Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ರಾಷ್ಟ್ರೀಯ ಬಾಲ್‌ಬ್ಯಾಡ್ಮಿಂಟನ್‌: ಕರ್ನಾಟಕ ಚಾಂಪಿಯನ್‌ ಚಾಂಪಿಯನ್‌

ವಿದ್ಯಾಗಿರಿ:  ಮಹಾರಾಷ್ಟ್ರದ ರಾಯಘಢ ಜಿಲ್ಲೆಯ ಕಾಮೋತೆಯಲ್ಲಿ ನಡೆದ  70 ನೇ ರಾಷ್ಟ್ರೀಯ ಸೀನಿಯರ್ ಮಹಿಳಾ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿದ್ದು, ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆರು ವಿದ್ಯಾರ್ಥಿಗಳು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು.

Athletics

31 ಜಿಲ್ಲೆಗಳಿವೆ, ಆದರೆ ಕ್ರಾಸ್‌ ಕಂಟ್ರಿ ಆಯೋಜಿಸಲು ಯಾರೂ ಇಲ್ಲ!

ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಜನವರಿ 5, 2025 ರಂದು ರಾಜ್ಯ ಮಟ್ಟದ ಕ್ರಾಸ್‌ ಕಂಟ್ರಿ ರೇಸ್‌ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್‌ ಸಂಸ್ಥೆ ಪ್ರಕಟಣೆ ಹೊರಡಿಸಿದೆ. ಇದನ್ನು ಓದಿದಾಗ ಅಚ್ಚರಿಯಾಯಿತು. ಏಕೆಂದರೆ

Special Story

ಸುನಾಮಿಯ ಸಾವಿನ ಅಲೆ ದಾಟಿ ಬಂದ ಚಾಂಪಿಯನ್‌ ದೆಬೋರ

2004ರ ಡಿಸೆಂಬರ್‌ 26ರಂದು ಸಂಭವಿಸಿದ ಸುನಾಮಿ 20 ವರುಷಗಳನ್ನು ನೆನಪಿಸಿ ಹೋಯಿತು. 2,27,898 ಜೀವಗಳು ಆ ದೈತ್ಯ ಅಲೆಗಳಿಗೆ ಸಿಲುಕಿ ಮರೆಯಾದವು, ಮನೆಗಳು ಕೊಚ್ಚಿ ಹೋದವು, ಮರ, ಗಿಡ ಪ್ರಾಣಿ ಪಕ್ಷಿಗಳ ಸಾವನ್ನು ಲೆಕ್ಕ

Special Story

ಮೀನು ಹಿಡಿಯಲು ಹೋಗಿ ಬದುಕಿನ ಪಾಠ ಕಲಿತ ನಡಾಲ್‌

ಇತ್ತೀಚಿಗೆ ಟೆನಿಸ್‌ಗೆ ವಿದಾಯ ಹೇಳಿರುವ ಸ್ಪೇನ್‌ನ ರಾಫೆಲ್‌ ನಡಾಲ್‌ ಅವೇ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಅವರು ಚಿಕ್ಕಂದಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತ, ಮೀನು ಹಿಡಿಯುವ ಬಗ್ಗೆಯೂ ಬರೆದಿದ್ದರು. ಟೆನಿಸ್‌ ಅಭ್ಯಾಸ ಬಿಟ್ಟು ಸಮುದ್ರಕ್ಕೆ ಮೀನು

Athletics

2025ರಲ್ಲಿ ದೇಶದಲ್ಲಿ ನಡೆಯುವ ಪ್ರಮುಖ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌

ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್‌ ಫೆಡರೇಷನ್‌ನ (ಎಎಫ್‌ಐ) ಆಶ್ರಯದಲ್ಲಿ ನಡೆಯುವ 2024ನೇ ಸಾಲಿನ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗಳು ಮುಕ್ತಾಯದ ಹಂತ ತಲುಪಿದೆ. ಇನ್ನು 2025ನೇ ಸಾಲಿನ ಕ್ರೀಡಾಕೂಟಗಳ ಕಡೆಗೆ ಗಮನ. ಬೆಂಗಳೂರಿನಲ್ಲಿ 2025ರ ಮಾರ್ಚ್‌ ತಿಂಗಳ 22

Special Story

ಮೂಕನಾಗಬೇಕು ಜಗದೊಳು ವೀರೇಂದರ್‌ ಸಿಂಗ್‌ ಆಗಿರಬೇಕು!

“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್‌ ಸಿಂಗ್‌ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the

Football

ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್‌!

ಲಂಡನ್‌: ಫುಟ್ಬಾಲ್‌ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್‌ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್‌ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ

Badminton

ಕಠಿಣ ಶ್ರಮ, ಬದ್ಧತೆಯಿಂದ ಕ್ರೀಡೆಯಲ್ಲಿ ಯಶಸ್ಸು:ಅಲ್ಬರ್ಟ್‌ ಕ್ರಾಸ್ತಾ

ಕುಂದಾಪುರ: ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಬದ್ಧತೆ ಹಾಗೂ ಗೆಲ್ಲಬೇಕೆಂಬ ಛಲ ಅಗತ್ಯ. ಉತ್ತಮ ಆಹಾರ ಕ್ರಮ, ಜೊತೆಯಲ್ಲಿ ಕೆಟ್ಟ ಚಟಗಳಿಂದ ದೂರ ಉಳಿಯಬೇಕು ಎಂದು ಕುಂದಾಪುರದ ಹಂಗಳೂರಿನ ಸಂತ ಪಿಯೂಸ್‌‌ ಚರ್ಚ್‌ನ

Kambala

ಡಿಸೆಂಬರ್‌ 6 ತಪ್ಪದೇ ಬನ್ನಿ ತಗ್ಗರ್ಸೆ ಕಂಬಳಕ್ಕೆ

ಬೈಂದೂರು: ಬೈಂದೂರು ತಾಲೂಕಿನ ತಗ್ಗರ್ಸೆಯಲ್ಲಿ ಡಿಸೆಂಬರ್‌ 6 ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿರುವ ಕಂಬಳ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. Historical Thaggarse Hegde family Kambala on

Other sports

ಕಂಬಳ ಕ್ರೀಡೆ ಯುವ ಸಬಲೀಕರಣ, ಕ್ರೀಡಾ ಇಲಾಖೆಗೆ ಸೇರ್ಪಡೆಯಾಗಲಿ

ಉಡುಪಿ: ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಈಗ ಕಂಬಳದ ಋತು. ಈ ಜಾನಪದ ಕ್ರೀಡೆಗೆ ಶತಮಾನಗಳ ಇತಿಹಾಸವಿದೆ. ನವೆಂಬರ್‌ನಿಂದ ಏಪ್ರಿಲ್‌ ವರೆಗೆ ಸುಮಾರು 58ಕ್ಕೂ ಹೆಚ್ಚು ಕಂಬಳಗಳು ನಡೆಲಿದ್ದು