Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಭಾರತದ ಸೋಲಿನ ಸರಮಾಲೆ ಕೊನೆಗೂ ಅಂತ್ಯ, ಮತ್ತೆ ಮಿಂಚಿದ ಮಂಧಾನ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಸತತ ಸೋಲುಗಳ ಸರಮಾಲೆ ಕೊನೆಗೂ ಅಂತ್ಯಗೊಂಡಿದೆ. ಕ್ರಿಕೆಟ್ ಕ್ಲಬ್ ಆ್ ಇಂಡಿಯಾದ ಬ್ರೆಬೌರ್ನ್ ಕ್ರೀಡಾಂಗಣದಲ್ಲಿ ನಡೆದ ತ್ರಿಕೋನ ಟಿ20 ಟೂರ್ನಿಯ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಭಾರತ

Articles By Sportsmail

ಬಾಲ್ ಟ್ಯಾಂಪರಿಂಗ್: ಕಾಂಗರೂಗಳ ಕಳ್ಳಾಟದ ಬಗ್ಗೆ ಕ್ರಿಕೆಟ್ ದೇವರು ಹೇಳಿದ್ದೇನು?

ಬೆಂಗಳೂರು: ಬಾಲ್ ಟ್ಯಾಂಪರಿಂಗ್ ನಡೆಸಿ ಕ್ರಿಕೆಟ್ ಜಗತ್ತಿನ ಮುಂದೆ ಬೆತ್ತಲಾಗಿರುವ ಕಾಂಗರೂಗಳ ವಿರುದ್ಧ ಎಲ್ಲೆಡೆ ಟೀಕೆಗಳು ಕೇಳಿ ಬರುತ್ತಿವೆ. ಕಳ್ಳಾಟವಾಡಿದರ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ಕ್ರಿಕೆಟ್ ಆಸ್ಟ್ರೇಲಿಯಾ, ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್

Articles By Sportsmail

ಐಪಿಎಲ್‌ನಿಂದ ಸ್ಮಿತ್, ವಾರ್ನರ್ ಬ್ಯಾನ್… ಕಾಂಗರೂ ಕಳಂಕಿತರ ಮೇಲೆ ನಿಷೇಧ ಹೇರಿದ ಬಿಸಿಸಿಐ

ಬೆಂಗಳೂರು: ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಮತ್ತು ಮಾಜಿ ಉಪನಾಯಕ ಡೇವಿಡ್ ವಾರ್ನರ್ ಅವರಿಗೆ ಕ್ರಿಕೆಟ್ ಆಸ್ಟ್ರೇಲಿಯಾ ಒಂದು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಕ್ರಿಕೆಟ್ ಆಸ್ಟ್ರೇಲಿಯಾದಿಂದ ಶಿಕ್ಷೆ

Articles By Sportsmail

ನಿವೃತ್ತಿಯ ನಂತರವೂ ಕಮ್ಮಿಯಾಗಿಲ್ಲ ಸಚಿನ್ ಖದರ್… ಕ್ರಿಕೆಟ್ ದೇವರ ಮತ್ತೊಂದು ವಿಶ್ವದಾಖಲೆ!

ಬೆಂಗಳೂರು: ಸಚಿನ್ ತೆಂಡೂಲ್ಕರ್ ಅಂದ್ರೆ ದಾಖಲೆ, ದಾಖಲೆಗಳಂದ್ರೆ ಸಚಿನ್ ತೆಂಡೂಲ್ಕರ್.. ಕ್ರಿಕೆಟ್ ಮೈದಾನದಲ್ಲಿ ಹಲವಾರು ವಿಶ್ವದಾಖಲೆಗಳನ್ನು ನಿರ್ಮಿಸಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ನಿವೃತ್ತಿಯ ಬಳಿಕವೂ ವಿಶ್ವದಾಖಲೆಯೊಂದನ್ನು ನಿರ್ಮಿಸಿದ್ದಾರೆ. ಈ ಮೂಲಕ ನಿವೃತ್ತಿಯಾದರೂ ತಮ್ಮ ಖದರ್

Articles By Sportsmail

ವಿರಾಟ್ ಕೊಹ್ಲಿ ಕೌಂಟಿ ಕ್ರಿಕೆಟ್ ಆಡುತ್ತಿರುವುದು ನಾನ್‌ಸೆನ್ಸ್‌!

ಬೆಂಗಳೂರು: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮುಂಬರುವ ಇಂಗ್ಲೆಂಡ್ ಪ್ರವಾಸದ ಟೆಸ್ಟ್ ಸರಣಿಗೆ ಸಜ್ಜಾಗುವ ನಿಟ್ಟಿನಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡಲು ತೆರಳಲಿದ್ದಾರೆ. ಆ್ಘಾನಿಸ್ತಾನ ವಿರುದ್ಧ ಜೂನ್ 14ರಂದು ಬೆಂಗಳೂರಿನ

Articles By Sportsmail

ಶಮಿಗೆ ಆಕ್ಸಿಡೆಂಟ್, ಹಸೀನ್ ಜಹಾನ್‌ಗೆ ಮರುಕ.. ಇದು ಶಮಿ ಪತ್ನಿಯ ಹೊಸ ನಾಟಕ!

ಕೋಲ್ಕತಾ: ಪತ್ನಿಯಿಂದಲೇ ಕೊಲೆ ಯತ್ನ, ದೌರ್ಜನ್ಯ, ಕಿರುಕುಳ, ಮ್ಯಾಚ್ ಫಿಕ್ಸಿಂಗ್ ಆರೋಪಗಳಿಗೆ ಗುರಿಯಾಗಿ ಜರ್ಝರಿತರಾಗಿದ್ದ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಇದೀಗ ಡೆಹ್ರಾಡೂನ್‌ನಲ್ಲಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Articles By Sportsmail

ಮಿಥಾಲಿ, ಜೂಲನ್, ಹರ್ಮನ್‌ಪ್ರೀತ್‌ಗೆ ಸಿಸಿಐ ಆಜೀವ ಸದಸ್ಯತ್ವ ಗೌರವ

ಮುಂಬೈ: ಭಾರತ ಮಹಿಳಾ ಕ್ರಿಕೆಟ್ ತಂಡದ ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್, ಜೂಲನ್ ಗೋಸ್ವಾಮಿ ಮತ್ತು ಹರ್ಮನ್‌ಪ್ರೀತ್ ಕೌರ್ ಅವರಿಗೆ ಮುಂಬೈನ ಪ್ರತಿಷ್ಠಿತ ಕ್ರಿಕೆಟ್ ಕ್ಲಬ್ ಆ್ ಇಂಡಿಯಾ(ಸಿಸಿಐ), ತನ್ನ ಆಜೀವ ಸದಸ್ಯತ್ವ ನೀಡಿ

Articles By Sportsmail

ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವೆ… ಇದು ಕೊಹ್ಲಿ-ವ್ಯಾಟ್ ಪ್ರೇಮ ಪ್ರಸಂಗ!

ಬೆಂಗಳೂರು: ಮದುವೆಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತೆ ಎಂಬುದು ಅರ್ಥಪೂರ್ಣ ಮಾತು. ಆದರೆ ಈಗ ಕಾಲ ಬದಲಾಗಿದೆ. ಕೆಲ ಲವ್ ಸ್ಟೋರಿಗಳು ಸ್ವರ್ಗದಲ್ಲೇ ನಿಶ್ಚಯವಾಗಿರುತ್ತವಂತೆ. ಹೀಗಂತ ಹೇಳಿದ್ದಾರೆ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಕೇಟ್ ಕ್ರಾಸ್. ಆಕೆ

Articles By Sportsmail

ಟಿ20 ತ್ರಿಕೋನ ಸರಣಿ: ಭಾರತದ ವನಿತೆಯರಿಗೆ ಹ್ಯಾಟ್ರಿಕ್ ಸೋಲು, ಫೈನಲ್ ರೇಸ್‌ನಿಂದ ಔಟ್

ಮುಂಬೈ: ತ್ರಿಕೋನ ಟಿ20 ಸರಣಿಯಲ್ಲಿ ಭಾರತದ ಮಹಿಳಾ ತಂಡ ಹ್ಯಾಟ್ರಿಕ್ ಸೋಲು ಕಾಣುವ ಮೂಲಕ ಫೈನಲ್ ರೇಸ್‌ನಿಂದ ಹೊರ ಬಿದ್ದಿದೆ. ಭಾರತ ಸತತ 3 ಸೋಲುಗಳನ್ನು ಕಂಡಿರುವದರಿಂದ ಪ್ರವಾಸಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್

Articles By Sportsmail

ಕಳ್ಳಾಟವಾಡಿದ ಸ್ಟೀವನ್ ಸ್ಮಿತ್‌ಗೆ ಮತ್ತೊಂದು ಶಾಕ್… ರಹಾನೆಗೆ ರಾಯಲ್ಸ್ ನಾಯಕನ ಪಟ್ಟ

ಬೆಂಗಳೂರು: ದಕ್ಷಿಣ ಆಫ್ರಿಕಾದ ವಿರುದ್ಧದ 3ನೇ ಟೆಸ್ಟ್ ಪಂದ್ಯದಲ್ಲಿ ತಮ್ಮ ತಂಡ ವ್ಯವಸ್ಥಿತವಾಗಿ ಬಾಲ್ ಟ್ಯಾಂಪರಿಂಗ್ ನಡೆಸಲು ಪ್ರಯತ್ನಿಸಿರುವುದು ಹೌದು ಎಂಬುದನ್ನು ಒಪ್ಪಿಕೊಂಡಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್ ಅವರನ್ನು ಈಗಾಗಲೇ ಆಸೀಸ್ ತಂಡದ