುರುವಾರ ಐಸ್ ಕ್ರಿಕೆಟ್ ಟಿ20 ಪಂದ್ಯ

Articles By Sportsmail

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಕ್ವಾರ್ಟರ್ ಫೈನಲ್‌ಗೆ ಭಾರತದ ಮಹಿಳಾ ತಂಡ

ಅಲೊರ್ ಸೆತಾರ್ : ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮುಂದಾಳತ್ವದ ಭಾರತ ಮಹಿಳಾ ತಂಡ, ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಗುರುವಾರ ನಡೆದ ಪಂದ್ಯದಲ್ಲಿ

Articles By Sportsmail

20 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ ರೋಜರ್ ಫೆಡರರ್ ಟಾರ್ಗೆಟ್ ನಂ.1 ಪಟ್ಟ

ಪ್ಯಾರಿಸ್ : ವಿಶ್ವದಾಖಲೆಯ 20 ಗ್ರ್ಯಾನ್‌ಸ್ಲ್ಯಾಮ್‌ಗಳ ಸರದಾರ, ಸ್ವಿಟ್ಜರ್ಲೆಂಡ್‌ನ ಟೆನಿಸ್ ದಿಗ್ಗಜ ರೋಜರ್ ಫೆಡರರ್ ಎಟಿಪಿ ವಿಶ್ವ ರ್ಯಾಂಕಿಂಗ್‌ನಲ್ಲಿ ಮತ್ತೆ ಅಗ್ರ ಪಟ್ಟವನ್ನು ಕೈವಶ ಮಾಡಿಕೊಳ್ಳುವತ್ತ ದಾಪುಗಾಲು ಹಾಕುತ್ತಿದ್ದಾರೆ. ಮುಂದಿನ ವಾರ ರಾಟರ್‌ಡ್ಯಾಮ್‌ನಲ್ಲಿ ನಡೆಯಲಿರುವ