Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
BCCI Domestic
ಬಂಗಾರಮಕ್ಕಿ ವೀರಾಂಜನೇಯನಿಗೆ ಬ್ಯಾಟ್ ಉಡುಗೊರೆ ನೀಡಿದ ಕೊಹ್ಲಿ
- By Sportsmail Desk
- . January 25, 2026
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಗೇರುಸೊಪ್ಪದಲ್ಲಿರುವ ಶ್ರೀ ಬಂಗಾರಮಕ್ಕಿ ವೀರಾಂಜನೆಯ ದೇವಸ್ಥಾನಕ್ಕೆ ಕ್ರಿಕೆಟ್ ಜಗತ್ತಿನ ಶ್ರೇಷ್ಠ ಆಟಗಾರ ವಿರಾಟ್ ಕೊಹ್ಲಿ ಅವರು ಬ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. Cricket legend Virat Kohli
ವಿಜಯ ಹಜಾರೆ ಟ್ರೋಫಿ: ಸೆಮಿಫೈನಲ್ಗೆ ಕರ್ನಾಟಕ
- By Sportsmail Desk
- . January 12, 2026
ಬೆಂಗಳೂರು: ದೇವದತ್ತ ಪಡಿಕ್ಕಲ್ (81*) ಹಾಗೂ ಕರುಣ್ ನಾಯರ್ (74*) ಅವರ ಆಕರ್ಷಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡ ಮುಂಬೈ ವಿರುದ್ಧದ ವಿಜಯ ಹಜಾರೆ ಟ್ರೋಪಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಜೆಡಿ ನಿಯಮಾನುಸಾರ 55
ಕುಂದಾಪ್ರ ಗಾಂಧೀ ಮೈದಾನದಿಂದ ಮೋದಿ ಅಂಗಣಕ್ಕೆ ಶ್ರೀಶ ಆಚಾರ್
- By ಸೋಮಶೇಖರ ಪಡುಕರೆ | Somashekar Padukare
- . December 19, 2025
ಬೆಂಗಳೂರು: ಕುಂದಾಪುರ ಗಾಂಧೀ ಮೈದಾನದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದ ಯುವಕನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆ ಕಲ್ಪಿಸಿದರು. ಆ ಯುವಕ ನಿರಂತರ ಪರಿಶ್ರಮದಿಂದ ಯಶಸ್ಸಿನ ಹಾದಿ ತುಳಿಯುತ್ತ ಕರ್ನಾಟಕದಲ್ಲೇ ಉತ್ತಮ ಬೌಲರ್ ಎನಿಸಿ
ಕೆಎಸ್ಸಿಎ ಕ್ರಿಕೆಟ್ ಸಲಹಾ ಸಮಿತಿಗೆ ಕುಂಬ್ಳೆ, ಶ್ರೀನಾಥ್, ಜೋಶಿ
- By Sportsmail Desk
- . December 16, 2025
ಬೆಂಗಳೂರು: ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಆಡಳಿತ ಸಮಿತಿಯು ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಹಾಗೂ ಕೆಎಸ್ಸಿಎ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕಾಗಿ ನೂತನ ಸಲಹಾ ಸಮಿತಿಯನ್ನು
ಚಿನ್ನಸ್ವಾಮಿ ಆಡಲು ಚೆನ್ನಾಗಿದೆ…. Let’s Play On
- By Sportsmail Desk
- . December 12, 2025
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ನಡೆಯುವುದಿಲ್ಲವೆಂದರೆ ಅದು ರಾಜ್ಯಕ್ಕೆ ಮಾತ್ರ ನಷ್ಟವಲ್ಲ, ಇಡೀ ದೇಶಕ್ಕೆ ನಷ್ಟವೆಂಬುದು ಕ್ರಿಕೆಟ್ ಜಗತ್ತಿಗೇ ಗೊತ್ತಿದೆ. ಇದನ್ನರಿತ ಕಾಂಗ್ರೆಸ್ ಸರಕಾರ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಸಚಿವ ಸಂಪುಟ ಸಭೆಯಲ್ಲಿ
ಮಾಗಡಿ ಕ್ರಿಕೆಟ್ ಅಕಾಡೆಮಿಯಿಂದ ರಾಜ್ಯ ತಂಡಕ್ಕೆ ಆಯ್ಕೆ
- By Sportsmail Desk
- . October 8, 2025
– ಬೆಂಗಳೂರು: ಬೆಂಗಳೂರಿನ ಉತ್ತಮ ಕ್ರಿಕೆಟ್ ಅಕಾಡೆಮಿಗಳಲ್ಲಿ ಒಂದಾಗಿರುವ ಮಾಗಡಿ ಕ್ರಿಕೆಟ್ ಅಕಾಡೆಮಿ (Magadi Cricket Academy) ಯ ರತನ್ ಬಿ ಆರ್ ಹಾಗೂ ಕುಲದೀಪ್ ಸಿಂಗ್ ಪುರೋಹಿತ್ ಅವರು ಬಿಸಿಸಿಐ ಆಯೋಜಿಸುತ್ತಿರುವ ವಿನೂ
ವಿದರ್ಭ ರಣಜಿ ಟ್ರೋಫಿ ಗೆದ್ದಾಗಲೆಲ್ಲ ಕನ್ನಡಿಗರ ಕೊಡುಗೆ ಇತ್ತು!
- By ಸೋಮಶೇಖರ ಪಡುಕರೆ | Somashekar Padukare
- . March 2, 2025
ಬೆಂಗಳೂರು: ವಿದರ್ಭ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ, ಒಂದು ಬಾರಿ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಗಿದೆ. ಮೂರು ಬಾರಿ ಟ್ರೋಫಿ ಗೆದ್ದಾಗ ಹಾಗೂ ಒಮ್ಮೆ ರನ್ನರ್ಸ್ ಅಪ್ ಗೌರವಕ್ಕೆ
ಕ್ವಾರ್ಟರ್ ಫೈನಲ್ 1, ಸೆಮಿಫೈನಲ್ 2 ರನ್ ಕೇರಳದ ಅದೃಷ್ಟದ ರನ್
- By Sportsmail Desk
- . February 21, 2025
ಅಹಮದಾಬಾ: ಕೇರಳ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ತಲುಪಿದೆ. ಕೊನೆಯ ದಿನದಲ್ಲಿ ಗುಜರಾತ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣಲು 28 ರನ್‌ಗಳ ಅಗತ್ಯವಿದ್ದಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಗುಜರಾತ್ ಮೊದಲ
ಮಾಯಗಾನದ ಮಾಯಗಾರ ನಿತೀಶ್ ಕ್ರಿಕೆಟ್‌ನ ಹೊಸ ಅವತಾರ
- By ಸೋಮಶೇಖರ ಪಡುಕರೆ | Somashekar Padukare
- . February 9, 2025
ಬೆಂಗಳೂರು: ರಾಮನಗರ ಜಿಲ್ಲೆಯ, ರಾಮನಗರ ತಾಲೂಕಿನ ಮಾಯಗಾನ ಹಳ್ಳಿಯ ನಿತೀಶ್ ಆರ್ಯಾ U14 ಕ್ರಿಕೆಟ್‌ನಲ್ಲಿ ಮೊನ್ನೆ ತ್ರಿಶತಕ, ಬಳಿಕ ದ್ವಿಶತಕ ಮತ್ತೆ ನಿರಂತರ ಶತಕ… ಹೀಗೆ ನಾಲ್ಕು ದ್ವಿಶತಕ ಸೇರಿ 15 ಶತಕ ದಾಖಲಿಸಿ
9, 2, 0,14,12, 0, 0, 0 ಹಲೋ, ಇದು ಸೂರ್ಯಕುಮಾರ್ ಯಾದವ್ರಾ?
- By Sportsmail Desk
- . February 8, 2025
ಬೆಂಗಳೂರು: ಸೂರ್ಯನಿಗೂ ಗ್ರಹಣ ತಪ್ಪಿಲ್ಲ ಇನ್ನು ಸೂರ್ಯಕುಮಾರ್ ಯಾದವ್‌ಗೆ ತಪ್ಪುತ್ತದಾ? ಮುಂಬೈ ಆಟಗಾರರನ್ನು ಇನ್ನೆಷ್ಟು ಸಮಯ ಅಂತ ಬಿಸಿಸಿಐ ಸಮರ್ಥಿಸಿಕೊಳ್ಳುತ್ತದೋ ಕಾದು ನೋಡಬೇಕಾದ ಪರಿಸ್ಥಿತಿ. ಏಕೆಂದರೆ ಹರಿಯಾಣ ವಿರುದ್ಧದದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ