Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ

ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ

Hockey

ಭಾರತದ ಗೋಲ್‌ಕೀಪರ್‌ ಹೆಜಮಾಡಿ ಕೋಡಿಯ ಸೂರಜ್‌ ಕರ್ಕೇರ

ಉಡುಪಿ: ಖ್ಯಾತ ಗೋಲ್‌ಕೀಪರ್‌ ಪಿ.ಆರ್. ಶ್ರೀಜೇಶ್‌ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್‌ ಸೂರಜ್‌ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ

Other sports

ರಮ್ಜಾನ್‌ ಹಿನ್ನೆಲೆ ಏಷ್ಯನ್‌ ಯೋಗಾಸನ ಸ್ಪರ್ಧೆ ಮುಂದಕ್ಕೆ

ಹೊಸದಿಲ್ಲಿ: ಮಾರ್ಚ್‌ 29 ರಿಂದ 31 ರ ವರೆಗೆ ನಡೆಯಬೇಕಾಗಿದ್ದ ಏಷ್ಯನ್‌ ಯೋಗಾಸನ ಚಾಂಪಿಯನ್‌ಷಿಪ್‌ ಪವಿತ್ರ ರಮ್ಜಾನ್‌ ಮಾಸದ ಮಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ತಂಡಗಳು ವಿನಂತಿ ಮಾಡಿಕೊಂಡ ಕಾರಣ ಏಪ್ರಿಲ್‌ 25 ರಿಂದ 27 ರವರೆಗೆ

Other sports

ಜಮಖಂಡಿಯ ಶಿವ ಪೂಜಾರಿಗೆ ಮೈಸೂರು ಕುಸ್ತಿ ಚಾಂಪಿಯನ್‌ ಪಟ್ಟ

ಮೈಸೂರು: ಈ ಬಾರಿಯ ದಸರಾ ಕಂಠೀರವ ಪ್ರಶಸ್ತಿ ವಿಜೇತ ಕುಸ್ತಿಪಟು, ಹಾಗೂ ಕುಸ್ತಿ ಗುರು ರತನ್‌ ಮಠಪತಿ ಅವರ ಶಿಷ್ಯ ಜಮಖಂಡಿಯ ಶಿವಯ್ಯ ಪೂಜಾರಿ ಮೈಸೂರಿನಲ್ಲಿ ನಡೆದ ಆಹ್ವಾನಿತ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ

Hockey

ಕರ್ನಾಟಕದ ಹಾಕಿಗೆ ಸೊಬಗು ನೀಡಿದ ನೆಸ್‌ಕೆಫೆ ಕೊಡಗು ಕಪ್‌

ಚೆಪ್ಪುಡೀರ ಕಾರ್ಯಪ್ಪ: ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ,

Hockey

NESCAFE ಹಾಕಿ: ಮೂರ್ನಾಡು ಬ್ಲೇಜ್‌ ತಂಡಕ್ಕೆ ಚಾಂಪಿಯನ್‌ ಪಟ್ಟ

ಚೆಪ್ಪುಡೀರ ಕಾರ್ಯಪ್ಪ, ಗೋಣಿಕೊಪ್ಪಲ: ನೆಸ್ಲೆ ಇಂಡಿಯ ಲಿಮಿಟೆಡ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ನಡೆದ ನೆಸ್‌ಕೆಫೆ ಕೊಡಗು ಹಾಕಿ ಕಪ್‌ನಲ್ಲಿ ಮೂರ್ನಾಡು ಬ್ಲೇಜ್ ಹಾಕಿ ಕ್ಲಬ್ ಗೆದ್ದುಕೊಂಡಿದ್ದು, ಬೊಟ್ಟಿಯತ್ತ್ನಾಡ್

Hockey

ವಿಶ್ವದಾಖಲೆಯ ಕೊಡವ ಕೌಟುಂಬಿಕ ಹಾಕಿಗೆ ಬೆಳ್ಳಿ ಹಬ್ಬದ ಸಂಭ್ರಮ

ಚೆಪ್ಪುಡೀರ ಕಾರ್ಯಪ್ಪ, ಹಾಕಿ ವೀಕ್ಷಕ ವಿವರಣೆಗಾರ: ಭಾರದ ಹಾಕಿಗೆ ಕೊಡವರ ಕೊಡುಗೆ ಅಪಾರವಾದುದು. ನೂರಾರು ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದ ಕೊಡವರು ಕಳೆದ 25 ವರ್ಷಗಳಿಂದ ಕೊಡವ ಹಾಕಿ ಹಬ್ಬವನ್ನು ಆಚರಿಸುತ್ತ ಬಂದಿದ್ದಾರೆ. ಈ ಬಾರಿ

Other sports

ಮಂಗಳೂರಿನಲ್ಲಿ 3 ದಿನಗಳ ಕಾಲ ಇಂಡಿಯಾ ಪ್ಯಾಡಲ್ ಫೆಸ್ಟಿವಲ್

ಭಾರತದ ಏಕೈಕ ಅಂತರರಾಷ್ಟ್ರೀಯ ಸ್ಟ್ಯಾಂಡ್-ಅಪ್ ಪ್ಯಾಡಲ್ (SUP) ಈವೆಂಟ್  ಆಗಿರುವ ಇಂಡಿಯಾ ಪ್ಯಾಡಲ್ ಫೆಸ್ಟಿವಲ್ 2025ರ ತನ್ನ ಎರಡನೇ ಆವೃತ್ತಿಯೊಂದಿಗೆ ಮಂಗಳೂರಿಗೆ ಮರಳಿದೆ. ಕ್ರಿಶ್ಚಿಯನ್ ಆಂಡರ್ಸನ್, ಮಾಜಿ ವಿಶ್ವ ಚಾಂಪಿಯನ್ ಡೇನಿಯಲ್ ಹಸುಲ್ಯೊ ಮತ್ತು

Para Sports

ಒಂಟಿಗೈ ಆಟಗಾರ ಶಯನ್‌ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ

ಉಡುಪಿ: ಥಾಯ್ಲೆಂಡನ್‌ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್‌ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi

Other sports

ಛೆಟ್ರಿಯ 100ನೇ ಪಂದ್ಯದ ಚಿತ್ರಕ್ಕೆ ISPA ಪ್ರಶಸ್ತಿ

  ಬೆಂಗಳೂರು: ಮುಂಬಯಿಯ ನಿಖಿಲ್‌ ಪಾಟೀಲ್‌ ಅವರು ಸೆರೆ ಹಿಡಿದ ಭಾರತ ಫುಟ್ಬಾಲ್‌ ತಂಡದ ನಾಯಕ ಸುನೀಲ್‌ ಛೆಟ್ರಿ ಅವರ 100ನೇ ಅಂತಾರಾಷ್ಟ್ರೀಯ ಫುಟ್ಬಾಲ್‌ ಪಂದ್ಯದ ಅದ್ಭುತ ಚಿತ್ರ ಮೊದಲ ಇಂಡಿಯನ್‌ ಸ್ಪೋರ್ಟ್ಸ್‌ ಫೋಟೋಗ್ರಾಫಿ