Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES
ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ
- By Sportsmail Desk
- . March 2, 2025
ಕೋಲ್ಕೊತಾ: ಸುನೀಲ್ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್ ಸಿ ತಂಡ ಈಸ್ಟ್ ಬೆಂಗಾಲ್ ತಂಡದ ಪ್ಲೇ ಆಫ್ ಹಂತ ತಲಪುವ
ಮೂರನೇ ಬಾರಿಗೆ ವಿದರ್ಭ ರಣಜಿ ಚಾಂಪಿಯನ್
- By Sportsmail Desk
- . March 2, 2025
ನಾಗ್ಪುರ: ಕೇರಳ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾದಿಸಿದ ವಿದರ್ಭ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Vidarbha Crowned Ranji Trophy Champions
ಮದುಮಗಳ ಉಡುಪಿನಲ್ಲಿ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್!
- By Sportsmail Desk
- . February 28, 2025
ಬೆಂಗಳೂರು: ಕರ್ನಾಟಕದ ಶ್ರೇಷ್ಠ ಮಹಿಳಾ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಅವರು ಮದುಮಗಳ ಉಡುಪಿನಲ್ಲಿ ಕಾಣಿಸಿಕೊಂಡ ವೀಡಿಯೋ ಈಗ ದೇಶದಾದ್ಯಂತ ವೈರಲ್ ಆಗಿದೆ. Karnataka’s bodybuilder Chitra Purushottam caught everyone’s attention with her
ಪತ್ನಿಯ ನೆನಪಲ್ಲಿ ಕ್ಯಾನ್ಸರ್ ಪೀಡಿತರಿಗಾಗಿ ಸುಜಿತ್ ಸದರ್ನ್ ಸಫಾರಿ
- By Sportsmail Desk
- . February 26, 2025
ಬೆಂಗಳೂರು: ಭಾರತ ಕಂಡ ಶ್ರೇಷ್ಠ ರ್‍ಯಾಲಿ ಪಟು ಸುಜಿತ್ ಕುಮಾರ್ ಅವರು ಸದರ್ನ್ ಸಫಾರಿ ಎಂಬ ಟಿಎಸ್‌ಡಿ ರ್‍ಯಾಲಿ ಹಮ್ಮಿಕೊಂಡಿದ್ದಾರೆ. ಈ ರ್‍ಯಾಲಿಯ ಉದ್ದೇಶವನ್ನು ನೆನದಾಗ ಹೃದಯ ಭಾರವಾಗುತ್ತದೆ. ಅವರ ಈ ಕಾರ್ಯಕ್ಕೆ ನೆರವು
ಚೆನ್ನೈಯಿನ್‌ಗೆ ಸೋಲುಣಿಸಿ ಬಿಎಫ್‌ಸಿ ಪ್ಲೇಆಫ್‌ಗೆ
- By Sportsmail Desk
- . February 25, 2025
ಬೆಂಗಳೂರು: ಪಂದ್ಯದ ನಾಯಕ ರಾಹುಲ್ ಭೆಕೇ 37ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚೆನ್ನೈಯಿನ್ ಎಫ್‌ಸಿ ತಂಡವನ್ನು 1-0 ಗೋಲಿನ ಅಂತರದಲ್ಲಿ ಮಣಿಸಿದ ಬೆಂಗಳೂರು ಎಫ್‌ಸಿ ಇಂಡಿಯನ್ ಸೂಪರ್ ಲೀಗ್‌ನ ಪ್ಲೇ ಆಫ್ ಹಂತವನ್ನು
ಆಲ್ಫ್ರೆಡ್ ಗ್ರೆಗೊರಿ ಡಿʼಸೋಜಾ ಸ್ಮಾರಕ ಬ್ಯಾಡ್ಮಿಂಟನ್ ಟೂರ್ನಿ
- By Sportsmail Desk
- . February 25, 2025
ಕುಂದಾಪುರ: ಕುಂದಾಪುರದ ಜನಪ್ರಿಯ ಬ್ಯಾಡ್ಮಿಂಟನ್ ಅಕಾಡೆಮಿ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್‌ನ ಸ್ಫೂರ್ತಿ ಆಲ್ಫ್ರೆಡ್ ಗ್ರೆಗೋರಿ ಡಿʼಸೋಜಾ ಅವರ ಸ್ಮರಣಾರ್ಥವಾಗಿ ಏಪ್ರಿಲ್ 26 ಮತ್ತು 27, 2025 ರಂದು ಎರಡು ದಿನಗಳ ಕಾಲ ಬ್ಯಾಡ್ಮಿಂಟನ್ ಟೂರ್ನಿಯನ್ನು
ಲಕ್ಷ್ಯ ಸೇನ್ ವಿರುದ್ಧ ತನಿಖೆ ಮುಂದುವರಿಸಲು ಹೈಕೋರ್ಟ್ ಅಸ್ತು
- By Sportsmail Desk
- . February 25, 2025
ಬೆಂಗಳೂರು: ಕಡಿಮೆ ವಯಸ್ಸನ್ನು ತೋರಿಸಲು ನಕಲಿ ದಾಖಲೆಗಳನ್ನು ನೀಡಿದ ಅರೋಪದ ಮೇಲೆ ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ವಿರುದ್ಧ ತನಿಖೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಲಕ್ಷ್ಯ ಸೇನ್, ಅವರ
ಛೆಟ್ರಿಯ 100ನೇ ಪಂದ್ಯದ ಚಿತ್ರಕ್ಕೆ ISPA ಪ್ರಶಸ್ತಿ
- By Sportsmail Desk
- . February 24, 2025
ಬೆಂಗಳೂರು: ಮುಂಬಯಿಯ ನಿಖಿಲ್ ಪಾಟೀಲ್ ಅವರು ಸೆರೆ ಹಿಡಿದ ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅವರ 100ನೇ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದ ಅದ್ಭುತ ಚಿತ್ರ ಮೊದಲ ಇಂಡಿಯನ್ ಸ್ಪೋರ್ಟ್ಸ್ ಫೋಟೋಗ್ರಾಫಿ
ಸರ್ವಿಸಸ್‌ಗೆ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್ ಪಟ್ಟ
- By Sportsmail Desk
- . February 23, 2025
ಕಟಕ್: ಇಲ್ಲಿನ ಜವಹರಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ 71ನೇ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ರೈಲ್ವೇಸ್ ವಿರುದ್ಧ 30-30 (6-4) ಅಂತರದಲ್ಲಿ ಜಯ ಗಳಿಸಿದ ಸರ್ವಿಸಸ್ ತಂಡ 2015ರ ನಂತರ ಮೊದಲ ಬಾರಿಗೆ ಚಾಂಪಿಯನ್
ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತರಾಖಂಡ್ ವಿರುದ್ಧ ಜಯ
- By Sportsmail Desk
- . February 21, 2025
ಕಟಕ್: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಉತ್ತರಾಖಡ್ ವಿರುದ್ಧ 46-26 ಅಂತರದಲ್ಲಿ ಜಯ ಗಳಿಸಿದೆ. Senior National Kabaddi Championships Karnataka win 46-26 over Uttarakhand ಚಾಂಪಿಯನ್‌ಷಿಪ್‌ನ