Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Pro Kabaddi Season 11

ಬೆಂಗಳೂರು ಬುಲ್ಸ್‌ಗೆ ಸುಲಭ ತುತ್ತಾದ ಗುಜರಾತ್‌

ನವದೆಹಲಿ: ಅಲಿರೇಜಾ ಮಿರ್ಜಾಯಿನ್‌ ಮತ್ತು ಆಕಾಶ್‌ ಶಿಂದೆ ಅವರ ಸೂಪರ್‌ ಟೆನ್‌ ಸಾಹಸಗಳಿಂದ ಮಿಂಚಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 18ನೇ ಪಂದ್ಯದಲ್ಲಿಗುಜರಾತ್‌ ಜಯಂಟ್ಸ್‌ ವಿರುದ್ಧ 28

Pro Kabaddi Season 11

ಬೆಂಗಳೂರು ಬುಲ್ಸ್‌ ವಿರುದ್ಧ ಬೆಂಗಾಲ್‌ ಕಂಗಾಲ್‌

ನವದೆಹಲಿ: ಅಲಿರೇಜಾ ಮಿರ್ಜಾಯೀನ್ ಅವರ ಮತ್ತೊಂದು ಸೂಪರ್ ಟೆನ್ ಸಹಾಸದ ಜತೆಗೆ ಆಲ್ ರೌಂಡ್ ಪ್ರದರ್ಶನ ನೀಡಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ 104ನೇ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್

Pro Kabaddi Season 11

ದಂಬಾಗ್ ವಿರುದ್ಧ ಬೆಂಗಳೂರು ಬುಲ್ಸ್ ಜಯದ ಸವಾರಿ

ನವದೆಹಲಿ:  ಅಲಿರೇಜಾ ಮಿರ್ಜಾಯೀನ್ ಅವರ ಮತ್ತೊಂದು ಆಲ್ ರೌಂಡ್ ಆಟದ ಫಲವಾಗಿ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬ್ಡಡಿ ಲೀಗ್ 12ನೇ ಆವೃತ್ತಿಯ 94ನೇ ಪಂದ್ಯದಲ್ಲಿ ದಬಾಂಗ್ ದಿಲ್ಲಿ ತಂಡದ ವಿರುದ್ಧ 10 ಅಂಕಗಳ

Pro Kabaddi Season 11

Pro Kabaddi: ಟೈಬ್ರೇಕರ್‌ನಲ್ಲಿ ಪೈರೇಟ್ಸ್‌ಗೆ ಮಣಿದ ಬುಲ್ಸ್‌

ನವದೆಹಲಿ:  ಟೈಬ್ರೇಕರ್‌ನಲ್ಲಿಸ್ಥಿರತೆ ಕಾಯ್ದುಕೊಳ್ಳಲು ವಿಫಲಗೊಂಡ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ 88ನೇ ಪಂದ್ಯದಲ್ಲಿಪಟನಾ ಪೈರೇಟ್ಸ್‌ ವಿರುದ್ಧ ವೀರೋಚಿತ ಸೋಲನುಭವಿಸಿತು. ಇದರೊಂದಿಗೆ ಹಾಲಿ ಟೂರ್ನಿಯಲ್ಲಿನಾಲ್ಕನೇ ಬಾರಿ ಟೈಬ್ರೇಕರ್‌ನಲ್ಲಿಬುಲ್ಸ್‌ ಪರಾಭವಗೊಂಡಿತು. ಅಲ್ಲದೆ,

Pro Kabaddi Season 11

ತಲೈವಾಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು

ಚೆನ್ನೈ, : ಪಂದ್ಯದ ಕೊನೆಯ ಹತ್ತು ನಿಮಿಷಗಳ ಆಟದಲ್ಲಿಆಕ್ರಮಣಕಾರಿ ಆಟ ಪ್ರದರ್ಶಿಸಿದ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ 66ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ವಿರುದ್ಧ 4ಅಂಕಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಸತತ

Pro Kabaddi Season 11

ಟೈಬ್ರೇಕರ್‌ನಲ್ಲಿ ಬೆಂಗಳೂರು ಬುಲ್ಸ್‌ಗೆ ಮತ್ತೊಂದು ಸೋಲು

ಚೆನ್ನೈ:  ಟೈಬ್ರೇಕರ್ ಒತ್ತಡವನ್ನು ನಿಭಾಯಿಸುವಲ್ಲಿ ಮತ್ತೊಮ್ಮೆ ಎಡವಿದ ಬೆಂಗಳೂರು ಬುಲ್ಸ್ ತಂಡ ಪ್ರೊ ಕಬಡ್ಡಿ ಲೀಗ್ 12ನೇ ಆವೃತ್ತಿಯ ತನ್ನ ಎರಡನೇ ಟೈಬ್ರೇಕರ್ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡದ ವಿರುದ್ಧ 4-6ರಲ್ಲಿ ಪರಾಭವಗೊಂಡಿತು. Bulls

Pro Kabaddi Season 11

ಟೈ ಬ್ರೇಕರ್‌ನಲ್ಲಿ ಸೋತ ಬೆಂಗಳೂರು ಬುಲ್ಸ್‌

ಜೈಪುರ: ದಿಟ್ಟ ಹೋರಾಟ ನೀಡಿದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಟೈ ಆದ ರೋಚಕ ಪಂದ್ಯದಲ್ಲಿಯು.ಪಿ. ಯೋಧಾಸ್‌ ತಂಡದ ವಿರುದ್ಧ ವೀರೋಚಿತ ಸೋಲನುಭವಿಸಿತು. UP Yoddhas survive Alireza Mirzaian’s heroics, defeat Bengaluru

Pro Kabaddi Season 11

ಬುಲ್ಸ್‌ ಗೆಲುವಿನ ಓಟಕ್ಕೆ ತಲೈವಾಸ್‌ ತಡೆ

ಜೈಪುರ: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಹೊರತಾಗಿಯೂ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 8ನೇ ಪಂದ್ಯದಲ್ಲಿತಮಿಳ್‌ ತಲೈವಾಸ್‌ ವಿರುದ್ಧ 6 ಅಂಕಗಳಿಂದ ಪರಾಭವಗೊಂಡಿತು.

Pro Kabaddi Season 11

ಟೈಟನ್ಸ್‌ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಗೆಲುವು

ಜೈಪುರ: ಕೊನೆಯ ಕ್ಷ ಣದವರೆಗೂ ಕುತೂಹಲ ಹಿಡಿದಿಟ್ಟ ರೋಚಕ ಪಂದ್ಯದಲ್ಲಿತೆಲುಗು ಟೈಟನ್ಸ್‌ ತಂಡವನ್ನು ಹೆಡೆಮುರಿಗೆ ಕಟ್ಟಿದ ಬೆಂಗಳೂರು ಬುಲ್ಸ್‌ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ 7ನೇ ಪಂದ್ಯದಲ್ಲಿ2 ಅಂಕಗಳ ರೋಚಕ ಗೆಲುವು

Pro Kabaddi Season 11

ಬೆಂಗಳೂರು ಬುಲ್ಸ್‌ಗೆ ಸತತ ಎರಡನೇ ಜಯ

ವಿಶಾಖಪಟ್ಟಣ: ಆಲ್‌ರೌಂಡರ್‌ ಅಲಿರೇಜಾ ಮಿರ್ಜಾಯಿನ್‌ ಅವರ ಸೂಪರ್‌ ಟೆನ್‌ ಸಾಹಸದ ಜತೆಗೆ ಮತ್ತೊಮ್ಮೆ ಸಾಂಘಿಕ ಪ್ರದರ್ಶನ ಹೊರಹಾಕಿದ ಬೆಂಗಳೂರು ಬುಲ್ಸ್‌ ತಂಡ ಪ್ರೊ ಕಬಡ್ಡಿ ಲೀಗ್‌ 12ನೇ ಆವೃತ್ತಿಯ ತನ್ನ ಐದನೇ ಪಂದ್ಯದಲ್ಲಿಹರಿಯಾಣ ಸ್ಟೀಲರ್ಸ್‌