Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಆರ್‌ಸಿಬಿಗೆ ಗೋಕರ್ಣದ ನತ್ತಿನ ಸುಂದರಿ ಪ್ರತ್ಯೂಷಾ

ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) ಟೂರ್ನಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಗೋಕರ್ಣ ಮೂಲದ ಪ್ರತಿಭೆ ಪ್ರತ್ಯೂಷಾ ಕುಮಾರ್ ಆಯ್ಕೆಯಾಗಿರುವುದು ಕರಾವಳಿ ಭಾಗದಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. Gokarna origin player Prathyoosha

Cricket

ಗ್ರೇಸ್ ಹ್ಯಾರಿಸ್‌, ಗ್ರೇಟ್‌ ಮಂದಾನ ಸೂಪರ್‌ ಆರ್‌ಸಿಬಿ

ನವಿ ಮುಂಬೈ: ಮೊದಲ ಪಂದ್ಯದಲ್ಲಿ ಪ್ರಯಾಸದ ಜಯ ಕಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಪಂದ್ಯದಲ್ಲಿ ಯುಪಿ ವಾರಿಯರ್ಸ್‌ ವಿರುದ್ಧ 9 ವಿಕೆಟ್‌ ಸುಲಭ ಜಯ ಗಳಿಸಿದೆ. Royal

Cricket

WPL ಮುಂಬೈಗೆ ಶಾಕ್‌, ಆರ್‌ಸಿಬಿಗೆ ಅಚ್ಚರಿಯ ಜಯ ತಂದ ಕ್ಲಾರ್ಕ್‌

ನವಮುಂಬೈ: ನಡೈನ್‌ ಡಿ ಕ್ಲಾರ್ಕ್‌ ಅವರ ಆಲ್ರೌಂಡ್‌ ಆಟದ ನೆವಿನಿಂದ ಹಾಲಿ ಚಾಂಪಿಯನ್‌ ಮುಂಬಯಿ ಇಂಡಿಯನ್ಸ್‌ ವಿರುದ್ಧ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮಹಿಳಾ ಪ್ರೀಮಿಯರ್‌ ಲೀಗ್‌ನ ಮೊದಲ ಪಂದ್ಯದಲ್ಲಿ ರೋಚಕ 3 ವಿಕೆಟ್

Cricket

ಆರ್‌ಸಿಬಿಯ ಹೊಸ ಮನೆ ಬಹುತೇಕ ಫೈನಲ್‌: ವರದಿ

ಬೆಂಗಳೂರು: ಕ್ರಿಕೆಟ್‌ ಜಗತ್ತಿನ ಉತ್ತಮ ಕ್ರೀಡಾಂಗಣಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜರ್ಸ್‌ ಮನೆಯಂಗಣ, ಆದರೆ ಕಳೆದ ವರ್ಷ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಸಾವಿಗೀಡಾಗಿರುವ ಹಿನ್ನೆಲೆಯಲ್ಲಿ ಇಲ್ಲಿ

Cricket

ಆರ್ ಸಿಬಿಯ ಸವಿಯಾದ ಆಟ: ಜಿಲೇಬಿಗಳೊಂದಿಗೆ ಕನ್ನಡ ಪಾಠ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ) ಮೊದಲ ಬಾರಿಗೆ ಸಾಂಸ್ಕೃತಿಕ ಅಭಿಯಾನವನ್ನು ಪ್ರಾರಂಭಿಸಿದೆ. ಈ ಅಭಿಯಾನವು ಫ್ರಾಂಚೈಸಿಯ ವೈವಿಧ್ಯಮಯ ಮತ್ತು ಬಹುಭಾಷಾ ಅಭಿಮಾನಿ ಬಳಗವನ್ನು ಒಟ್ಟುಗೂಡಿಸುವ ಗುರಿಯನ್ನು ಹೊಂದಿದೆ, ಭಾಷೆ, ಕ್ರಿಕೆಟ್ ಮತ್ತು

IPL18

ಇತಿಹಾಸ ನೋಡಿದರೆ CSK ಫೇವರಿಟ್‌, ಆದರೆ RCB ಗೆಲ್ಲುವ ಕುದುರೆ!

ಚೆನ್ನೈ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 18ನೇ ಆವೃತ್ತಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮೊದಲ ಬಾರಿಗೆ ಚೆನ್ನೈ ಸೂಪರ್‌‌ ಕಿಂಗ್ಸ್‌‌ ತಂಡವನ್ನು ಎದುರಿಸುತ್ತಿದೆ. ಇತಿಹಾಸವನ್ನು ಅವಲೋಕಿಸಿದಾಗ ಚೆನ್ನೈ ಸೂಪರ್‌ ಕಿಂಗ್ಸ್‌ ಗೆಲ್ಲುವ ಫೇವರಿಟ್‌. 2008ರಲ್ಲಿ

IPL18

RCB ಮೊದಲ ಪಂದ್ಯ ಸೋತಾಗ ದೇವರಿಗೆ, ಗೆದ್ದಾಗ ಅಭಿಮಾನಿಗಳಿಗೆ

ಕೋಲ್ಕೋತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 18ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ರೈಡರ್ಸ್‌ ವಿರುದ್ಧ 7 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಶುಭಾರಂಭ ಕಂಡಿದೆ. Royal

Cricket Humour

ರಾಯಲ್‌ ಚಾಲೆಂಜರ್ಸ್‌ ಈ ಹೆಸರು ಬದಲಾದರೆ ಟ್ರೋಫಿ ಗೆಲ್ಲಬಹುದಾ?

ಬೆಂಗಳೂರು: “ಈ ಆರ್‌ಸಿಬಿಯ ಹೆಸರು ಬದಲಾಯಿಸಿದರೆ ಪ್ರಶಸ್ತಿ ಗೆಲ್ಲಬಹುದೇನೋ?” ಎಂದು ಆರ್‌ಸಿಬಿಯ ಅಭಿಮಾನಿಯೊಬ್ಬರು ಹೇಳಿದಾಗ “ಹೆಸರಲ್ಲೇನಿದೆ?” ಎಂದು ಉತ್ತರಿಸಿದೆ. “ಅಲ್ಲ ಅವರ ಹೆಸರಿನಲ್ಲಿ ವಿಸ್ಕಿ ಬ್ರಾಂಡ್‌ನ ಹೆಸರಿದೆ, ಅದೇ ಇರವರಿಗೆ ಅಡ್ಡಿ ಆಗುತ್ತಿರಬಹುದಾ?” ಎಂದು

IPL18

ಈಡನ್‌ ಗಾರ್ಡನ್‌ನಲ್ಲಿ ಕೋಲ್ಕೊತಾ ನೈಟ್‌ ರೈಡರ್ಸ್‌ ಪೂಜೆ

ಕೋಲ್ಕೊತಾ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹಾಲಿ ಚಾಂಪಿಯನ್‌ ಕೋಲ್ಕೋತಾ ನೈಟ್‌ ರೈಡರ್ಸ್‌ ಪ್ರಸಕ್ತ ಸಾಲಿನ ಅಭ್ಯಾಸವನ್ನು ಈಡನ್‌ ಗಾರ್ಡನ್‌ನಲ್ಲಿ ಪೂಜೆ ಸಲ್ಲಿಸುವ ಮೂಲಕ ಆರಂಭಿಸಿದೆ. ಪ್ರಧಾನ ಕೋಚ್‌ ಚಂದ್ರಕಾಂತ್‌ ಪಂಡಿತ್‌ ಅವರ ಮುಂದಾಳತ್ವದ ತರಬೇತಿ

Cricket

ಆರ್‌ಸಿಬಿಗೆ ಹುಡುಗನಾಗಿ ಬಂದ, ರಾಜನಾಗಿ ಮೆರೆದ ವಿರಾಟ್‌ @ 18

2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಆರಂಭವಾದಾಗ ವಿರಾಟ್‌ ಕೊಹ್ಲಿಯನ್ನು 12 ಲಕ್ಷ ರೂ.ಗಳಿಗೆ ಫ್ರಾಂಚೈಸಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಖರೀದಿ ಮಾಡಿತ್ತು. U19 ವಿಶ್ವಕಪ್‌ ಗೆದ್ದ ಸಂಭ್ರಮ ಆಗ ದೇಶದೆಲ್ಲೆಡೆ ಮನೆ ಮಾಡಿತ್ತು. ಕೊಹ್ಲಿಯ