Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಲಿಕ್ಕರ್ ಉದ್ದಿಮೆಗೆ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್
- By Sportsmail Desk
- . February 13, 2025
ಹೊಸದಿಲ್ಲಿ: 2007ರ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಯುವರಾಜ್ ಸಿಂಗ್ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಈಗ ಮದ್ಯ ಉದ್ದಿಮೆಗೆ ಕಾಲಿಟ್ಟಿದ್ದಾರೆ.
ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ
- By Sportsmail Desk
- . February 13, 2025
ರೋಶನ್‌ಬಾದ್: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ
ನಾಯಕರು ಬದಲಾದರು, ಆರ್‌ಸಿಬಿಯ ಅದೃಷ್ಟ ಬದಲಾದೀತೆ?
- By Sportsmail Desk
- . February 13, 2025
ಬೆಂಗಳೂರು, ಫೆಬ್ರವರಿ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. 31 ವರ್ಷದ ಡೈನಾಮಿಕ್ ಬ್ಯಾಟರ್ 2022 ರಿಂದ ಫ್ರಾಂಚೈಸಿಯ ಪ್ರಮುಖ
ಕರ್ಣ ಕಡೂರ್-ಮೂಸಾ ಶರೀಫ್ ಜೋಡಿಗೆ ಥಾಯ್ಲೆಂಡ್ ಪ್ರಶಸ್ತಿ
- By Sportsmail Desk
- . February 12, 2025
ಬೆಂಗಳೂರು: ಭಾರತದ ಮೋಟಾರ್ ರ‍್ಯಾಲಿಯಲ್ಲಿ ಜನಪ್ರಿಯ ಹಾಗೂ ಯಶಸ್ವಿ ಜೋಡಿ ಎಂದೆನಿಸಿರುವ ಮಂಗಳೂರಿನ ಮೂಸಾ ಶರೀಫ್ ಹಾಗೂ ಬೆಂಗಳೂರಿನ ಕರ್ಣ ಕಡೂರ್ ಜೋಡಿ ಥಾಯ್ಲೆಂಡ್‌ನಲ್ಲಿ ನಡೆದ ಥಾಯ್ಲೆಂಡ್ ರ‍್ಯಾಲಿ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿದೆ.
SUFC: ಫುಟ್ಬಾಲ್ ರೆಸಿಡೆನ್ಶಿಯಲ್ ಅಕಾಡೆಮಿ ಸೇರಲು ಓಪನ್ ಟ್ರಯಲ್ಸ್
- By Sportsmail Desk
- . February 12, 2025
ಬೆಂಗಳೂರು: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಹಲಸೂರಿನಲ್ಲಿ ತನ್ನ ನೂತನ ರೆಸಿಡೆನ್ಶಿಯಲ್ ಅಕಾಡೆಮಿಯನ್ನು ಆರಂಭಿಸುತ್ತಿದೆ. ಈ ರೆಸಿಡೆನ್ಶಿಯಲ್ ಅಕಾಡೆಮಿಗಾಗಿ ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ಮುಂಬರುವ ಓಪನ್ ಟ್ರಯಲ್ಸ್ ಘೋಷಿಸುತ್ತಿದ್ದು, ಬೆಂಗಳೂರಿನ ಹಲಸೂರಿನಲ್ಲಿರುವ ತನ್ನ
ಮುಂಬಯಿ ತಂಡದ ಆಪತ್ಬಾಂಧವ ತನುಷ್ ಕೋಟ್ಯಾನ್
- By ಸೋಮಶೇಖರ ಪಡುಕರೆ | Somashekar Padukare
- . February 11, 2025
ಮುಂಬಯಿ ರಣಜಿ ತಂಡದ ಪರ ಆಡುತ್ತಿರುವ ಉಡುಪಿ ಮೂಲದ ತನುಷ್ ಕೋಟ್ಯಾನ್ ಈಗ ಮುಂಬಯಿ ರಣಜಿ ತಂಡದ ಆಪತ್ಪಾಂಧವ. ಆಫ್ ಸ್ಪಿನ್ ಬೌಲರ್ ಆಗಿ ತಂಡವನ್ನು ಸೇರಿದ್ದ ತನುಷ್ ಬದಲಾದದ್ದು ಉತ್ತಮ ಆಲ್ರೌಂಡರ್ ಆಗಿ.
ರಾಷ್ಟ್ರೀಯ ಕ್ರೀಡಾಕೂಟ: ರಾಫ್ಟಿಂಗ್‌ನಲ್ಲಿ ರಾಜ್ಯ ಸಮಗ್ರ ಚಾಂಪಿಯನ್
- By Sportsmail Desk
- . February 10, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡ 6 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ
ಮಣಿಪಾಲ್ ಮ್ಯಾರಥಾನ್: ಸಚಿನ್ ಪೂಜಾರಿ ಚಾಂಪಿಯನ್
- By Sportsmail Desk
- . February 10, 2025
ಮಣಿಪಾಲ, ಫೆಬ್ರವರಿ 10, 2025: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಆಯೋಜಿಸಿದ್ದ 7 ನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್ 2025 ರಲ್ಲಿ 20,000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು, ಇದು ಭಾರತದ
ಮೊದಲ ಪಂದ್ಯದಲ್ಲೇ 150 ರನ್, ಮ್ಯಾಥ್ಯೂ ಬ್ರೀಡ್ಜ್‌ಕೀ ದಾಖಲೆ
- By Sportsmail Desk
- . February 10, 2025
ಲಾಹೋರ್: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಡ್ಜ್‌ಕೀ ಚೊಚ್ಚಲ ಪಂದ್ಯದಲ್ಲೇ 150 ರನ್ ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. South Africa opener Matthew Breetzke becomes first batter to
ಹ್ಯಾಟ್ರಿಕ್ ಚಿನ್ನದೊಂದಿಗೆ ರಾಜ್ಯಕ್ಕೆ ಕೀರ್ತಿ ತಂದ ಕೀರ್ತಿ ಚಿಕ್ಕರಂಗಸ್ವಾಮಿ
- By ಸೋಮಶೇಖರ ಪಡುಕರೆ | Somashekar Padukare
- . February 10, 2025
ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕರಂಗಸ್ವಾಮಿ ಅವರ ಮಗಳು ಕೀರ್ತಿ ಚಿಕ್ಕರಂಗಸ್ವಾಮಿ ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದು ಈಗ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು