Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Indian Kabaddi

ಇಂಡಿಯನ್ ರೈಲ್ವೇಸ್ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್

ವಡೋದರ : ವಡೋದರದ ಸಾಮಾ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಡಿಯನ್ ರೈಲ್ವೇಸ್ ತಂಡವು ಮಹಾರಾಷ್ಟ್ರವನ್ನು 49–31 ಅಂಕಗಳಿಂದ ಸೋಲಿಸಿ, 72ನೇ ಹಿರಿಯ ಪುರುಷರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

Volleyball

ಕುಂದಾಪುರದಲ್ಲಿ ಅಂತರ್‌ ರಾಜ್ಯ ವಾಲಿಬಾಲ್‌ ಚಾಂಪಿಯನ್‌ಷಿಪ್‌

ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಉಪ್ಪಿನಕುದ್ರುವಿನಲ್ಲಿ ಏಪ್ರಿಲ್‌ 6 ರಂದು ಹೊನಲು ಬೆಳಕಿನ ಅಂತರ್‌ ರಾಜ್ಯ ಮಟ್ಟದ ಆಹ್ವಾನಿತ ವಾಲಿಬಾಲ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. Shri Gopalakrishna Trophy Inter State Volleyball Championship

Indian Kabaddi

ಸರ್ವಿಸಸ್‌ಗೆ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‌ ಪಟ್ಟ

ಕಟಕ್: ಇಲ್ಲಿನ ಜವಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆದ 71ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ರೈಲ್ವೇಸ್‌ ವಿರುದ್ಧ 30-30 (6-4) ಅಂತರದಲ್ಲಿ ಜಯ ಗಳಿಸಿದ ಸರ್ವಿಸಸ್‌ ತಂಡ 2015ರ ನಂತರ  ಮೊದಲ ಬಾರಿಗೆ ಚಾಂಪಿಯನ್‌

Athletics

ಸ್ಯಾಫ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌: ಕೋಚ್‌ ಶಿವಾನಂದ್‌ ಆಯ್ಕೆ

ಬೆಂಗಳೂರು: ಇದೇ ತಿಂಗಳ 11 ರಿಂದ 13ರ ವರೆಗೆ ಚೆನ್ನೈನಲ್ಲಿ ನಡೆಯಲಿರುವ ದಕ್ಷಿಣ ಏಷ್ಯಾಅಥ್ಲೆಟಿಕ್ಸ್‌ ಫೆಡರೇಷನ್‌ ಜೂನಿಯ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಕೋಚ್‌ ಆಗಿ ರೈಲ್ವೆಯ ಪ್ರಧಾನ ಕೋಚ್‌ ಐಎ ಶಿವಾನಂದ ಅವರು ಆಯ್ಕೆಯಾಗಿದ್ದಾರೆ. Railways