Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
FIFA Football World cup 2026

FIFA World Cup ಹೈಟಿಯ ಕನಸು ಭಗ್ನ, ಬ್ರೆಜಿಲ್‌ಗೆ ಅಗ್ರ ಸ್ಥಾನ

ಫಿಲಿಡೆಲ್ಫಿಯಾ: ಹೈಟಿ ವಿರುದ್ಧದ ಸುಲಭ ಜಯದೊಂದಿಗೆ ಬ್ರೆಜಿಲ್ ತಂಡವು ಗೋಲು ಅಂತರದ ಆಧಾರದ ಮೇಲೆ ಮೊರಾಕೊವನ್ನು ಹಿಂದಿಕ್ಕಿ ಗುಂಪು ‘ಸಿ’ಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಸೋಲಿನೊಂದಿಗೆ ಹೈಟಿ ತಂಡದ ನಾಕ್‌ಔಟ್ ಹಂತಕ್ಕೇರುವ ಕನಸು ಭಗ್ನಗೊಂಡಿದೆ.