Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

Articles By This Author

Athletics

ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಓಟದ ವಂಚನೆ!

ಮಂಡ್ಯ: ಕೆಲವು ದಿನಗಳ ಹಿಂದೆ ಮಂಡ್ಯದಲ್ಲಿ ಮಂಡ್ಯದಲ್ಲಿ ಒಟ್ಟು 30 ಲಕ್ಷ ರೂ. ಬಹುಮಾನ ಮೊತ್ತದ ಓಟ ನಡೆಯಲಿದೆ ಎಂಬ ಪೋಸ್ಟರ್ ಹರಿದಾಡಿತ್ತು. ಆ ಬಗ್ಗೆ ಕುತೂಹಲಗೊಂಡು ಸ್ಪೋರ್ಟ್ಸ್ ಮೇಲ್ ಸಂಘಟಕರ ದೂರವಾಣಿ ನಂಬರ್

Athletics

ಕರ್ನಾಟಕದ ರೇಸ್‌ ವಾಕರ್‌ ಅಂಬಿಕಾ ಕೋಳಿಯ ಕಷ್ಟ ಕೇಳಿ!

ಕಲಬುರಗಿ: ಕಲ್ಯಾಣ ಕರ್ನಾಟಕವನ್ನು ಕಲ್ಯಾಣ ಮಾಡುತ್ತೇವೆ ಎಂದು ಹೇಳಿದವರು ಕಲ್ಯಾಣವಾಗಿ ಆರಾಮವಾಗಿರಬಹುದು, ಆದರೆ ಇಲ್ಲಿರುವ ಕಷ್ಟಗಳಿಗೆ ಮುಕ್ತಿ ಸಿಕ್ಕಿಲ್ಲ. ಈಗ ಹೇಳ ಹೊರಟಿರುವುದು ಒಬ್ಬ ಪ್ರತಿಭಾವಂತ ಯುವ ರೇಸ್‌ವಾಕರ್‌ ಬದುಕಿನ ಬಗ್ಗೆ. ಒಲಿಂಪಿಕ್ಸ್‌ ಕ್ರೀಡೆಯಾಗಿರುವ

Other sports

ಸೇನ್‌ ಡೇವಿಸ್‌ಗೆ ರಾಜ್ಯ ಸ್ನೂಕರ್‌ ಚಾಂಪಿಯನ್‌ ಪಟ್ಟ

ಬೆಂಗಳೂರು: ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಮತ್ತು ಸ್ನೂಕರ್‌ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ 15ರೆಡ್‌ ಸ್ನೂಕರ್‌ ಚಾಂಪಿಯನ್‌ಷಿಪ್‌ನಲ್ಲಿ ಸೇನ್‌ ಡೇವಿಸ್‌ ಅವರು ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದ್ದಾರೆ. Sean Davis Karnataka State 15Red Snooker

Other sports

ಬೆಂಗಳೂರಿನಲ್ಲಿ ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌

ಬೆಂಗಳೂರು: 14 ವರ್ಷಗಳ ನಂತರ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಇಕ್ವೆಸ್ಟ್ರಿಯನ್‌ (ಕುದುರೆ ಸವಾರಿ) ಚಾಂಪಿಯನ್‌ಷಿಪ್‌ ನಡೆಯಲಿದೆ. ಏಷ್ಯನ್‌ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಕಪ್‌ ಯೂಥ್‌ ನಡೆಯಲಿದೆ ಎಂದು ಭಾರತೀಯ ಇಕ್ವೆಸ್ಟ್ರಿಯನ್‌ ಫೆಡರೇಷನ್‌ ಪ್ರಕಟಣೆಯಲ್ಲಿ ತಿಳಿಸಿದೆ.

Football

ಭಾರತದಲ್ಲಿ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ವಿಶ್ವ ಚಾಂಪಿಯನ್‌ಷಿಪ್‌

ಹೊಸದಿಲ್ಲಿ: ಭಾರತೀಯ ದೃಷ್ಠಿ ದಿವ್ಯಾಂಗರ ಫುಟ್ಬಾಲ್‌ ಫೆಡರೇಷನ್‌ Indian Blind Football Federation (IBFF) ಮುಂದಿನ ವರ್ಷ ಅಕ್ಟೋಬರ್‌ 2 ರಿಂದ 12ರ ವರೆಗೆ ಕೇರಳದ ಕೊಚ್ಚಿಯ ಕಾಕ್ಕನಾಡ್‌ನಲ್ಲಿ IBSA ಮಹಿಳಾ ದೃಷ್ಠಿ ದಿವ್ಯಾಂಗರ

Cricket

ಅಂದು ರಿಕ್ಷಾ ಚಾಲಕ, ಇಂದು ಮುಂಬಯಿಯ ಚಾಂಪಿಯನ್‌ ಬೌಲರ್!

ಮುಂಬಯಿ: ಮುಂಬಯಿ ಕ್ರಿಕೆಟ್‌ ತಂಡ 27 ವರ್ಷಗಳ ಬಳಿಕ ಇರಾನಿ ಟ್ರೋಫಿ ಚಾಂಪಿಯನ್‌ ಪಟ್ಟ ಗೆದ್ದಿದೆ. ಈ ತಂಡದಲ್ಲಿ ಹಿಂದೆ ರಿಕ್ಷಾ ಚಾಲಕನಾಗಿ ಕೆಲಸ ಮಾಡುತ್ತಿದ್ದ ಒಬ್ಬ ವೇಗದ ಬೌಲರ್‌ ಶ್ರಮ ಇದೆ ಎಂದಾಗ

Cricket

ಫೀಲ್ಡಿಂಗ್‌ ಮಾಡಿದ ದಕ್ಷಿಣ ಆಫ್ರಿಕಾದ ಕೋಚ್‌ ಡುಮಿನಿ

ಹೊಸದಿಲ್ಲಿ: ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಆಟಗಾರರಿಗೆ ಬಳಲಿಕೆಯಾದರೆ ಬದಲಿ ಆಟಗಾರ ಬಂದು ಫೀಲ್ಡಿಂಗ್‌ ಮಾಡುವುದಿದೆ. ಆದರೆ ಬದಲಿ ಆಟಗಾರನೂ ದಣಿದು ಬಳಲಿದರೆ? ಆಗ ಬೇರೆ ದಾರಿ ಇಲ್ಲದೆ ಕೋಚ್‌ ಆದವರು ಬಂದು ಫೀಲ್ಡಿಂಗ್‌ ಮಾಡಬೇಕಾದ

Other sports

ಅಮೆರಿಕದ ಸೇನೆಗೆ ಶಾಕ್‌ ನೀಡಿದ ಭಾರತದ ಯೋಧರು!

ಹೊಸದಿಲ್ಲಿ: ಭಾರತದ ಯೋಧರನ್ನು ಅಲ್ಲಿ ಗಣನೆಗೆ ತೆಗೆದುಕೊಂಡಿಲ್ಲ. ಸೋತು ಹೋಗುವ ಯೋಧರು ಎಂದು ಗ್ರಹಿಸಿದ್ದರು. ಆದರೆ ಅಲ್ಲಿ ಹೋಗಿರುವುದು ಭಾರತದ ಸೇನೆಯ ಚಾಂಪಿಯನ್ನರು. ಅಮೆರಿಕದ ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಯ ಅನುಭವಿಗಳಿದ್ದರೂ ಭಾರತದ ಯೋಧರು

Athletics

ಪುನೀತ್‌ ರಾಜ್‌ಕುಮಾರ್‌ ನೆನಪಿನ ಓಟ, ಇದು ವಂಚನೆಯ ಆಟ!

ಬೆಂಗಳೂರು: ಟಾಟಾ ಪ್ರಾಯೋಜಕತ್ವದ ಮುಂಬೈ ಮ್ಯಾರಥಾನ್‌, ಬೆಂಗಳೂರಿನ 10K ಮ್ಯಾರಥಾನ್‌, ಹೈದರಾಬಾದ್‌ ಮ್ಯಾರಥಾನ್‌ ಹೆಸರು ಕೇಳಿದ್ದೇವೆ. ಅಲ್ಲಿಯ ನಗದು ಬಹುಮಾನಗಳ  ಬಗ್ಗೆಯೂ ಗೊತ್ತಿದೆ. ಆದರೆ ನವೆಂಬರ್‌ನಲ್ಲಿ ಮಂಡ್ಯದ ಮಳವಳ್ಳಿಯಲ್ಲಿ ಡಾ. ಪುನೀತ್‌ ರಾಜ್‌ಕುಮಾರ್‌ ಅವರ

Regional Sports news

ಮುಂದಿನ ವರ್ಷ ಭಾರತದಲ್ಲಿ ಮೊದಲ ಖೋ ಖೋ ವಿಶ್ವಕಪ್‌

ಹೊಸದಿಲ್ಲಿ: ಭಾರತದ ಗ್ರಾಮೀಣ ಕ್ರೀಡೆ ಖೋ ಖೋ ಗೆ ಈಗ ಜಾಗತಿಕ ಮನ್ನಣೆ ಸಿಗಲಿದೆ. ಮುಂದಿನ ವರ್ಷ ಭಾರದಲ್ಲಿ ಜಗತ್ತಿನ ಮೊದಲ ವಿಶ್ವಕಪ್‌ ನಡೆಯಲಿದೆ ಎಂದು ಖೋ ಖೋ ಫೆಡರೇಷನ್‌ ಪ್ರಕಟಿಸಿದೆ. India to