Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮೀನು ಹಿಡಿಯಲು ಹೋಗಿ ಬದುಕಿನ ಪಾಠ ಕಲಿತ ನಡಾಲ್
- By Sportsmail Desk
- . December 18, 2024
ಇತ್ತೀಚಿಗೆ ಟೆನಿಸ್‌ಗೆ ವಿದಾಯ ಹೇಳಿರುವ ಸ್ಪೇನ್‌ನ ರಾಫೆಲ್ ನಡಾಲ್ ಅವೇ ಬರೆದ ಲೇಖನವೊಂದನ್ನು ಓದುತ್ತಿದ್ದೆ. ಅವರು ಚಿಕ್ಕಂದಿನಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳುತ್ತ, ಮೀನು ಹಿಡಿಯುವ ಬಗ್ಗೆಯೂ ಬರೆದಿದ್ದರು. ಟೆನಿಸ್ ಅಭ್ಯಾಸ ಬಿಟ್ಟು ಸಮುದ್ರಕ್ಕೆ ಮೀನು
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಶ್ವಿನ್ ವಿದಾಯ
- By Sportsmail Desk
- . December 18, 2024
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. Ravichandran Ashwin announces retirement from International cricket. ಆಸ್ಟ್ರೇಲಿಯಾ ವಿರುದ್ಧ ಬ್ರಿಸ್ಬೇನ್‌ನಲ್ಲಿ ನಡೆದ ಮೂರನೇ
ಶತಕ ವೀರ ಸಂಜು ಸ್ಯಾಮ್ಸನ್‌ಗೆ ಕೇರಳ ತಂಡದಲ್ಲೇ ಸ್ಥಾನವಿಲ್ಲ!
- By Sportsmail Desk
- . December 17, 2024
ಬೆಂಗಳೂರು: ಕ್ರೀಡೆ ಯಾವುದೇ ಇರಲಿ, ಎಷ್ಟೇ ಸಾಧನೆ ಮಾಡಿರಲಿ, ಶಿಸ್ತು ಇಲ್ಲವೆಂದರೆ ಆ ಆಟಗಾರನಿಗೆ ಮನೆಯಲ್ಲೇ ಬೆಲೆ ಕೊಡುವುದಿಲ್ಲ ಎಂಬುದಕ್ಕೆ ಭಾರತ ಕ್ರಿಕೆಟ್ ತಂಡದ ಸ್ಫೋಟಕ ಆಟಗಾರ ಕೇರಳದ ಸಂಜು ಸ್ಯಾಮ್ಸನ್ ಉತ್ತಮ ನಿದರ್ಶನ.
2025ರಲ್ಲಿ ದೇಶದಲ್ಲಿ ನಡೆಯುವ ಪ್ರಮುಖ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್
- By Sportsmail Desk
- . December 17, 2024
ಬೆಂಗಳೂರು: ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಆಶ್ರಯದಲ್ಲಿ ನಡೆಯುವ 2024ನೇ ಸಾಲಿನ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ಗಳು ಮುಕ್ತಾಯದ ಹಂತ ತಲುಪಿದೆ. ಇನ್ನು 2025ನೇ ಸಾಲಿನ ಕ್ರೀಡಾಕೂಟಗಳ ಕಡೆಗೆ ಗಮನ. ಬೆಂಗಳೂರಿನಲ್ಲಿ 2025ರ ಮಾರ್ಚ್ ತಿಂಗಳ 22
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಿಂದ ಪ್ರತಿಭಾನ್ವೇಷಣೆ
- By Sportsmail Desk
- . December 10, 2024
– ಉಡುಪಿ: ಉಡುಪಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿರುವ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡುವ ಸಲುವಾಗಿ Udupi District Cricket Association (UDCA)ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ (ಯುಡಿಸಿಎ)ಯು ಮಣಿಪಾಲ ಅಕಾಡೆಮಿ ಆಫ್
ಮೂಕನಾಗಬೇಕು ಜಗದೊಳು ವೀರೇಂದರ್ ಸಿಂಗ್ ಆಗಿರಬೇಕು!
- By ಸೋಮಶೇಖರ ಪಡುಕರೆ | Somashekar Padukare
- . December 5, 2024
“ಮೂಕನಾಗಬೇಕು ಜಗದೊಳು ಜ್ವಾಕ್ಯಾಗಿರಬೇಕು” ಈ ತತ್ವಪದ ಹಾಗೂ ಈ ಜಗತ್ತು ಕಂಡ ಶ್ರೇಷ್ಠ ಕುಸ್ತಿಪಟು ವೀರೇಂದರ್ ಸಿಂಗ್ ಅವರ ಸಾಧನೆಯನ್ನು ಕಂಡಾಗ ನಿಜವಾಗಿಯೂ ಮೂಕನಾಬೇಗು ಎಂದೆನಿಸುವುದು ಸಹಜ. A silent champion of the
ಚೆಲ್ಸಿ ಫುಟ್ಬಾಲ್‌ನ ಅದೃಷ್ಟ ಬದಲಾಯಿಸಿದ ಯೋಗ ಪಟು ವಿನಯ್!
- By Sportsmail Desk
- . December 2, 2024
ಲಂಡನ್: ಫುಟ್ಬಾಲ್ ಬಗ್ಗೆ ಏನೂ ಅರಿವಿಲ್ಲ, ತಂಡದ ಮಾಲೀಕ ಅಬ್ರಾಮೊವಿಕ್ ಯಾರೆಂಬುದೂ ಗೊತ್ತಿಲ್ಲ. ಚೆಲ್ಸಿ ತಂಡ ಆಡುವುದನ್ನೂ ಕಂಡವರಲ್ಲ. ದುಬೈನ ಸ್ಟಾರ್ ಹೊಟೇಲೊಂದರಲ್ಲಿ ಶ್ರೀಮಂತ ಗ್ರಾಹಕರಿಗೆ ಯೋಗ ಹೇಳಿಕೊಡುತ್ತಿದ್ದ ಕೇರಳ ಯೋಗ ಪಟು ಜಗತ್ತಿನ
ಕಠಿಣ ಶ್ರಮ, ಬದ್ಧತೆಯಿಂದ ಕ್ರೀಡೆಯಲ್ಲಿ ಯಶಸ್ಸು:ಅಲ್ಬರ್ಟ್ ಕ್ರಾಸ್ತಾ
- By Sportsmail Desk
- . December 1, 2024
ಕುಂದಾಪುರ: ಕ್ರೀಡೆಯಲ್ಲಿ ಯಶಸ್ಸು ಸಾಧಿಸಬೇಕಾದರೆ ಕಠಿಣ ಪರಿಶ್ರಮ, ಬದ್ಧತೆ ಹಾಗೂ ಗೆಲ್ಲಬೇಕೆಂಬ ಛಲ ಅಗತ್ಯ. ಉತ್ತಮ ಆಹಾರ ಕ್ರಮ, ಜೊತೆಯಲ್ಲಿ ಕೆಟ್ಟ ಚಟಗಳಿಂದ ದೂರ ಉಳಿಯಬೇಕು ಎಂದು ಕುಂದಾಪುರದ ಹಂಗಳೂರಿನ ಸಂತ ಪಿಯೂಸ್ ಚರ್ಚ್‌ನ
ಡಿಸೆಂಬರ್ 6 ತಪ್ಪದೇ ಬನ್ನಿ ತಗ್ಗರ್ಸೆ ಕಂಬಳಕ್ಕೆ
- By Sportsmail Desk
- . November 28, 2024
ಬೈಂದೂರು: ಬೈಂದೂರು ತಾಲೂಕಿನ ತಗ್ಗರ್ಸೆಯಲ್ಲಿ ಡಿಸೆಂಬರ್ 6 ರಂದು ಇತಿಹಾಸ ಪ್ರಸಿದ್ಧ ತಗ್ಗರ್ಸೆ ಹೆಗ್ಡೆಯವರ ಮನೆಯ ಕಂಬಳ ಗದ್ದೆಯಲ್ಲಿ ನಡೆಯಲಿರುವ ಕಂಬಳ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ. Historical Thaggarse Hegde family Kambala on
ಸೋಲಿನ ನಡುವೆಯೂ ಪ್ರೀತಿ ಏಕೆ ತಂಡದ ಮೇಲಿರುತ್ತದೆ?
- By ಸೋಮಶೇಖರ ಪಡುಕರೆ | Somashekar Padukare
- . November 27, 2024
ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ತಂಡ ಒಮ್ಮೆಯೂ ಟ್ರೋಫಿಯನ್ನು ಗೆದ್ದಿಲ್ಲ, ಆದರೂ ಈ ಸಲ ಕಪ್ ನಮ್ದೇ ಅಂತ ಆರ್‌ಸಿಬಿ ಅಭಿಮಾನಿಗಳು ನಿರಂತರ ಬೆಂಬಲವನ್ನು ನೀಡುತ್ತಲೇ ಇದ್ದಾರೆ. ಕ್ರಿಕೆಟ್ ಜಗತ್ತಿನಲ್ಲೇ ಅತಿ ಹೆಚ್ಚು