Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
DYES Karnataka
32 ಕ್ರೀಡಾ ಹಾಸ್ಟೆಲ್‌ಗಳು, 2 ಕ್ರೀಡಾ ಶಾಲೆ ಇದು ಕರ್ನಾಟಕದ ಹೆಮ್ಮೆ!
- By Sportsmail Desk
- . December 23, 2025
ಬೆಂಗಳೂರು: ದೇಶದಲ್ಲಿ ಹರಿಯಾಣ ಅತಿ ಹೆಚ್ಚು ಕ್ರೀಡಾಪಟುಗಳನ್ನು ಹುಟ್ಟು ಹಾಕುತ್ತಿರಬಹುದು, ಆದರೆ ದೇಶದಲ್ಲೇ ಅತಿ ಹೆಚ್ಚು ಕ್ರೀಡಾ ಸೌಲಭ್ಯಗಳನ್ನು ನೀಡುತ್ತಿರುವುದು ಕರ್ನಾಟಕ ಎಂಬುದನ್ನು ಮರೆಯುಂತಿಲ್ಲ. ಕರ್ನಾಟದಕಲ್ಲಿ 32 ಕ್ರೀಡಾ ವಸತಿ ನಿಯಲಯಗಳು ಹಾಗೂ 2
KIUG2025: ಲಾಂಗ್‌ಜಂಪ್‌ನಲ್ಲಿ ಬೆಳ್ಳಿ ಗೆದ್ದ ಕುಂದಾಪುರದ ಶ್ರೀದೇವಿಕಾ
- By ಸೋಮಶೇಖರ ಪಡುಕರೆ | Somashekar Padukare
- . December 2, 2025
ಜೈಪುರ: ಉತ್ತಮ ತರಬೇತುದಾರರು, ಕಠಿಣ ಪರಿಶ್ರಮ, ಉತ್ತಮ ಪ್ರೋತ್ಸಾಹ ಹಾಗೂ ಉತ್ತಮ ಅವಕಾಶ ಸಿಕ್ಕರೆ ಯಶಸ್ಸು ಸಾಧಿಸಲು ಯಾವುದೇ ಅಡ್ಡಿಯಾಗದು ಎಂಬುದನ್ನು ಉಡುಪಿಯ ತೆಂಕನಿಡಿಯೂರಯ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿನಿ ಕುಂದಾಪುರದ ಶ್ರೀದೇವಿಕಾ ವಿ ಎಸ್.
ಚಿನ್ನ ಗೆದ್ದವರಿಗೆ ಅವಮಾನ, ಬೆಳ್ಳಿ ಗೆದ್ದವರಿಗೆ ಬಹುಮಾನ ಗ್ಯಾರೆಂಟಿ!
- By ಸೋಮಶೇಖರ ಪಡುಕರೆ | Somashekar Padukare
- . November 30, 2025
ಬೆಂಗಳೂರು: ಈ ರಾಜ್ಯದಲ್ಲಿ ಕ್ರೀಡಾ ಅವ್ಯವಸ್ಥೆ ಯಾವ ಹಂತ ತಲುಪಿದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ನಿದರ್ಶನವಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಗೆದ್ದವರನ್ನು ಮರೆತು ಬೆಳ್ಳಿ ಗೆದ್ದವರಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ವಿಧಾನಸೌಧದಲ್ಲಿ ಸನ್ಮಾನಿಸಿ,
ಲಕ್ಷ್ಯ ಸೇನ್ ವಿರುದ್ಧ ತನಿಖೆ ಮುಂದುವರಿಸಲು ಹೈಕೋರ್ಟ್ ಅಸ್ತು
- By Sportsmail Desk
- . February 25, 2025
ಬೆಂಗಳೂರು: ಕಡಿಮೆ ವಯಸ್ಸನ್ನು ತೋರಿಸಲು ನಕಲಿ ದಾಖಲೆಗಳನ್ನು ನೀಡಿದ ಅರೋಪದ ಮೇಲೆ ಭಾರತದ ಬ್ಯಾಡ್ಮಿಂಟನ್ ತಾರೆ ಲಕ್ಷ್ಯ ಸೇನ್ ವಿರುದ್ಧ ತನಿಖೆ ಮುಂದುವರಿಸಲು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ಲಕ್ಷ್ಯ ಸೇನ್, ಅವರ
ಗೋವಿಂದರಾಜು ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ
- By Sportsmail Desk
- . February 18, 2025
ಬೆಂಗಳೂರು: ಖೋ ಖೋ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಗೆದ್ದಿರುವ ಭಾರತ ಪುರುಷ ಹಾಗೂ ಮಹಿಳಾ ತಂಡದಲ್ಲಿದ್ದ ಕರ್ನಾಟಕದ ಆಟಗಾರರಿಗೆ ಗೌರವ ನೀಡುವುದರ ಜೊತೆಯಲ್ಲಿ ನಗದು ಬಹುಮಾನದಲ್ಲಿ ಏರಿಕೆಯಾಗಬೇಕು, ಇದಕ್ಕೆಲ್ಲ ಅಡ್ಡಿ ಮಾಡುತ್ತಿರುವ ಕರ್ನಾಟಕ ರಾಜ್ಯ
ವಿಂಟರ್ ಗೇಮ್ಸ್‌ನಲ್ಲಿ ಭಾರತಾಂಬೆಗೆ ಕೀರ್ತಿ ತಂದ ಕೊಡಗಿನ ಭವಾನಿ
- By ಸೋಮಶೇಖರ ಪಡುಕರೆ | Somashekar Padukare
- . February 16, 2025
ಕೊಡಗಿನ ಸಾಹಸಿಗಳ ಬದುಕಿನ ಬಗ್ಗೆ ಮಾತನಾಡಲು ಹೊರಟಾಗಲೆಲ್ಲ ನನಗೆ ನೆನಪಾಗುವುದು ಮಂಜೆ ಮಗೇಶರಾಯರ ಹುತ್ತರಿನ ಹಾಡು. ನಾವು ಪ್ರಾಥಮಿಕ ಶಾಲೆಯಲ್ಲಿ ಓದಿದ್ದೆವು. ಚೀನಾದಲ್ಲಿ ನಡೆಯುತ್ತಿರುವ ಏಷ್ಯಾದ ಚಳಿಗಾಲದ ಕ್ರೀಡಾಕೂಟದಲ್ಲಿ ಕರ್ನಾಟಕದ ಕೊಡಗಿನ ಸಾಹಸಿ ಭವಾನಿ
ರಾಷ್ಟ್ರೀಯ ಕ್ರೀಡಾಕೂಟದ ಹಾಕಿ: ಕರ್ನಾಟಕ ಪುರುಷರ ತಂಡಕ್ಕೆ ಚಿನ್ನ
- By Sportsmail Desk
- . February 13, 2025
ರೋಶನ್‌ಬಾದ್: ಉತ್ತರ ಪ್ರದೇಶದ ವಿರುದ್ಧ ನಡೆದ ರೋಚಕ ಫೈನಲ್ ಪಂದ್ಯದಲ್ಲಿ 3-2 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಪುರುಷ ಹಾಕಿ ತಂಡ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ
ರಾಷ್ಟ್ರೀಯ ಕ್ರೀಡಾಕೂಟ: ರಾಫ್ಟಿಂಗ್‌ನಲ್ಲಿ ರಾಜ್ಯ ಸಮಗ್ರ ಚಾಂಪಿಯನ್
- By Sportsmail Desk
- . February 10, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡ 6 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ
ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದ ಪಂಚಕನ್ಯೆಯರು
- By Sportsmail Desk
- . February 8, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್ ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka girls won the Gold
ಒಲಂಪಿಯನ್ನರಿಗೇ ಶಾಕ್ ನೀಡಿದ ಶಾರ್ಪ್ ಶೂಟರ್ ಜೊನಾಥನ್
- By ಸೋಮಶೇಖರ ಪಡುಕರೆ | Somashekar Padukare
- . February 4, 2025
ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಕರ್ನಾಟಕ ಮೊದಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಾಧನೆ ಒಬ್ಬ ಪುಟ್ಟ ಬಾಲಕನಿಂದ ಆಗಿದೆ ಎಂಬುದು ಅಚ್ಚರಿ ಹಾಗೂ ಹೆಮ್ಮೆಯ