Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Hockey

ಡ್ರಾಗೆ ತೃಪ್ತಗೊಂಡ ಭಾರತ

ಭುವನೇಶ್ವರ:  ಸಾವಿರಾರು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ನಡೆದ ಭಾರತ ಹಾಗೂ ಬೆಲ್ಜಿಯಂ ನಡುವಿನ ಹಾಕಿ ವಿಶ್ವಕಪ್ ಟೂರ್ನಿಯ ಪಂದ್ಯ ಅಂತಿಮವಾಗಿ ಡ್ರಾಗೆ ಮುಕ್ತಾಯವಾಯಿತು. ಇದರೊಂದಿಗೆ ಎರಡನೇ ಗೆಲುವಿನ ಆಶಯದಲ್ಲಿದ್ದ ಉಭಯ ತಂಡಗಳಿಗೆ ತೀವ್ರ ನಿರಾಸೆ ಉಂಟಾಯಿತು.