Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Badminton

ಯೋನೆಕ್ಸ್–ಸನ್‌ರೈಸ್‌ ಕೆಬಿಎ ಡೈಮಂಡ್‌ ಜ್ಯುಬಿಲಿ ಚಾಲೆಂಜ್‌ಗೆ ಚಾಲನೆ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ (ಕೆಬಿಎ)ಯಲ್ಲಿ ನಡೆಯುತ್ತಿರುವ ಯೋನೆಕ್ಸ್–ಸನ್‌ರೈಸ್‌ ಕೆಬಿಎ ಡೈಮಂಡ್‌ ಜ್ಯುಬಿಲಿ ಇಂಡಿಯಾ ಇಂಟರ್‌ನ್ಯಾಷನಲ್‌ ಚಾಲೆಂಜ್‌ ಬೆಂಗಳೂರು 2026 ಟೂರ್ನಿಗೆ ಕರ್ನಾಟಕದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ಅವರು ಇಂದು ಚಾಲನೆ ನೀಡಿದರು.