Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Body building

ವಿಟಿಯು ವೇಟ್ ಲಿಫ್ಟಿಂಗ್, ದೇಹದಾರ್ಢ್ಯ: ಆಳ್ವಾಸ್‌ ಚಾಂಪಿಯನ್‌

ಮೂಡುಬಿದಿರೆ: ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ  ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ರಾಜ್ಯಮಟ್ಟದ ವೇಟ್‌ಲಿಫ್ಟಿಂಗ್ ಮತ್ತು ದೇಹದಾರ್ಢ್ಯ ಸ್ಪರ್ಧೆಯಲ್ಲಿ  ಆಳ್ವಾಸ್  ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಎರಡು ವಿಭಾಗದಲ್ಲಿ ಸಮಗ್ರ ಚಾಂಪಿಯನ್ಸ್ ಪಟ್ಟಗಳಿಸಿದರು.  Alva’s Engineering

Hockey

ಭಾರತದ ಹಾಕಿಗೆ ನೂರು ವರುಷ, ನ. 7 ರಂದು ದೇಶದೆಲ್ಲೆಡೆ ಹರುಷ

ಬೆಂಗಳೂರು: ನವೆಂಬರ್‌ 7 ಭಾರತದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ದಿನ. ಭಾರತದ ಹಾಕಿ ಕ್ರೀಡೆಗೆ ಶತಮಾನ ತುಂಬಿದ ಸಂಭ್ರಮ.ದೇಶದ 500 ಜಿಲ್ಲೆಗಳಲ್ಲಿ 1000 ಹಾಕಿ ಪಂದ್ಯಗಳು ನಡೆಯಲಿವೆ. ಮಾಜಿ, ಹಾಲಿ ಹಾಗೂ ಯುವ ಆಟಗಾರರು

Hockey

ಡಿವೈಇಎಸ್‌ ಎ ತಂಡಕ್ಕೆ ಹಾಕಿ ಕರ್ನಾಟಕ ಚಾಂಪಿಯನ್‌ ಪಟ್ಟ

ಬೆಂಗಳೂರು: ಕೊನೆಯ ದಿನದ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರೂ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನ ಪಡೆದಿದ್ದ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ (DYES) ತಂಡ

Volleyball

ಪಿವಿಎಲ್‌ 2025: ಬೆಂಗಳೂರು ಟಾರ್ಪಿಡೋಸ್‌ ಚಾಂಪಿಯನ್‌

ಹೈದರಾಬಾದ್‌: ಇಲ್ಲಿನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿಭಾನುವಾರ ನಡೆದ ಹೈವೋಲ್ಟೇಜ್‌ ಫೈನಲ್‌ ಪಂದ್ಯದಲ್ಲಿ ಮುಂಬೈ ಮೆಟಿಯೋರ್ಸ್‌ ತಂಡವನ್ನು 15-13, 16-4, 15-13 ಸೆಟ್‌ಗಳಿಂದ ಸೋಲಿಸಿದ ನಂತರ ಬೆಂಗಳೂರು ಟಾರ್ಪಿಡೋಸ್‌ ತಂಡವು ಸ್ಕಾಪಿಯಾ ನಡೆಸುವ ಆರ್‌. ಆರ್‌.

Pro Kabaddi Season 11

Bengaluru Bulls: ಟೈಟನ್ಸ್‌ ವಿರುದ್ಧ ಬುಲ್ಸ್‌ಗೆ ವೀರೋಚಿತ ಸೋಲು

ನವದೆಹಲಿ: ಅಂತಿಮ ಕ್ಷ ಣದ ಒತ್ತಡವನ್ನು ನಿಭಾಯಿಸುವಲ್ಲಿವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಮಿನಿ ಕ್ವಾಲಿಫೈಯರ್‌ ಪಂದ್ಯದಲ್ಲಿ ತೆಲುಗು ಟೈಟನ್ಸ್‌ ವಿರುದ್ಧ 5 ಅಂಕಗಳ ವೀರೋಚಿತ ಸೋಲನುಭವಿಸಿತು.

School games

ಆಧುನಿಕ ಸೌಲಭ್ಯಗಳಿಗಾಗಿ ಇಲಾಖೆಗೆ ಚಂದರಗಿ ಕ್ರೀಡಾ ಶಾಲೆ ಮನವಿ

ಚಂದರಗಿ (ಬೆಳಗಾವಿ):  ಕ್ರೀಡಾ ಉತ್ತೇಜನ ಹಾಗೂ ಅಭುವೃದ್ಧಿ ಸಹಕಾರಿ ನಿಯಮಿತ (SPOCO) ಸಂಸ್ಥೆಯ ಮೂಲಕ ಸಹಕಾರಿ ತತ್ವದ ಆಧಾರದ ಮೇಲೆ ಸ್ಥಾಪಿಸಲ್ಪಟ್ಟ ದೇಶದ ಮೊದಲ ಕ್ರೀಡಾ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ, ಚಂದರಗಿ ಕ್ರೀಡಾ

Volleyball

ಪಿವಿಎಲ್ 2025: ಬೆಂಗಳೂರು vs ಮುಂಬೈ ಗ್ರ್ಯಾಂಡ್ ಫೈನಲ್ 

ಹೈದರಾಬಾದ್, ಅಕ್ಟೋಬರ್ 25, 2025: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ಮುಂಬೈ ಮೆಟಿಯೋರ್ಸ್ ತಂಡವು ಬೆಂಗಳೂರು ಟಾರ್ಪಿಡೋಸ್ ವಿರುದ್ಧ ಮುಖಾಮುಖಿಯಾಗುತ್ತಿದ್ದಂತೆ ಸ್ಕೇಪಿಯಾ ಚಾಲಿತ ಆರ್. ಆರ್. ಕಬೆಲ್ ಪ್ರೈಮ್ ವಾಲಿಬಾಲ್ ಲೀಗ್ ನ ನಾಲ್ಕನೇ

Pro Kabaddi Season 11

ಬೆಂಗಳೂರು ಬುಲ್ಸ್‌ಗೆ ಸುಲಭ ತುತ್ತಾದ ಗುಜರಾತ್‌

ನವದೆಹಲಿ: ಅಲಿರೇಜಾ ಮಿರ್ಜಾಯಿನ್‌ ಮತ್ತು ಆಕಾಶ್‌ ಶಿಂದೆ ಅವರ ಸೂಪರ್‌ ಟೆನ್‌ ಸಾಹಸಗಳಿಂದ ಮಿಂಚಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 18ನೇ ಪಂದ್ಯದಲ್ಲಿಗುಜರಾತ್‌ ಜಯಂಟ್ಸ್‌ ವಿರುದ್ಧ 28

Volleyball

PVL 2025 Semi-final: ಬೆಂಗಳೂರು ಎದುರಾಳಿ ಹೈದರಾಬಾದ್‌

ಹೈದರಾಬಾದ್ : ಇಲ್ಲಿನ  ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಆರ್. ಆರ್. ಕಾಬೆಲ್ ಪ್ರೈಮ್ ವಾಲಿಬಾಲ್ ಲೀಗ್ ನಲ್ಲಿ ಮುಂಬೈ ಮೆಟಿಯೋರ್ಸ್ 15-13, 15-13, 18-20, 15-10 ರಿಂದ ಬೆಂಗಳೂರು ಟಾರ್ಪಿಡೋಸ್ ತಂಡವನ್ನು

Pro Kabaddi Season 11

ಬೆಂಗಳೂರು ಬುಲ್ಸ್‌ ವಿರುದ್ಧ ಬೆಂಗಾಲ್‌ ಕಂಗಾಲ್‌

ನವದೆಹಲಿ: ಅಲಿರೇಜಾ ಮಿರ್ಜಾಯೀನ್ ಅವರ ಮತ್ತೊಂದು ಸೂಪರ್ ಟೆನ್ ಸಹಾಸದ ಜತೆಗೆ ಆಲ್ ರೌಂಡ್ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ 104ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್