Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Football

ಆಗ್ನೇಯ ವಲಯ ವಿವಿ ಫುಟ್ಬಾಲ್‌: MAHE ಕ್ವಾರ್ಟರ್‌ ಫೈನಲ್‌ಗೆ

ಮಣಿಪಾಲ: ಅಖಿಲ ಭಾರತ ವಿಶ್ವವಿದ್ಯಾನಿಲಯಗಳ ಒಕ್ಕೂಟದ ಆಶ್ರಯದಲ್ಲಿ ನಡೆಯುತ್ತಿರುವ ಆಗ್ನೇಯ ವಲಯ ವಿಶ್ವವಿದ್ಯಾನಿಲಯಗಳ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಮಣಿಪಾಲದ ಮಾಹೆ (MAHE) ಹಾಗೂ ಮಂಗಳೂರು ವಿಶ್ವವಿದ್ಯಾನಿಲಯಗಳು ಕ್ವಾರ್ಟರ್‌ ಫೈನಲ್‌ ತಲುಪಿವೆ. MAHE University top 8

Other sports

Income Tax Job ಕ್ರೀಡಾ ಸಾಧಕರಿಗೆ 97 ಹುದ್ದೆಗಳು

ಬೆಂಗಳೂರು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಮುಂಬಯಿ ಆದಾಯ ತೆರಿಗೆ ಇಲಾಖೆಯಲ್ಲಿ 97 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 31. Applications

Football

ಮೆಸ್ಸಿಯ ಎಡಗಾಲಿನ ವಿಮೆ ಮೊತ್ತ 8162 ಕೋಟಿ ರೂ!

ಬೆಂಗಳೂರು: ಭಾರತಕ್ಕೆ ಆಗಮಿಸಿದ ಅರ್ಜೆಂಟೀನಾದ ಫುಟ್ಬಾಲ್‌ ತಾರೆ ಲಿಯೋನೆಲ್‌ ಮೆಸ್ಸಿ ಎಲ್ಲಿಯೂ ಪ್ರದರ್ಶನ ಪಂದ್ಯವನ್ನಾಡಿರಲಿಲ್ಲ. ಕಾರಣ ಅವರ ಕಾಲಿಗೆ ಇರುವ ವಿಮೆ. ಅವರ ಎಡಗಾಲಿನ ವಿಮಾ ಮೊತ್ತ ಅವರ ಗಳಿಕೆಯ ಮೊತ್ತಕ್ಕಿಂತಲೂ ಜಾಸ್ತಿ ಇದೆ.

Football

ಎನ್‌ಎಫ್‌ಎಲ್‌ ಫುಟ್ಬಾಲ್‌ ಉತ್ಪಾದಿಸಲು ವರ್ಷಕ್ಕೆ 35,000 ದನಗಳ ಚರ್ಮ!

ಅಮೆರಿಕದಲ್ಲಿ ನ್ಯಾಷನಲ್‌ ಫುಟ್ಬಾಲ್‌ ಲೀಗ್‌ (ಎನ್‌ಎಫ್‌ಎಲ್‌) ಪ್ರತಿ ವರ್ಷ ನಡೆಯುತ್ತದೆ. ಇದು ರಗ್ಬಿ ಮತ್ತು ಫುಟ್ಬಾಲ್‌ ಸಮ್ಮಿಶ್ರಗೊಂಡ ಕ್ರೀಡೆ. ತಂಡವೊಂದರಲ್ಲಿ 11 ಆಟಗಾರರಿರುತ್ತಾರೆ. ಈ ಕ್ರೀಡೆಗೆ ಬಳಸುವ ಎನ್‌ಎಫ್‌ಎಲ್‌ ಚೆಂಡನ್ನು ಸಂಪೂರ್ಣ ಚರ್ಮದಿಂದ ತಯಾರಿಸುತ್ತಾರೆ.

Special Story

ಬೀದಿ ಬದಿಯಲ್ಲಿ ಬಟ್ಟೆ ಮಾರುವ ತಾಯಿ, ಪೋರ್ಚುಗಲ್ ಕ್ಲಬ್ ಪರ ಆಡುವ ಮಗ!

ಸೋಮಶೇಖರ್‌ ಪಡುಕರೆ, ಸ್ಪೋರ್ಟ್ಸ್ ಮೇಲ್ ಕಿರಿಯರ ಫಿಫಾ ವಿಶ್ವಕಪ್ ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಯುವ ಫುಟ್ಬಾಲ್ ಆಟಗಾರ ಸಂಜೀವ್ ಸ್ಟಾಲಿನ್ ಪೋರ್ಚುಗಲ್ ನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್ ‘ಕ್ಲಬ್ ಡೆಸ್ಪೋರ್ಟಿವೋ ಡಾಸ್ ಆವೇಸ್’ (