Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಕುಂದಾಪುರದಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ಶಿಬಿರ

ಕುಂದಾಪುರ: ಉಡುಪಿ ಜಿಲ್ಲೆಯ ಜನಪ್ರಿಯ ಬ್ಯಾಡ್ಮಿಂಟನ್ ತರಬೇತಿ ಕೇಂದ್ರವಾಗಿರುವ ಕುಂದಾಪುರದ ಕೋಸ್ಟಾ ಬ್ಯಾಡ್ಮಿಂಟನ್ ಸೆಂಟರ್ [Costa Badminton Centre] ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಬ್ಯಾಡ್ಮಿಂಟನ್ ಬೇಸಿಗೆ ತರಬೇತಿ ಶಿಬಿರವನ್ನು ಹಮ್ಮಿಕೊಂಡಿದೆ. Costa Badminton

Badminton

ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌: ಪಲ್ಲವಿಗೆ ಸ್ವರ್ಣ ಡಬಲ್‌

ಬೆಂಗಳೂರು: ತೆಲಂಗಾಣದಲ್ಲಿ ನಡೆದ 7ನೇ ರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪಲ್ಲವಿ ಕೆ ಎಂ ಅವರು ವನಿತೆಯರ ಸಿಂಗಲ್ಸ್‌ನಲ್ಲಿ ಎರಡು ಚಿನ್ನ ಹಾಗೂ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಒಂದು ಬೆಳ್ಳಿ ಪದಕ ಗೆದ್ದು ರಾಜ್ಯಕ್ಕೆ

Football

ಮೊಹಮ್ಮದನ್ ಎಸ್‌ಸಿ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಎಫ್ ಸಿ

ಬೆಂಗಳೂರು:  ಮೊಹಮ್ಮದನ್ ಎಸ್‌ಸಿ  ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಎಫ್‌ ಸಿ ತಂಡ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿ ಮನೆಯಂಗಣದಲ ಹೊರಗೆ ಋತುವಿನ ಮೊದಲ ಯಶ ಕಂಡಿದೆ. Bengaluru FC defeated Mohameddan Sports

Badminton

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್:‌ ಫೈನಲ್‌ಗೆ ಲಕ್ಷ್ಯ ಸೇನ್‌

ಲಂಡನ್‌: ಕೆನಡಾದ ವಿಕ್ಟರ್‌ ಲಾಯ್‌ ಅವರನ್ನು 21-16, 18-21, 21-15 ಅಂತರದಲ್ಲಿ ಮಣಿಸಿದ ಭಾರತದ ಲಕ್ಷ್ಯ ಸೇನ್‌ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಫೈನಲ್‌ ತಲುಪಿದ್ದಾರೆ. Lakshya Sen Defeats Victor Lai To

Athletics

ಯುದ್ಧ: ಎರಡು ವರ್ಷಗಳಲ್ಲಿ 1007 ಕ್ರೀಡಾಪಟುಗಳ ಸಾವು!

  ಗಾಝಾ ಸಿಟಿ: ಇಸ್ರೇಲ್‌ ದೇಶ ಪ್ಯಾಲಿಸ್ತೀನಿಯಾದ ಮೇಲೆ ನಡೆಸಿದ ಯುದ್ದದಲ್ಲಿ 2023 ಅಕ್ಟೋಬರ್‌ನಿಂದ ಇದುವರೆಗೂ 1007ಕ್ಕೂ ಹೆಚ್ಚು ಕ್ರೀಡಾಪಟುಗಳು ಸಾವಿಗೀಡಾಗಿದ್ದಾರೆ ಹಾಗೂ 265ಕ್ಕೂ ಹೆಚ್ಚು ಕ್ರೀಡಾ ಸೌಲಭ್ಯಗಳು ನಾಶ ಹೊಂದಿವೆ ಎಂದು ಪ್ಯಾಲೆಸ್ತೀನಿಯಾದ

Badminton

ಮಾರ್ಚ್‌ 6-10 ದಿವ್ಯಾಂಗರ ರಾಷ್ಟ್ರೀಯ ಬ್ಯಾಡ್ಮಿಂಟನ್‌

ಬೆಂಗಳೂರು: ಗೋಪಿಚಂದ್‌ ಬ್ಯಾಡ್ಮಿಂಟ್‌ ಆಕಾಡೆಮಿ ಹಾಗೂ ಭಾರತೀಯ ಬ್ಯಾಡ್ಮಿಂಟನ್‌ ಸಂಸ್ಥೆಯ ಆಶ್ರದಯಲ್ಲಿ ಮಾರ್ಚ್‌ 6 ರಿಂದ 10 ರ ವರೆಗೆ 7ನೇ ರಾಷ್ಟ್ರೀಯ ದಿವ್ಯಾಂಗರ ಬ್ಯಾಡ್ಮಿಂಟನ್‌ ಟೂರ್ನಿ ತೆಲಂಗಾಣದಲ್ಲಿ ನಡೆಯಲಿದೆ. The 7th National

Other sports

ದೆಹಲಿಯಲ್ಲಿ ಕ್ರೀಡಾ ಪತ್ರಕರ್ತರ ಒಕ್ಕೂಟದ ಸುವರ್ಣ ಮಹೋತ್ಸವ

ನವದೆಹಲಿ: ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್ ಜೆ ಎಫ್‌ ಐ) ರಾಷ್ಟ್ರೀಯ ಸಮಾವೇಶ 2026 ಮಾರ್ಚ್ 13 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. New Delhi to host SJFI National

Indian Kabaddi

ಇಂಡಿಯನ್ ರೈಲ್ವೇಸ್ ಸೀನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್

ವಡೋದರ : ವಡೋದರದ ಸಾಮಾ ಇಂಡೋರ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಅಂತಿಮ ಪಂದ್ಯದಲ್ಲಿ ಇಂಡಿಯನ್ ರೈಲ್ವೇಸ್ ತಂಡವು ಮಹಾರಾಷ್ಟ್ರವನ್ನು 49–31 ಅಂಕಗಳಿಂದ ಸೋಲಿಸಿ, 72ನೇ ಹಿರಿಯ ಪುರುಷರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿತು.

Football

ಬಾರ್ಸಿಲೋನಾದ ಡಿʼಆರನ್‌ ಕ್ಲಬ್‌ನಲ್ಲಿ ಉಡುಪಿಯ ಕ್ಲೈವ್‌ ಆಸ್ಟಿನ್‌

ಉಡುಪಿ: ಬಾರ್ಸಿಲೋನಾ ಎಂದಾಕ್ಷಣ ನಮಗೆ ಜಗತ್ತಿನ ಶ್ರೇಷ್ಠ ಫುಟ್ಬಾಲ್‌ ಕ್ಲಬ್‌ ಬಾರ್ಸಿಲೋನಾ ಎಫ್‌ಸಿ ನೆನಪಾಗುತ್ತದೆ. ಸ್ಪೇನ್‌ ಬಾರ್ಸಿಲೋನಾ ಜೊತೆಯಲ್ಲಿ ರಿಯಲ್‌ ಮ್ಯಾಡ್ರಿಡ್‌, ಅಟ್ಲೆಟಿಕೊ ಮ್ಯಾಡ್ರಿಡ್‌ ಮೊದಲಾದ ಜಗತ್ತಿನ ಶ್ರೇಷ್ಠ ಕ್ಲಬ್‌ಗಳ ಮನೆಯಂಗಣ. ಇಲ್ಲಿ ಇತರ

Indian Kabaddi

72ನೇ ಸೀನಿಯರ್ ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಸೋಲು

ವಡೋದರ: ವಡೋದರದ ಸಾಮಾ ಇಂಡೋರ್ ಕಾಂಪ್ಲೆಕ್ಸ್‌ನಲ್ಲಿ ನಡೆಯುತ್ತಿರುವ 72ನೇ ಸೀನಿಯರ್ ನ್ಯಾಷನಲ್ಸ್ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ 2026ರ ಎರಡನೇ ದಿನದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 24-49 ಅಂತರದಲ್ಲಿ ಸೋಲನುಭವಿಸಿದೆ. Haryana, Uttar Pradesh,