Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cycling

ಚಂದರಗಿ ಕ್ರೀಡಾ ಶಾಲೆಗೆ ಕೀರ್ತಿ ತಂದ ಹೊನ್ನಪ್ಪ ಧರ್ಮಟ್ಟಿ

ಚಂದರಗಿ: ಇತ್ತೀಚೆಗೆ ಒಡಿಶಾದಲ್ಲಿ ನಡೆದ 30ನೇ ರಾಷ್ಟ್ರೀಯ ರೋಡ್‌ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳಗಾವಿಯ ಚಂದರಗಿ ಕ್ರೀಡಾ ಶಾಲೆಯ ವಿದ್ಯಾರ್ಥಿ ಹೊನ್ನಪ್ಪ ಚಿದಾನಂದ ಧರ್ಮಟ್ಟಿ ಬೆಳ್ಳಿ ಪದಕ ಗೆದ್ದು ಶಾಲೆಗೆ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

Cycling

ಚಂದರಗಿಯ SPDCL ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ಚಂದರಗಿ: ಬಾಗಲಕೋಟೆ ಜಿಲ್ಲೆಯ ಮುಧೋಳಲ್ಲಿ ನಡೆದ  ಪದವಿ ಪೂರ್ವ ಕಾಲೇಜಿನ ರಾಜ್ಯಮಟ್ಟದ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಂದರಗಿ ಕ್ರೀಡಾ ಶಾಲೆಯ  ವಿದ್ಯಾರ್ಥಿಗಳಾದ ಕುಮಾರ್ ಹೊನ್ನಪ್ಪ ಧರ್ಮಟ್ಟಿ ಹಾಗೂ ಕುಮಾರ್‌ ಅಭಿಷೇಕ್‌ ಕೊಪ್ಪದ್‌ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Cycling

ರಾಷ್ಟ್ರೀಯ ಮೌಂಟೇನ್‌ ಬೈಕ್‌: ಕರ್ನಾಟಕ ಸಮಗ್ರ ಚಾಂಪಿಯನ್‌

ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ 21ನೇ ಸೀನಿಯರ್‌, ಜೂನಿಯರ್‌ ಮತ್ತು ಸಬ್‌ ಜೂನಿಯರ್‌ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಕರ್ನಾಟಕ ಒಟ್ಟು 11

Cycling

ರಾಷ್ಟ್ರೀಯ ಮೌಂಟೇನ್‌ ಬೈಕ್‌ : ನಿಥಿಲಾಗೆ ಡಬಲ್‌ ಗೋಲ್ಡ್‌!

ಬೆಂಗಳೂರು: ಹರಿಯಾಣದ ಪಂಚಕುಲದ ಮಾರ್ನಿ ಹಿಲ್ಸ್‌ನಲ್ಲಿ ನಡೆದ ರಾಷ್ಟ್ರೀಯ ಮೌಂಟೇನ್‌ ಬೈಕ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ನಿಥಿಲಾ ದಾಸ್‌ ಅವರು ಎರಡು ಚಿನ್ನದ ಪದಕಗಳನ್ನು ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. National Mountain Bike Championships

Cycling

ಹ್ಯಾಟ್ರಿಕ್‌ ಚಿನ್ನದೊಂದಿಗೆ ರಾಜ್ಯಕ್ಕೆ ಕೀರ್ತಿ ತಂದ ಕೀರ್ತಿ ಚಿಕ್ಕರಂಗಸ್ವಾಮಿ

ಬೆಂಗಳೂರು: ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕರಂಗಸ್ವಾಮಿ ಅವರ ಮಗಳು ಕೀರ್ತಿ ಚಿಕ್ಕರಂಗಸ್ವಾಮಿ ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಸೈಕ್ಲಿಂಗ್‌ನಲ್ಲಿ ಮೂರು ಚಿನ್ನದ ಪದಕ ಗೆದ್ದು ಈಗ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ದೇಶವನ್ನು

Cycling

ಬಿಜಾಪುರ ರಾಷ್ಟ್ರೀಯ ಸೈಕ್ಲಿಂಗ್‌ಗೆ ಸರಕಾರದ ಹೆಚ್ಚಿನ ನೆರವಿನ ಅಗತ್ಯವಿದೆ

ಬಿಜಾಪುರ: ಸೈಕ್ಲಿಂಗ್‌ನ ಕಾಶಿ ಎನಿಸಿರುವ ಉತ್ತರ ಕರ್ನಾಟಕದ ಬಿಜಾಪುರದಲ್ಲಿ ಇದೇ ತಿಂಗಳ 9, 10, 11 ಮತ್ತು 12 ರಂದು ನಾಲ್ಕು ದಿನಗಳ ಕಾಲ ರಾಷ್ಟ್ರೀಯ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. 772 ಮಂದಿ ಸೈಕ್ಲಿಸ್ಟ್‌ಗಳು,

Cycling

ಟೂರ್‌ ಆಫ್‌ ನೀಲಗಿರೀಸ್‌ಗೆ ಚಾಲನೆ ನೀಡಿದ ಸತೀಶ್‌, ವೆಂಕಿ

ಮೈಸೂರು: ದೇಶದ ಪ್ರತಿಷ್ಠಿತ ಸೈಕಲ್‌ ಯಾನ, ಟೂರ್‌‌ ಆಫ್‌ ನೀಲಗಿರೀಸ್‌ನ 14ನೇ ಆವೃತ್ತಿಗೆ ಕರ್ನಾಟಕದ ಮಾಜಿ ಚಾಂಪಿಯನ್ನರಾದ ಸತೀಶ್‌ ಮರಾಠೆ ರಾವ್‌ ಹಾಗೂ ವೆಂಕಟೇಶ್‌ ಶಿವರಾಮ್‌ ಭಾನುವಾರ ಬೆಳಿಗ್ಗೆ ಮೈಸೂರಿನಲ್ಲಿ ಚಾಲನೆ ನೀಡಿದರು.14th Edition

Cycling

Tour Of Nilgiris: ಟೂರ್‌ ಆಫ್‌ ನಿಲಗಿರೀಸ್‌ನಲ್ಲಿ 100 ಸೈಕ್ಲಿಸ್ಟ್‌ಗಳು ಭಾಗಿ

ಬೆಂಗಳೂರು: ರಾಜ್ಯದ ಸೈಕ್ಲಿಸ್ಟ್‌ಗಳಿಗೆ ಕುತೂಹಲವನ್ನುಂಟು ಮಾಡುವ ಟೂರ್‌ ಆಫ್‌ ನಿಲಗಿರೀಸ್‌ ಈ ವರ್ಷ ಡಿಸೆಂಬರ್‌ 10 ರಿಂದ 17ರ ವರೆಗೆ ನಡೆಯಲಿದೆ. 14ನೇ ಆವೃತ್ತಿಯ ಟಿಎಫ್‌ಎನ್‌ನಲ್ಲಿ 100ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು

Cycling

ತಂದೆಯ ಹಾದಿಯಲ್ಲೇ ಪೆಡಲ್‌ ತುಳಿದು ರಾಜ್ಯಕ್ಕೆ ಕೀರ್ತಿ ತಂದ ಚೈತ್ರ ಬೋರ್ಜಿ

ಸೋಮಶೇಖರ್‌ ಪಡುಕರೆ ಬೆಂಗಳೂರು ಕ್ರೀಡೆಯಲ್ಲಿ ತಂದೆಯ ಹಾದಿಯಲ್ಲೇ ಸಾಗಿ ಗಂಡು ಮಕ್ಕಳು ಯಶಸ್ಸು ಕಂಡಿರುವುದಕ್ಕೆ ಹಲವಾರು ಉದಾಹಣೆಗಳಿವೆ, ಆದರೆ ತಂದೆಯು ಸಾಧನೆ ಮಾಡಿದ ಕ್ರೀಡೆಯಲ್ಲೇ ತಮ್ಮನ್ನು ಅಳವಡಿಸಿಕೊಂಡು ಹೆಣ್ಣು ಮಕ್ಕಳು ಯಶಸ್ಸು ಕಂಡಿರುವುದು ವಿರಳ.

Cycling

ಕ್ರೀಡಾ ಹಾಸ್ಟೆಲ್‌ಗೆ ಕೀರ್ತಿ ತಂದ ಚಿನ್ನದ ಸಂಪತ್‌

ಸೋಮಶೇಖರ್‌ ಪಡುಕರೆ, ಬೆಂಗಳೂರು ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡ ನೋವು, ಟೈಲರಿಂಗ್‌ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವ ತಾಯಿ, ಸಮಾಜ ಸೇವಕ ನವಲಿ ಹಿರೇಮಠ್‌ ನೀಡಿದ ಸೈಕಲ್‌ ಹೀಗೆ ಸಂಕಷ್ಟಗಳ ನಡುವೆ ಕ್ರೀಡಾ ಬದುಕನ್ನು ಕಟ್ಟಿಕೊಂಡ ಕರ್ನಾಟಕ