Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
IPL18

IPL Schedule 2025 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ವೇಳಾ ಪಟ್ಟಿ

ಮುಂಬಯಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ನ 18ನೇ ಆವೃತ್ತಿಯ ವೇಳಾ ಪಟ್ಟಿಯನ್ನು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಪ್ರಕಟಿಸಿದೆ. The Board of Control for Cricket in India (BCCI)

Cricket

ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರಕ್ಕೆ ಚಾಂಪಿಯನ್‌ ಪಟ್ಟ

ಬೆಂಗಳೂರು: ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ವೈಟ್‌ಫೀಲ್ಡ್‌ ವಿರುದ್ಧ 1 ವಿಕೆಟ್‌ ಅಂತರದಲ್ಲಿ ಜಯ ಗಳಿಸಿದ ಶ್ರೀ ಶ್ರೀ ರವಿಶಂಕರ್‌ ವಿದ್ಯಾಮಂದಿರ ಬೆಂಗಳೂರು ಪೂರ್ವ ತಂಡ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ ಆಯೋಜಿಸಿರುವ 14 ವರ್ಷ

Cricket

ಲಿಕ್ಕರ್‌ ಉದ್ದಿಮೆಗೆ ಸಿಕ್ಸರ್‌ ಕಿಂಗ್‌ ಯುವರಾಜ್‌ ಸಿಂಗ್‌

ಹೊಸದಿಲ್ಲಿ: 2007ರ ಟಿ20 ವಿಶ್ವಕಪ್‌ನಲ್ಲಿ ಆರು ಎಸೆತಗಳಲ್ಲಿ ಆರು ಸಿಕ್ಸರ್‌ ಸಿಡಿಸಿ ದಾಖಲೆ ಬರೆದಿದ್ದ  ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ, ಯುವರಾಜ್‌ ಸಿಂಗ್‌ ಅವರು ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ನಿಂದ ಈಗ ಮದ್ಯ ಉದ್ದಿಮೆಗೆ ಕಾಲಿಟ್ಟಿದ್ದಾರೆ.

Cricket

ನಾಯಕರು ಬದಲಾದರು, ಆರ್‌ಸಿಬಿಯ ಅದೃಷ್ಟ ಬದಲಾದೀತೆ?   

       ಬೆಂಗಳೂರು, ಫೆಬ್ರವರಿ 13: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕರಾಗಿ ರಜತ್ ಪಾಟಿದಾರ್ ನೇಮಕಗೊಂಡಿದ್ದಾರೆ. 31 ವರ್ಷದ ಡೈನಾಮಿಕ್ ಬ್ಯಾಟರ್ 2022 ರಿಂದ ಫ್ರಾಂಚೈಸಿಯ ಪ್ರಮುಖ

Cricket

ಮುಂಬಯಿ ತಂಡದ ಆಪತ್ಬಾಂಧವ ತನುಷ್‌ ಕೋಟ್ಯಾನ್‌

ಮುಂಬಯಿ ರಣಜಿ ತಂಡದ ಪರ ಆಡುತ್ತಿರುವ ಉಡುಪಿ ಮೂಲದ ತನುಷ್‌ ಕೋಟ್ಯಾನ್‌ ಈಗ ಮುಂಬಯಿ ರಣಜಿ ತಂಡದ ಆಪತ್ಪಾಂಧವ. ಆಫ್‌ ಸ್ಪಿನ್‌ ಬೌಲರ್‌ ಆಗಿ ತಂಡವನ್ನು ಸೇರಿದ್ದ ತನುಷ್‌ ಬದಲಾದದ್ದು ಉತ್ತಮ ಆಲ್ರೌಂಡರ್‌ ಆಗಿ.

Cricket

ಮೊದಲ ಪಂದ್ಯದಲ್ಲೇ 150 ರನ್‌, ಮ್ಯಾಥ್ಯೂ ಬ್ರೀಡ್ಜ್‌ಕೀ ದಾಖಲೆ

ಲಾಹೋರ್‌: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಮ್ಯಾಥ್ಯೂ ಬ್ರೀಡ್ಜ್‌ಕೀ ಚೊಚ್ಚಲ ಪಂದ್ಯದಲ್ಲೇ 150 ರನ್‌ ಏಕದಿನ ಕ್ರಿಕೆಟ್‌ನಲ್ಲಿ ನೂತನ ದಾಖಲೆ ಬರೆದಿದ್ದಾರೆ. South Africa opener Matthew Breetzke becomes first batter to

Cricket

ಮಾಯಗಾನದ ಮಾಯಗಾರ ನಿತೀಶ್‌ ಕ್ರಿಕೆಟ್‌ನ ಹೊಸ ಅವತಾರ

ಬೆಂಗಳೂರು: ರಾಮನಗರ ಜಿಲ್ಲೆಯ, ರಾಮನಗರ ತಾಲೂಕಿನ ಮಾಯಗಾನ ಹಳ್ಳಿಯ ನಿತೀಶ್‌ ಆರ್ಯಾ U14 ಕ್ರಿಕೆಟ್‌ನಲ್ಲಿ ಮೊನ್ನೆ ತ್ರಿಶತಕ, ಬಳಿಕ ದ್ವಿಶತಕ ಮತ್ತೆ ನಿರಂತರ ಶತಕ… ಹೀಗೆ ನಾಲ್ಕು ದ್ವಿಶತಕ ಸೇರಿ 15 ಶತಕ ದಾಖಲಿಸಿ

Cricket

9, 2, 0,14,12, 0, 0, 0 ಹಲೋ, ಇದು ಸೂರ್ಯಕುಮಾರ್‌ ಯಾದವ್ರಾ?

ಬೆಂಗಳೂರು: ಸೂರ್ಯನಿಗೂ ಗ್ರಹಣ ತಪ್ಪಿಲ್ಲ ಇನ್ನು ಸೂರ್ಯಕುಮಾರ್‌ ಯಾದವ್‌ಗೆ ತಪ್ಪುತ್ತದಾ? ಮುಂಬೈ ಆಟಗಾರರನ್ನು ಇನ್ನೆಷ್ಟು ಸಮಯ ಅಂತ ಬಿಸಿಸಿಐ ಸಮರ್ಥಿಸಿಕೊಳ್ಳುತ್ತದೋ ಕಾದು ನೋಡಬೇಕಾದ ಪರಿಸ್ಥಿತಿ. ಏಕೆಂದರೆ ಹರಿಯಾಣ ವಿರುದ್ಧದದ ರಣಜಿ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲೂ

Cricket

50 ಓವರ್‌ಗೆ 785 ರನ್‌, ಒಬ್ಬರು ತ್ರಿಶತಕ, ಇನ್ನೊಬ್ಬರು ದ್ವಿಶತಕ!!!

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಜೆ.ಬಿ ಮಲ್ಲಾರಾಧ್ಯ ಶೀಲ್ಡ್‌ I-IV ಡಿವಿಜನ್‌ ಲೀಗ್‌‌ ಪಂದ್ಯದಲ್ಲಿ ತಂಡವೊಂದು 50 ಓವರ್‌ಗಳಲ್ಲಿ 785 ರನ್‌ ಗಳಿಸಿದೆ. Team created history by scoring

Cricket

ಕರುಣ್‌ ನಾಯರ್‌ ಬಗ್ಗೆ ಮಾತನಾಡುವ ಯೋಗ್ಯತೆ ಗಿಲ್‌ಗೆ ಇಲ್ಲ

ಬೆಂಗಳೂರು: ಕೆಲವು ಆಟಗಾರರಿಗೆ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಗೆ ಯಾಕೆ ಕಳುಹಿಸುತ್ತಾರೆಂಬುದೇ ಗೊತ್ತಿಲ್ಲ. ಅವರಲ್ಲಿ ಒಬ್ಬರು. ಭಾರತ ಏಕದಿನ ತಂಡದ ಉಪನಾಯಕ ಶುಭ್ಮನ್‌ ಗಿಲ್‌. ಇಂಗ್ಲೆಂಡ್‌ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡುತ್ತ ಗಿಲ್‌ ಕರ್ನಾಟಕದ ಆಟಗಾರ,