Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Articles By Sportsmail

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್: ಭಾರತಕ್ಕೆ 5-0 ಗೆಲುವು

ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಮಲೇಷ್ಯಾದ ಅಲೊರ್ ಸೆತಾರ್‌ನಲ್ಲಿ ನಡೆಯುತ್ತಿರುವ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಭಾರತ ತಂಡ ಮಾಲ್ದೀವ್ಸ್ ವಿರುದ್ಧ 5-0 ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಸ್ಟಾರ್

Articles By Sportsmail

ಮಯಾಂಕ್ ಅಬ್ಬರದ ಶತಕ, ಬರೋಡಾ ವಿರುದ್ಧ ಕರ್ನಾಟಕ ‘ವಿಜಯ’ ಪತಾಕೆ

ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್ ಮಯಾಂಕ್ ಅಗರ್ವಾಲ್ ಅಬ್ಬರದ ಶತಕ ಬಾರಿಸಿ, ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡಕ್ಕೆ ಗೆಲುವಿನ ಆರಂಭ ತಂದುಕೊಟ್ಟಿದ್ದಾರೆ. ಬೆಂಗಳೂರು ಹೊರವಲಯಲ್ಲಿರುವ ಜಸ್ಟ್ ಕ್ರಿಕೆಟ್

Articles By Sportsmail

ಕೇಪ್‌ಟೌನ್‌ನಲ್ಲಿ ವಿರಾಟ ವೈಭವ, 34ನೇ ಶತಕ ಸಿಡಿಸಿದ ರನ್ ಮಷಿನ್

ದಿ ಸ್ಪೋರ್ಟ್ಸ್ ಬ್ಯೂರೋ ಕೇಪ್‌ಟೌನ್: ಆಧುನಿಕ ಕ್ರಿಕೆಟ್‌ನ ರನ್ ಮಷಿನ್ ವಿರಾಟ್ ಕೊಹ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲೂ ಕಿಂಗ್ ಕೊಹ್ಲಿ ಶತಕದೊಂದಿಗೆ ಆರ್ಭಟಿಸಿದ್ದಾರೆ. ಇಲ್ಲಿನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ

Articles By Sportsmail

ಭಾರತೀಯ ಕ್ರಿಕೆಟ್‌ನ ನಿಸ್ವಾರ್ಥ ಸೇವಕನ ಮಾತಿಗೆ ಬಿಸಿಸಿಐ ಬೆಲೆ ಕೊಡಬೇಕು

ದಿ ಸ್ಪೋರ್ಟ್ಸ್ ಬ್ಯೂರೋ ಬೆಂಗಳೂರು: ಭಾರತೀಯ ಕ್ರಿಕೆಟ್‌ನ ನಿಸ್ವಾರ್ಥ ಸೇವಕ, ಕನ್ನಡಿಗ ರಾಹುಲ್ ದ್ರಾವಿಡ್ ಮತ್ತೆ ಸುದ್ದಿಯಲ್ಲಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ನಡೆದ ಕಿರಿಯರ ವಿಶ್ವಕಪ್‌ನಲ್ಲಿ ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ತಂಡ ಚಾಂಪಿಯನ್ ಪಟ್ಟಕ್ಕೇರಿ ಭಾರತಕ್ಕೆ

Articles By Sportsmail

ಮಹಾಗುರು ದ್ರಾವಿಡ್‌ಗೆ ಪೃಥ್ವಿಯ ಹೃದಯಸ್ಪರ್ಶಿ ಕೃತಜ್ಞತೆ

ದಿ ಸ್ಪೋರ್ಟ್ಸ್ ಬ್ಯೂರೊ ಬೆಂಗಳೂರು: ಐಸಿಸಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ತಂಡ 4ನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಮುಂಬೈನ ವಂಡರ್ ಕಿಡ್ ಖ್ಯಾತಿಯ ಪೃಥ್ವಿ ಶಾ, ಭಾರತ

Articles By Sportsmail

ಹರಿಣಗಳ ನಾಡಿನಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾಗೆ ಏನಾಗಿದೆ? 

ದಿ ಸ್ಪೋರ್ಟ್ಸ್ ಬ್ಯೂರೊ ಬೆಂಗಳೂರು: ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 3 ದ್ವಿಶತಕಗಳನ್ನು ಸಿಡಿಸಿ ವಿಶ್ವದಾಖಲೆ ನಿರ್ಮಿಸಿರುವ ಟೀಮ್ ಇಂಡಿಯಾದ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ನೆಲದಲ್ಲಿ ಮಾತ್ರ ಮುಗ್ಗರಿಸುತ್ತಿದ್ದಾರೆ. ಹರಿಣಗಳ ನಾಡಿನಲ್ಲಿ

Articles By Sportsmail

ಇತಿಹಾಸ ನಿರ್ಮಾಣಕ್ಕೆ ಒಂದೇ ಮೆಟ್ಟಿಲು… ಹ್ಯಾಟ್ರಿಕ್ ಗುರಿಯಲ್ಲಿ ವಿರಾಟ್ ಪಡೆ

ದಿ ಸ್ಪೋರ್ಟ್ಸ್ ಬ್ಯೂರೊ ಕೇಪ್‌ಟೌನ್: ವಿಶ್ವದ ನಂ.1 ಟೆಸ್ಟ್ ಹಾಗೂ ಏಕದಿನ ತಂಡವಾಗಿರುವ ಭಾರತ, ಹರಿಣಗಳ ನಾಡಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 6 ಪಂದ್ಯಗಳ ಏಕದಿನ ಸರಣಿಯ

Articles By Sportsmail

ನನಗೆ ಮಾತ್ರ 50 ಲಕ್ಷ… ಅವರಿಗೇಕೆ 20 ಲಕ್ಷ? ತಾರತಮ್ಯದ ವಿರುದ್ಧ ಸಿಡಿದೆದ್ದ ದ್ರಾವಿಡ್

ದಿ ಸ್ಪೋರ್ಟ್ಸ್ ಬ್ಯೂರೊ ಮುಂಬೈ: ‘ನನಗೆ 50 ಲಕ್ಷ ರೂ. ಅವರಿಗೇಕೆ 20 ಲಕ್ಷ. ಗೆಲುವಿನಲ್ಲಿ ನನ್ನಷ್ಟೇ ಅವರದ್ದೂ ಸಮಾನ ಕೊಡುಗೆಯಿದೆ. ಹೀಗಾಗಿ ಬಹುಮಾನ ನೀಡಿಕೆಯಲ್ಲಿ ತಾರತಮ್ಯ ಮಾಡಬೇಡಿ‘. ಇದು ಐಸಿಸಿ 19 ವರ್ಷದೊಳಗಿನವರ

Athletics

ಲಂಡನ್ ನಲ್ಲಿ ಮೊದಲ ಬಾರಿ ವಿಶ್ವಕಪ್ ಅಥ್ಲೆಟಿಕ್ಸ್

ದಿ ಸ್ಪೋರ್ಟ್ಸ್ ಬ್ಯೂರೋ ಲಂಡನ್:ಜಾಗತಿಕ ಕ್ರೀಡಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಥ್ಲೆಟಿಕ್ಸ್ ವಿಶ್ವಕಪ್ ಜುಲೈ 14 ರಿಂದ 15 ರವರೆಗೆ ನಡೆಯಲಿದೆ. ಇಂಗ್ಲೆಂಡ್, ಅಮೆರಿಕ, ಪೊಲೆಂಡ್,ಚೀನಾ, ಜರ್ಮನಿ, ಫ್ರಾನ್ಸ್, ಜಮೈಕಾ ಮತ್ತು ದಕ್ಷಿಣ ಆಫ್ರಿಕಾ

Other sports

ಖೇಲೊ ಇಂಡಿಯಾ: ಕರ್ನಾಟಕಕ್ಕೆ ನಾಲ್ಕನೇ ಸ್ಥಾನ

ಹೊಸದಿಲ್ಲಿ: ಇಲ್ಲಿನ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯುತ್ತಿರುವ ಮೊದಲ ಖೇಲೊ ಇಂಡಿಯಾ ಸ್ಕೂಲ್ ಗೇಮ್ ಚಾಂಪಿಯನ್ ನಲ್ಲಿ ಒಟ್ಟು 15 ಚಿನ್ನದ ಪದಕಗಳನ್ನು ಗೆದ್ದಿರುವ ಕರ್ನಾಟಕ ತಂಡ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದು ಹೋರಾಟ ಮುಂದುವರಿಸಿದೆ.