Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಅಫಘಾನಿಸ್ತಾನ ವಿಶ್ವಕಪ್‌ ಗೆದ್ದಾಯ್ತು!!!!

ಚೆನ್ನೈ:  ಮೊದಲು ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ ವಿರುದ್ಧ 69 ರನ್‌ ಜಯ, ಇಂದು ಮಾಜಿ ಚಾಂಪಿಯನ್‌ ಪಾಕಿಸ್ತಾನದ ವಿರುದ್ಧ 8 ವಿಕೆಟ್‌ ಜಯ. ಅಫಘಾನಿಸ್ತಾನ ಮುಂದಿನ ಪಂದ್ಯಗಳಲ್ಲಿ ಯಾವ ರೀತಿಯ ಫಲಿತಾಂಶ ಕಾಣಲಿದೆಯೋ ಗೊತ್ತಿಲ್ಲ.