Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಸೂರ್ಯವಂಶಿ ಕ್ರೀಸಿನಲ್ಲಿದ್ದಿದ್ದು 126 ನಿಮಿಷ, ಗಳಿಸಿದ ರನ್ 175!!!
- By Sportsmail Desk
- . February 6, 2026
ಹರಾರೆ: ವೈಭವ್ ಸೂರ್ಯವಂಶಿ ಸಿಡಿಸಿದ 175 ರನ್‌ಗಳ ನೆರವಿನಿಂದ ಇಂಗ್ಲೆಂಡ್ ವಿರುದ್ಧ 100 ರನ್ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಆರನೇ ಬಾರಿಗೆ 19 ವರ್ಷ ವಯೋಮಿತಿಯ ಐಸಿಸಿ ಕ್ರಿಕೆಟ್ ವಿಶ್ವಕಪ್ ಗೆದ್ದುಕೊಂಡಿದೆ.
ಟ್ರ್ಯಾಕ್ ಏಷ್ಯಾಕಪ್ ಸೈಕ್ಲಿಂಗ್: ದೇಶಕ್ಕೆ ಕೀರ್ತಿ ತಂದ ಕರ್ನಾಟಕದ ಕೀರ್ತಿ
- By Sportsmail Desk
- . February 2, 2026
ಬೆಂಗಳೂರು: ಚೆನ್ನೈನಲ್ಲಿ ಭಾನುವಾರ ತಮಿಳುನಾಡು ಫಿಸಿಕಲ್ ಎಜ್ಯುಕೇಶನ್ & ಸ್ಪೋರ್ಟ್ಸ್ ಯುನಿವರ್ಸಿಟಿ (TNPESU) ಯ ಎಡಿಎಟಿ ಸೈಕ್ಲಿಂಗ್ ವೆಲೋಡ್ರೋಮ್‌ನಲ್ಲಿ ಮುಕ್ತಾಯಗೊಂಡ ದಿ ಟ್ರ್ಯಾಕ್ ಏಷ್ಯಾಕಪ್ 2026ರಲ್ಲಿ ಕರ್ನಾಟಕದ ಕೀರ್ತಿ ರಂಗಸ್ವಾಮಿ ಅವರು ಮೂರು ಬೆಳ್ಳಿ
ಎಚ್‌ಎಂಸಿ ಯುನೈಟೆಡ್ ರೂ 40 ಲಕ್ಷ, ಕೊನೆಗೆ ಡಿವೈಡೆಡ್ ರೂ 20 ಲಕ್ಷ
- By Sportsmail Desk
- . February 2, 2026
ಉಡುಪಿ: ಸಾಕಷ್ಟು ವಿವಾದಗಳಿಗೆ ಕಾರಣವಾಗಿ ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟದ ನಾಣ್ಯ ಚಿಮ್ಮುವ ಮೂಲಕ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಖುಷಿ
ವೀಲ್‌ಚೇರ್ ಟೆನಿಸ್ ಚಾಂಪಿಯನ್‌ಗೆ ಜೊಮಾಟೊ ಡೆಲಿವರಿ ಕೆಲಸ
- By ಸೋಮಶೇಖರ ಪಡುಕರೆ | Somashekar Padukare
- . February 1, 2026
ಬೆಂಗಳೂರು: ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ 6 ಕೋಟಿ ರೂ. ಬಹುಮಾನ ಕೊಡುತ್ತೇವೆ ಎಂದು ಜನಪ್ರತಿನಿಧಿಗಳು ಆಗಾಗ ಹೇಳುತ್ತಿರುವುದನ್ನು ಕೇಳಿದಾಗ ಮನಕೆ ಬಹಳ ಖುಷಿಯಾಗುತ್ತದೆ, ಆದರೆ ಕ್ರೀಡಾಪಟುಗಳ ಕಷ್ಟವನ್ನು ಕೇಳಿದಾಗ ಅಷ್ಟೇ ನೋವಾಗುತ್ತದೆ. ಎರಡೂ ಕಾಲುಗಳಿಲ್ಲದೆ,
ಬ್ರಹ್ಮಾವರ HMC United Trophy ಕಾರು, ಬೈಕ್ ಬಹುಮಾನ ಯಾರಿಗೆ?
- By Sportsmail Desk
- . February 1, 2026
ಉಡುಪಿ: ಅರ್ಧದಲ್ಲೇ ನಿಂತು ಹೋದ ಬಹಳ ವಿವಾದಿತ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯ ಬಗ್ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಚರ್ಚೆಗಳು ಮುಂದುವರಿಯುತ್ತಿವೆ. ಸಂಘಟಕರು 40 ಲಕ್ಷ ರೂ. ಬಹುಮಾನವನ್ನು ನಾಲ್ಕು ತಂಡಗಳಿಗೆ
ಕದ್ದು ಮುಚ್ಚಿ ಟೆನಿಸ್ ಆಡಿ, ಗೆದ್ದು ದೇಶಕ್ಕೆ ಕೀರ್ತಿ ತಂದ ಪ್ರತಿಮಾ ರಾವ್
- By ಸೋಮಶೇಖರ ಪಡುಕರೆ | Somashekar Padukare
- . January 31, 2026
ಉಡುಪಿ: ಹೆಣ್ಣು ಮಗು, ಅದರಲ್ಲೂ ವಿಶೇಷ ಚೇತನ. ಉದ್ಯೋಗದ ನಡುವೆ ಸಮಯ ಮಾಡಿಕೊಂಡು, ವೀಲ್ ಚೇರ್ ಟೆನಿಸ್‌ನಲ್ಲಿ ತರಬೇತಿ ಪಡೆದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದು, ಅದು ಪತ್ರಿಕೆಯಲ್ಲಿ ಪ್ರಕಟವಾದ
ಬೆಂಗಳೂರಿನಲ್ಲಿ Yonex-Sunrise ಅಖಿಲ ಭಾರತ ಬ್ಯಾಡ್ಮಿಂಟನ್
- By Sportsmail Desk
- . January 30, 2026
ಬೆಂಗಳೂರು: ಜನವರಿ 31 ರಿಂದ ಫೆಬ್ರವರಿ 7 ರವರೆಗೆ ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ನಲ್ಲಿ Yonex-Sunrise ಅಖಿಲ ಭಾರತ ಹಿರಿಯರ ರಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಡೆಯಲಿದೆ. Yonex-Sunrise All India Senior Ranking Badminton Tournament–from
ಹರಿಯಾಣ ವನಿತೆಯರಿಗೆ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್ ಪಟ್ಟ
- By Sportsmail Desk
- . January 30, 2026
ಹೈದರಾಬಾದ್: ಶುಕ್ರವಾರ ಬಾಲಯೋಗಿ ಕ್ರೀಡಾಂಗಣದಲ್ಲಿ ನಡೆದ 72ನೇ ಮಹಿಳಾ ಸೀನಿಯರ್ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಹರಿಯಾಣ ತಂಡವು ಹಾಲಿ ಚಾಂಪಿಯನ್ ಇಂಡಿಯನ್ ರೈಲ್ವೇಸ್ ವಿರುದ್ಧ 39–37 ಅಂಕಗಳ ಅಂತರದಿಂದ ಜಯಗಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. Haryana
ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್
- By Sportsmail Desk
- . January 30, 2026
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ), ಬೆಂಗಳೂರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಂತೆ, ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ. ಪಂಡಿತ್ ಅವರನ್ನು ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ. As per
ವೇಟ್‌ಲಿಫ್ಟಿಂಗ್‌ನಲ್ಲಿ ಮಿಂಚುತ್ತಿರುವ ಬೈಂದೂರಿನ ಸುಬ್ರಹ್ಮಣ್ಯ
- By ಸೋಮಶೇಖರ ಪಡುಕರೆ | Somashekar Padukare
- . January 30, 2026
ಉಡುಪಿ: ಪಂಜಾಬ್ ವಿಶ್ವವಿದ್ಯಾನಿಲಯದ ಆತಿಥ್ಯದಲ್ಲಿ ನಡೆದ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಬೈಂದೂರಿನ ಗೋಳಿಹೊಳೆ ಗ್ರಾಮಪಂಚಾಯಿತಿಯ ಎಳಜಿತ ಗ್ರಾಮದ ಬಡವರ ಮನೆಯ ಪ್ರತಿಭೆ ಸುಬ್ರಹ್ಮಣ್ಯ ಗೌಡ (ಸುಬ್ಬು) ಕಂಚಿನ ಪದಕ ಗೆದ್ದು