Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಫೀಲ್ಡಿಂಗ್‌ ಮಾಡಿದ ದಕ್ಷಿಣ ಆಫ್ರಿಕಾದ ಕೋಚ್‌ ಡುಮಿನಿ

ಹೊಸದಿಲ್ಲಿ: ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಆಟಗಾರರಿಗೆ ಬಳಲಿಕೆಯಾದರೆ ಬದಲಿ ಆಟಗಾರ ಬಂದು ಫೀಲ್ಡಿಂಗ್‌ ಮಾಡುವುದಿದೆ. ಆದರೆ ಬದಲಿ ಆಟಗಾರನೂ ದಣಿದು ಬಳಲಿದರೆ? ಆಗ ಬೇರೆ ದಾರಿ ಇಲ್ಲದೆ ಕೋಚ್‌ ಆದವರು ಬಂದು ಫೀಲ್ಡಿಂಗ್‌ ಮಾಡಬೇಕಾದ ಅನಿವಾರ್ಯತೆ. ದಕ್ಷಿಣ ಆಫ್ರಿಕಾದ ಕೋಚ್‌ ಜೆ.ಪಿ, ಡುಮಿನಿ ಅವರು ಐರ್ಲೆಂಡ್‌ ವಿರುದ್ಧದ ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಫೀಲ್ಡಿಂಗ್‌ ಮಾಡಿ ಕ್ರಿಕೆಟ್‌ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.Batting Coach JP Duminy become a fielder for South Africa match.

ದಕ್ಷಿಣ ಆಫ್ರಿಕಾ ಮತ್ತು ಐರ್ಲೆಂಡ್‌ ನಡುವೆ ಅಬು ಧಾಬಿಯಲ್ಲಿ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಡೆಯುತ್ತಿತ್ತು. ಆಟಗಾರರು ಬಿಸಿಲಿನ ತಾಪದಿಂದಾಗಿ ಫೀಲ್ಡಿಂಗ್‌ ಮಾಡಲಾಗದೆ ಅಂಗಣದಿಂದ ಹೊರ ನಡೆದಿದ್ದರೂ. ಬದಲಿ ಆಆಟಗಾರರೂ ಸುಸ್ತಾಗಿ ಪೆವಿಲಿಯನ್‌ ಸೇರಿದ್ದರು. ಈ ಸಂದರ್ಭದಲ್ಲಿ 40 ವರ್ಷ ಪ್ರಾಯದ ಕೋಚ್‌ ಜೆಪಿ ಡುಮಿನಿ ಅಂಗಣಕ್ಕಿಳಿದು ಅದ್ಭುತವಾಗಿ ಫೀಲ್ಡಿಂಗ್‌ ಮಾಡಿ ವಯಸ್ಸು ಕೇವಲ ನಂಬರ್‌ ಎಂಬುದನ್ನು ತೋರಿಸಿಕೊಟ್ಟರು.

50ನೇ ಓವರ್‌ನಲ್ಲಿ ಅಂಗಣಕ್ಕಿಳಿದ ಡುಮಿನಿ ತೋರಿದ ಅದ್ಭುತ ಫೀಲ್ಡಿಂಗ್‌ ಪ್ರದರ್ಶನ ಅವರ ಆಟದ ದಿನಗಳನ್ನು ನೆನಪಿಸಿತು.


administrator