Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ದಕ್ಷಿಣ ವಲಯ ಜೂನಿಯರ್‌ ಹಾಕಿ: ಕರ್ನಾಟಕ ಚಾಂಪಿಯನ್‌

ಬೆಂಗಳೂರು: ಆಂಧ್ರಪ್ರದೇಶದ ವಿರುದ್ಧದ ಫೈನಲ್‌ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಬಾಲಕಿಯರ ತಂಡ 19 ವರ್ಷ ವಯೋಮಿತಿಯ ದಕ್ಷಿಣ ವಲಯ ಹಾಕಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka South Zone

Hockey

ವಿಶ್ವಕಪ್‌ ಹಾಕಿ: ಸೋಲಂಚಿನಲಿ ಗೋಲ್ಮಿಂಚು ಭಾರತಕ್ಕೆ ಕಂಚು

ಚೆನ್ನೈ: ಅರ್ಜೆಂಟೀನಾ ವಿರುದ್ಧ 4-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ಹಾಕಿ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಕಂಚಿನ ಪದಕ ಗೆದ್ದಿದೆ. ಈ ಹಿಂದೆ ಎರಡು ಬಾರಿ ನಾಲ್ಕನೇ ಸ್ಥಾನಕ್ಕೆ

Hockey

ಹಾಕಿ: ಪೆನಾಲ್ಟಿ ಶೂಟೌಟ್‌ ಮೂಲಕ ಸೆಮಿಫೈನಲ್‌ ತಲುಪಿದ ಭಾರತ

ಚೆನ್ನೈ; ಬೆಲ್ಜಿಯಂ ಅತ್ಯಂತ ರೋಚಕವಾಗಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ 4-3 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ ಜೂನಿಯರ್‌ ವಿಶ್ವಕಪ್‌ ಹಾಕಿ ಚಾಂಪಿಯನ್‌ಷಿಪ್‌ನ ಸೆಮಿಫೈನಲ್‌ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ ಇತ್ತಂಡಗಳು 2-2

Hockey

ಭಾರತದ ಹಾಕಿಗೆ ನೂರು ವರುಷ, ನ. 7 ರಂದು ದೇಶದೆಲ್ಲೆಡೆ ಹರುಷ

ಬೆಂಗಳೂರು: ನವೆಂಬರ್‌ 7 ಭಾರತದ ಕ್ರೀಡಾ ಇತಿಹಾಸದಲ್ಲೇ ಅವಿಸ್ಮರಣೀಯ ದಿನ. ಭಾರತದ ಹಾಕಿ ಕ್ರೀಡೆಗೆ ಶತಮಾನ ತುಂಬಿದ ಸಂಭ್ರಮ.ದೇಶದ 500 ಜಿಲ್ಲೆಗಳಲ್ಲಿ 1000 ಹಾಕಿ ಪಂದ್ಯಗಳು ನಡೆಯಲಿವೆ. ಮಾಜಿ, ಹಾಲಿ ಹಾಗೂ ಯುವ ಆಟಗಾರರು

Hockey

ಡಿವೈಇಎಸ್‌ ಎ ತಂಡಕ್ಕೆ ಹಾಕಿ ಕರ್ನಾಟಕ ಚಾಂಪಿಯನ್‌ ಪಟ್ಟ

ಬೆಂಗಳೂರು: ಕೊನೆಯ ದಿನದ ಪಂದ್ಯದಲ್ಲಿ ಕೆನರಾ ಬ್ಯಾಂಕ್‌ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದರೂ ಹಿಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿ ಅಗ್ರ ಸ್ಥಾನ ಪಡೆದಿದ್ದ ಕರ್ನಾಟಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ (DYES) ತಂಡ

Hockey

SG Pipers ತಂಡಕ್ಕೆ 8 ಹೊಸ ಮಹಿಳಾ ಆಟಗಾರರ ಸೇರ್ಪಡೆ

ಹೊಸದಿಲ್ಲಿ: SG ಪೈಪರ್ಸ್ ಮಹಿಳಾ ತಂಡವು ಹಾಕಿ ಇಂಡಿಯಾ ಲೀಗ್ ಸೀಸನ್ 2 ಹರಾಜಿನಲ್ಲಿ ಎಂಟು ಹೊಸ ಆಟಗಾರರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದೆ.  ಈ ಮೂಲಕ SG ಪೈಪರ್ಸ್ ಯುವ ಹಾಗೂ ಅನುಭವೀ ಆಟಗಾರರ

Hockey

ಚೆನ್ನೈ, ಮಧುರೈನಲ್ಲಿ ಹಾಕಿ ಜೂನಿಯನ್‌ ವಿಶ್ವಕಪ್‌

ಹೊಸದಿಲ್ಲಿ: ಮುಂಬರುವ ಎಫ್‌ಐಎಚ್‌ ವಿಶ್ವ ಜೂನಿಯರ್‌ ಪುರುಷರ ಹಾಕಿ ವಿಶ್ವಕಪ್‌ ಆತಿಥ್ಯವನ್ನು ತಮಿಳುನಾಡಿನ ಚೆನ್ನೈ ಹಾಗೂ ಮಧುರೈ ನಗರಗಳು ವಹಿಸಲಿವೆ. Junior men Hockey World Cup will host by Chennai and

Hockey

ಸಾಲ ಬಾಕಿ: ಪಾಕಿಸ್ತಾನಕ್ಕೆ ಆಹ್ವಾನ ನಿರಾಕರಿಸಿದ ಮಲೇಷ್ಯಾ

ಹೊಸದಿಲ್ಲಿ: ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮುಜುಗರಕ್ಕೆ ಒಳಗಾಗುವ ಸನ್ನಿವೇಶವನ್ನು ಪಾಕಿಸ್ತಾನ ಹಾಕಿ ಮಂಡಳಿ ಎದುರಿಸಿದೆ. ಕಳೆದ ಬಾರಿಯ ಅಜ್ಲಾನ್‌ ಶಾ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದ ಪಾಕಿಸ್ತಾನ ತಂಡಕ್ಕೆ ಈ ಬಾರಿ ಆತಿಥೇಯ

Hockey

ಭಾರತದ ಗೋಲ್‌ಕೀಪರ್‌ ಹೆಜಮಾಡಿ ಕೋಡಿಯ ಸೂರಜ್‌ ಕರ್ಕೇರ

ಉಡುಪಿ: ಖ್ಯಾತ ಗೋಲ್‌ಕೀಪರ್‌ ಪಿ.ಆರ್. ಶ್ರೀಜೇಶ್‌ ನಿವೃತ್ತಿಯ ನಂತರ ಭಾರತ ಹಾಕಿ ತಂಡದಲ್ಲಿ ಗಮನ ಸೆಳೆಯುತ್ತಿರುವುದು ಮುಂಬಯಿ ನಿವಾಸಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯ ಗೋಲ್‌ಕೀಪರ್‌ ಸೂರಜ್‌ ಕರ್ಕೇರ. ಸದ್ಯ ಬೆಂಗಳೂರಿನಲ್ಲಿ ಭಾರತ ಹಾಕಿ

Hockey

ಕರ್ನಾಟಕದ ಹಾಕಿಗೆ ಸೊಬಗು ನೀಡಿದ ನೆಸ್‌ಕೆಫೆ ಕೊಡಗು ಕಪ್‌

ಚೆಪ್ಪುಡೀರ ಕಾರ್ಯಪ್ಪ: ನೆಸ್ಲೆ ಕಪ್ ಕೊಡಗಿನಲ್ಲಿ ಆರಂಭವಾಗಿ ಸುಮಾರು 22 ವರ್ಷಗಳು ನಡೆಯುತ್ತಾ ಬಂತು ಆದರೆ 12 ವರ್ಷಗಳು ಕಾರಣಾಂತರದಿಂದ ನಿಂತು ಹೋಯಿತು. ಈ 22 ವರ್ಷಗಳಲ್ಲಿ ಕೊಡಗಿನಲ್ಲಿ ಹೆಚ್ಚು ಬಾರಿ ಗೋಣಿಕೊಪ್ಪ, ವಿರಾಜಪೇಟೆ,