Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Other sports

ದೆಹಲಿಯಲ್ಲಿ ಕ್ರೀಡಾ ಪತ್ರಕರ್ತರ ಒಕ್ಕೂಟದ ಸುವರ್ಣ ಮಹೋತ್ಸವ

ನವದೆಹಲಿ: ಭಾರತೀಯ ಕ್ರೀಡಾ ಪತ್ರಕರ್ತರ ಒಕ್ಕೂಟ (ಎಸ್ ಜೆ ಎಫ್‌ ಐ) ರಾಷ್ಟ್ರೀಯ ಸಮಾವೇಶ 2026 ಮಾರ್ಚ್ 13 ರಿಂದ 16 ರವರೆಗೆ ನವದೆಹಲಿಯಲ್ಲಿ ನಡೆಯಲಿದೆ. New Delhi to host SJFI National

Cricket

ಎಚ್‌ಎಂಸಿ ಯುನೈಟೆಡ್‌ ರೂ 40 ಲಕ್ಷ, ಕೊನೆಗೆ ಡಿವೈಡೆಡ್‌ ರೂ 20 ಲಕ್ಷ

ಉಡುಪಿ: ಸಾಕಷ್ಟು ವಿವಾದಗಳಿಗೆ ಕಾರಣವಾಗಿ ಅರ್ಧದಲ್ಲೇ ರದ್ದಾಗಿದ್ದ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್ ಟೆನಿಸ್ ಬಾಲ್ ಕ್ರಿಕೆಟ್ ಟ್ರೋಫಿಯ ವಿಜೇತ ತಂಡಗಳನ್ನು ಸೋಮವಾರ ಅದೃಷ್ಟದ ನಾಣ್ಯ ಚಿಮ್ಮುವ ಮೂಲಕ ಆಯ್ಕೆ ಮಾಡಲಾಯಿತು. ಈ ಪ್ರಕ್ರಿಯೆಯಲ್ಲಿ ಖುಷಿ

Cricket

ಬ್ರಹ್ಮಾವರ HMC United Trophy ಕಾರು, ಬೈಕ್‌ ಬಹುಮಾನ ಯಾರಿಗೆ?

ಉಡುಪಿ: ಅರ್ಧದಲ್ಲೇ ನಿಂತು ಹೋದ ಬಹಳ ವಿವಾದಿತ ಎಚ್‌ಎಂಸಿ ಯುನೈಟೆಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯ ಬಗ್ಗೆ ಉಡುಪಿ, ದಕ್ಷಿಣ ಕನ್ನಡದಲ್ಲಿ ಚರ್ಚೆಗಳು ಮುಂದುವರಿಯುತ್ತಿವೆ. ಸಂಘಟಕರು 40 ಲಕ್ಷ ರೂ. ಬಹುಮಾನವನ್ನು ನಾಲ್ಕು ತಂಡಗಳಿಗೆ

Cricket

ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಗೇಂದ್ರ ಕೆ. ಪಂಡಿತ್

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ (ಕೆಎಸ್‌ಸಿಎ), ಬೆಂಗಳೂರು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಂತೆ, ಸಾಗರದ ಕ್ರಿಕೆಟ್ ಕ್ಲಬ್‌ನ ಶ್ರೀ ನಾಗೇಂದ್ರ ಕೆ. ಪಂಡಿತ್ ಅವರನ್ನು ಕೆಎಸ್‌ಸಿಎ ಶಿವಮೊಗ್ಗ ವಲಯದ ಅಧ್ಯಕ್ಷರಾಗಿ ನಾಮನಿರ್ದೇಶನ ಮಾಡಲಾಗಿದೆ. As per

Special Story

ಮೀನು ಮಾರುತ, ಕ್ರೀಡೆ ಬೆಳಗುವ “ಕಡಲ್‌ ಫಿಶ್‌” ಖ್ಯಾತಿಯ ಚೇತನ್‌

ಉಡುಪಿ: ಕ್ರೀಡೆಗೆ ಪ್ರೋತ್ಸಾಹ ನೀಡಲು ಹಣಕ್ಕಿಂತ ಮುಖ್ಯವಾಗಿ ಬದ್ಧತೆ ಇರಬೇಕು. ಆ ಕ್ರೀಡೆಯ ಬಗ್ಗೆ ಕಾಳಜಿ ಮತ್ತು ಪ್ರೀತಿ ಇರಬೇಕು. ಹಣ ಮಾಡುವ ಉದ್ದೇಶದಿಂದ ಕ್ರೀಡಾಕೂಟಗಳನ್ನು ನಡೆಸಿ ಕೈಸುಟ್ಟುಕೊಂಡವರೇ ಹೆಚ್ಚು. ಹಲವರು ಪಲಾಯನವಾದಿಗಳಾದರೆ ಇನ್ನು

Cricket

ದೊಡ್ಡ ಬಹುಮಾನ: ಮರೆಯಲಾಗದು ಟೆನಿಸ್ ಕ್ರಿಕೆಟಿಗಾದ ಅವಮಾನ

ಉಡುಪಿ: ಭಾರತದ ಟೆನಿಸ್‌ ಬಾಲ್‌ ಕ್ರಿಕೆಟ್‌ ಇತಿಹದಲ್ಲೇ ಹೊದ ಅಧ್ಯಾಯ ಬರೆಯಲಿದ್ದೇವೆ ಎಂದು ಒಟ್ಟು 40 ಲಕ್ಷ ರೂ. ಬಹುಮಾನ ಘೋಷಿಸಿದ ಎಚ್‌ಎಂಸಿ ಯುನೈಟೆಡ್‌ ಟೆನಿಸ್‌ ಬಾಲ್‌ ಕ್ರಿಕೆಟ್‌ ಟೂರ್ನಿಯ ಸಂಘಟಕರು ಬ್ರಹ್ಮಾವರ ಪೊಲೀಸ್‌

Cricket

ಬ್ರಹ್ಮಾವರ ಕ್ರಿಕೆಟ್‌: ಸೆಮಿ ಫೈನಲ್‌, ಫೈನಲ್‌ ಪೊಲೀಸ್‌ ಠಾಣೆಯಲ್ಲಿ!

ಲೆಹ್‌: ಕ್ರಿಕೆಟ್‌ ಟೂರ್ನಿಯ ಪಂದ್ಯಗಳು ಕ್ರಿಕೆಟ್‌ ಅಂಗಣದಲ್ಲಿ ನಡೆಯುವುದು ಸಾಮಾನ್ಯ. ಆದರೆ ಸಾಕಷ್ಟು ವಿವಾದಕ್ಕೆ ಗುರಿಯಾಗಿರುವ ಬ್ರಹ್ಮಾವರ ಎಚ್‌ಎಂಸಿ ಯುನೈಟೆಡ್‌ ಟ್ರೋಫಿಯ ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯಗಳ ಫಲಿತಾಂಶ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ತೀರ್ಮಾನವಾಗುತ್ತಿರುವುದು

Cricket

ಗಿಲ್ಲಿಗೆ ಬಿಗ್‌ ಬಾಸ್‌, ಗಿಲ್‌ಗೆ ಬಿಗ್‌ ಲಾಸ್‌!

ಇಂದೋರ್‌: ಭಾರತ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ವಿರುದ್ಧದ  ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಸೋಲನುಭವಿಸಿದ್ದು, ನಾಯಕನಾಗಿ ಶುಭ್ಮನ್‌ ಗಿಲ್‌ಗೆ ಇದು ದೊಡ್ಡ ನಷ್ಟ. ಅಂದರೆ ಬಿಗ್‌ ಲಾಸ್‌. ಅದೇ ರೀತಿ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯ

Articles By Sportsmail

ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಸರಕಾರ ಗ್ರೀನ್‌ ಸಿಗ್ನಲ್‌

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಕರ್ನಾಟಕ ಸರ್ಕಾರದ ಗೃಹ ಇಲಾಖೆ ಅನುಮತಿ ನೀಡಿದೆ. Karnataka Govt. granted

Cricket

ಭಾರತ ತಂಡಕ್ಕೆ ಅಯ್ಯರ್‌ ಹಾಗೂ ರವಿ ಬಿಷ್ಣೋಯ್‌ ಸೇರ್ಪಡೆ

ಮುಂಬಯಿ: ವಾಷಿಂಗ್ಟನ್‌ ಸುಂದರ್‌ ಹಾಗೂ ತಿಲಕ್‌ ವರ್ಷ ಅವರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ವಿರುದ್ಧದ ಟಿ20 ಸರಣಿಗೆ ಅವರ ಸ್ಥಾನದಲ್ಲಿ ಶ್ರೇಯಸ್‌ ಅಯ್ಯರ್‌ ಹಾಗೂ ರವಿ ಬಿಷ್ಣೋಯ್‌ ಅವರಿಗೆ ಸ್ಥಾನ ನೀಡಲಾಗಿದೆ. The Men’s