Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಥ್ರಿಲ್ಲರ್ ಟೆಸ್ಟ್ ಮ್ಯಾಚ್: ಭಾರತಕ್ಕೆ 6 ರನ್ ಜಯ
- By Sportsmail Desk
- . August 4, 2025
ಓವಲ್: ಇಂಗ್ಲೆಂಡ್ ವಿರುದ್ಧದ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದಲ್ಲಿ ರೋಚಕ 6 ರನ್ ಅಂತರದಲ್ಲಿ ಜಯ ಗಳಿಸಿದ ಭಾರತ ಸರಣಿಯಲ್ಲಿ 2-2 ಸಮಬಲ ಸಾಧಿಸಿದೆ. India beat England by six runs
ಬಸ್ರೂರು ಕಾಲೇಜಿನ ಆತಿಥ್ಯದಲ್ಲಿ ಬ್ಯಾಡ್ಮಿಂಟನ್ ಟೂರ್ನಿ
- By Sportsmail Desk
- . August 3, 2025
ಕುಂದಾಪುರ: ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟವನ್ನು ನೀಡಲು ನಿಧಿ ಸಂಗ್ರಹಿಸುವ ಉದ್ದೇಶದಿಂದ ಶಾರದಾ ಕಾಲೇಜು ಬಸ್ರೂರು, ಇದರ ದೈಹಿಕ ಶಿಕ್ಷಣ ವಿಭಾಗವು ಪುರುಷರಿಗಾಗಿ ಶಾರದಾ ಕಪ್ ಬ್ಯಾಡ್ಮಿಂಟನ್ ಡಬಲ್ಸ್ ಟೂರ್ನಿಯನ್ನು ಆಯೋಜಿಸದ್ದಾರೆ. Basruru
PKL12: ಮೊದಲ ಪಂದ್ಯ ಟೈಟಾನ್ಸ್ V ತಲೈವಾಸ್
- By Sportsmail Desk
- . July 31, 2025
ಮುಂಬೈ: ಪ್ರೊ ಕಬಡ್ಡಿ ಲೀಗ್ (ಪಿಕೆಎಲ್) 12ನೇ ಆವೃತ್ತಿಗೆ ಮರಳಲಿದ್ದು, 2025 ರ ಆಗಸ್ಟ್ 29 ರಿಂದ ಆರಂಭವಾಗಲಿದೆ. 2025ರ ಅಭಿಯಾನದಲ್ಲಿ 12 ತಂಡಗಳು ವೈಜಾಗ್, ಜೈಪುರ, ಚೆನ್ನೈ ಮತ್ತು ದೆಹಲಿಯಲ್ಲಿ ಪ್ರಶಸ್ತಿಗಾಗಿ ಹೋರಾಡಲಿವೆ.
ಬಾಜಾ ಅರಾಗಾನ್ ರ್‍ಯಾಲಿಗೆ ಮರಳಿದ ಹರಿತ್ ನೋಹ್
- By Sportsmail Desk
- . July 27, 2025
ಬೆಂಗಳೂರು: ಹರಿತ್ ನೋಹ್ ಜುಲೈ 25 ರಿಂದ 27, 2025 ರವರೆಗೆ ಸ್ಪೇನ್‌ನಲ್ಲಿ ನಡೆಯಲಿರುವ ಐದನೇ ದಶಕದ 41ನೇ ಆವೃತ್ತಿಯ ‘ಬಾಜಾ ಅರಾಗಾನ್’ ರ್‍ಯಾಲಿಯಲ್ಲಿ ಸ್ಪರ್ಧಿಸಲಿದ್ದಾರೆ. Harith Noah, representing India, is set
ಮೂಡುಬಿದಿರೆ ತಾಲೂಕ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ
- By Sportsmail Desk
- . June 18, 2025
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟ ಮೂಡುದಿರೆ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉದ್ಘಾಟನೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಆಳ್ವಾಸ್
ಹೆಣಗಳ ಮೇಲೆ ಆರ್‌ಸಿಬಿ ಟ್ರೋಫಿಯ ಮೆರವಣಿಗೆ!
- By Sportsmail Desk
- . June 4, 2025
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಗೆದ್ದ ಪ್ರಶಸ್ತಿಯ ಮೆರವಣಿಗೆ ವೇಳೆ 11 ಜನರು ಸಾವಿಗೀಡಾಗಿ 47 ಜನರು ಗಾಯಗೊಂಡಿದ್ದು ದುರದೃಷ್ಟಕರ. ಇಂಥದೊಂದು ಘಟನೆ ನಡೆಯಬಾರದಾಗಿತ್ತು. ಆದರೆ ಸಂಭವಿಸಿದೆ. ಇದಕ್ಕೆ
ರ‍್ಯಾಲಿ ಆಫ್ ಚಿಕ್ಕಮಗಳೂರು: ಮಹೇಶ್ವರನ್‌ಗೆ ಗೆಲುವು
- By Sportsmail Desk
- . June 2, 2025
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ನಡೆದ 2025 ರ ರ‍್ಯಾಲಿ ಆಫ್ ಚಿಕ್ಕಮಗಳೂರು INTSDRC-1 ಯಲ್ಲಿ ಮಹೇಶ್ವರನ್ ಎನ್, ಸಹ-ಚಾಲಕ ಪ್ರಕಾಶ್ ಮುತ್ತುಸಾಮಿ ಅವರೊಂದಿಗೆ, ಅಸಾಧಾರಣ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದರು. Maheshwaran-Prakash dominate INTSDRC-1 at
ಸೇವ್ ವಾಟರ್ ಕಪ್: ಪೂರ್ಣ ವಿಕಾಸ್ ವಿದ್ಯಾಲಯ ಚಾಂಪಿಯನ್
- By Sportsmail Desk
- . June 1, 2025
ಬೆಂಗಳೂರು: ಗೋಪಾಲನ್ ಸ್ಪೋರ್ಟ್ಸ್ ಸೆಂಟರ್ Gopalan Sports Center ಆಶ್ರಯದಲ್ಲಿ ನಡೆದ ಸೇವ್ ವಾಟರ್ ಕಪ್ 14 ವರ್ಷ ವಯೋಮಿತಿಯ ಕ್ರಿಕೆಟ್ ಟೂರ್ನಿಯ 8 ನೇ ಆವೃತ್ತಿಯನ್ನು ಪೂರ್ಣ ವಿಕಾಸ ವಿದ್ಯಾಲಯ ಗೆದ್ದುಕೊಂಡಿದೆ. Poorna
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಎಎಫ್‌ಸಿ ಕಾರ್ಯಕ್ರಮ
- By Sportsmail Desk
- . May 30, 2025
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಫುಟ್ಬಾಲ್ ಕ್ರೀಡೆಗೆ ಜೀವ ತುಂಬುತ್ತಿರುವ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಯು ಮೇ 27ರಂದು ಏಷ್ಯನ್ ಫುಟ್ಬಾಲ್ ಕಾನ್ಫಿಡರೇಷನ್ ತಳಮಟ್ಟದ ಫುಟ್ಬಾಲ್ ತರಬೇತಿ ಹಾಗೂ ಅರಿವು ಕಾರ್ಯಕ್ರಮವನ್ನು ನಡೆಸಿತು. Victoria Football
ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿಗೆ ರಾಷ್ಟ್ರೀಯ ಚಾಂಪಿಯನ್ ಪಟ್ಟ
- By Sportsmail Desk
- . May 30, 2025
ಉಡುಪಿ: ಹೊಸದಿಲ್ಲಿಯಲ್ಲಿ ನಡೆದ ರಾಷ್ಟ್ರೀಯ ಸ್ಟೈರ್ಸ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಣಿಪಾಲದ ವಿಕ್ಟೋರಿಯಾ ಫುಟ್ಬಾಲ್ ಅಕಾಡೆಮಿ ಚಾಂಪಿಯನ್ ಪಟ್ಟ್ ಗೆದ್ದುಕೊಂಡಿದೆ. Victoria Football Academy Manipal Players Shine at National Stairs