Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಮಾಯಗಾನದ ಮಾಯಗಾರ ನಿತೀಶ್ ಕ್ರಿಕೆಟ್‌ನ ಹೊಸ ಅವತಾರ
- By ಸೋಮಶೇಖರ ಪಡುಕರೆ | Somashekar Padukare
- . February 9, 2025
ಬೆಂಗಳೂರು: ರಾಮನಗರ ಜಿಲ್ಲೆಯ, ರಾಮನಗರ ತಾಲೂಕಿನ ಮಾಯಗಾನ ಹಳ್ಳಿಯ ನಿತೀಶ್ ಆರ್ಯಾ U14 ಕ್ರಿಕೆಟ್‌ನಲ್ಲಿ ಮೊನ್ನೆ ತ್ರಿಶತಕ, ಬಳಿಕ ದ್ವಿಶತಕ ಮತ್ತೆ ನಿರಂತರ ಶತಕ… ಹೀಗೆ ನಾಲ್ಕು ದ್ವಿಶತಕ ಸೇರಿ 15 ಶತಕ ದಾಖಲಿಸಿ
ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕಕ್ಕೆ ಚಿನ್ನ ತಂದ ಪಂಚಕನ್ಯೆಯರು
- By Sportsmail Desk
- . February 8, 2025
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಡೌನ್ ರಿವರ್ ರಾಫ್ಟಿಂಗ್‌ನಲ್ಲಿ ಕರ್ನಾಟಕದ ಐವರು ರಾಫ್ಟರ್‌ಗಳನ್ನೊಳಗೊಂಡ ವನಿತೆಯರ ತಂಡ ಚಾಂಪಿಯನ್ ಪಟ್ಟ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದೆ. Karnataka girls won the Gold
9, 2, 0,14,12, 0, 0, 0 ಹಲೋ, ಇದು ಸೂರ್ಯಕುಮಾರ್ ಯಾದವ್ರಾ?
- By Sportsmail Desk
- . February 8, 2025
ಬೆಂಗಳೂರು: ಸೂರ್ಯನಿಗೂ ಗ್ರಹಣ ತಪ್ಪಿಲ್ಲ ಇನ್ನು ಸೂರ್ಯಕುಮಾರ್ ಯಾದವ್‌ಗೆ ತಪ್ಪುತ್ತದಾ? ಮುಂಬೈ ಆಟಗಾರರನ್ನು ಇನ್ನೆಷ್ಟು ಸಮಯ ಅಂತ ಬಿಸಿಸಿಐ ಸಮರ್ಥಿಸಿಕೊಳ್ಳುತ್ತದೋ ಕಾದು ನೋಡಬೇಕಾದ ಪರಿಸ್ಥಿತಿ. ಏಕೆಂದರೆ ಹರಿಯಾಣ ವಿರುದ್ಧದದ ರಣಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲೂ
ಶೂಟಿಂಗ್ ಚಿನ್ನದ ಗುರಿ ಹಿಂದೆ ರನ್ನದ ಗುರು ಶರಣೇಂದ್ರ
- By ಸೋಮಶೇಖರ ಪಡುಕರೆ | Somashekar Padukare
- . February 7, 2025
ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕದ 15 ವರ್ಷ ಬಾಲಕ ಜೊನಾಥನ್ ಆಂಥೊನಿ ಇಬ್ಬರು ಒಲಿಂಪಿಯನ್ನರನ್ನು ಸೋಲಿಸಿ ಮೊದಲ ಬಾರಿಗೆ ಐತಿಹಾಸಿಕ ಚಿನ್ನದ ಪದಕ ಗೆದ್ದರು. ಬೆಂಗಳೂರಿನ ಈ ಸಾಧಕನ ಯಶಸ್ಸಿಗೆ ಕಾರಣರಾದ
50 ಓವರ್‌ಗೆ 785 ರನ್, ಒಬ್ಬರು ತ್ರಿಶತಕ, ಇನ್ನೊಬ್ಬರು ದ್ವಿಶತಕ!!!
- By Sportsmail Desk
- . February 6, 2025
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಜೆ.ಬಿ ಮಲ್ಲಾರಾಧ್ಯ ಶೀಲ್ಡ್ I-IV ಡಿವಿಜನ್ ಲೀಗ್ ಪಂದ್ಯದಲ್ಲಿ ತಂಡವೊಂದು 50 ಓವರ್‌ಗಳಲ್ಲಿ 785 ರನ್ ಗಳಿಸಿದೆ. Team created history by scoring
ಕರುಣ್ ನಾಯರ್ ಬಗ್ಗೆ ಮಾತನಾಡುವ ಯೋಗ್ಯತೆ ಗಿಲ್‌ಗೆ ಇಲ್ಲ
- By ಸೋಮಶೇಖರ ಪಡುಕರೆ | Somashekar Padukare
- . February 5, 2025
ಬೆಂಗಳೂರು: ಕೆಲವು ಆಟಗಾರರಿಗೆ ಪಂದ್ಯಕ್ಕೆ ಮುನ್ನ ಪತ್ರಿಕಾಗೋಷ್ಠಿಗೆ ಯಾಕೆ ಕಳುಹಿಸುತ್ತಾರೆಂಬುದೇ ಗೊತ್ತಿಲ್ಲ. ಅವರಲ್ಲಿ ಒಬ್ಬರು. ಭಾರತ ಏಕದಿನ ತಂಡದ ಉಪನಾಯಕ ಶುಭ್ಮನ್ ಗಿಲ್. ಇಂಗ್ಲೆಂಡ್ ವಿರುದ್ಧದ ಪಂದ್ಯದ ಬಗ್ಗೆ ಮಾತನಾಡುತ್ತ ಗಿಲ್ ಕರ್ನಾಟಕದ ಆಟಗಾರ,
ರಸೆಲ್: ಭಾನುವಾರ ದುಬೈ ಲೀಗ್, ಸೋಮವಾರ ಬಾಂಗ್ಲಾ ಲೀಗ್
- By Sportsmail Desk
- . February 5, 2025
ದುಬೈ: ಕ್ರಿಕೆಟ್‌ನಲ್ಲಿ ಹಣಕ್ಕಾಗಿ ಆಡುವ ಪರಿಸ್ಥಿತಿ ಬಂದಾಗಿನಿಂದ ಯಾವ್ಯಾವ ಆಟಗಾರರು ಎಷ್ಟು ಹೊತ್ತಿಗೆ ಯಾವ ತಂಡದಲ್ಲಿ, ಯಾವ ದೇಶದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗದು. ಇದಕ್ಕೆ ಉತ್ತಮ ಉದಾಹರಣೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಆಂಡ್ರೆ ರಸೆಲ್.
ರಾಷ್ಟ್ರೀಯ ಕ್ರೀಡಾಕೂಟ: ಈಜಿನಲ್ಲಿ ಕರ್ನಾಟಕ ಸಮಗ್ರ ಚಾಂಪಿಯನ್
- By Sportsmail Desk
- . February 4, 2025
ಹಲ್ದ್ವಾನಿ: 38ನೇ ರಾಷ್ಟ್ರೀಯ ಕ್ರೀಡಾಕೂಟದ ಈಜಿನಲ್ಲಿ ಕರ್ನಾಟಕ ಪುರುಷ ಹಾಗೂ ವನಿತೆಯರ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. 38th National Games Uttarakhand Karnataka Swimming Team Both Women & Men
ಒಲಂಪಿಯನ್ನರಿಗೇ ಶಾಕ್ ನೀಡಿದ ಶಾರ್ಪ್ ಶೂಟರ್ ಜೊನಾಥನ್
- By ಸೋಮಶೇಖರ ಪಡುಕರೆ | Somashekar Padukare
- . February 4, 2025
ಬೆಂಗಳೂರು: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದ ಶೂಟಿಂಗ್‌ನಲ್ಲಿ ಕರ್ನಾಟಕ ಮೊದಲ ಬಾರಿಗೆ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದೆ. ಈ ಐತಿಹಾಸಿಕ ಸಾಧನೆ ಒಬ್ಬ ಪುಟ್ಟ ಬಾಲಕನಿಂದ ಆಗಿದೆ ಎಂಬುದು ಅಚ್ಚರಿ ಹಾಗೂ ಹೆಮ್ಮೆಯ
ಅಭಿಷೇಕ್ ಶರ್ಮಾಗೆ 38 ರನ್ ಅಂತರದಲ್ಲಿ ಶರಣಾದ ಇಂಗ್ಲೆಂಡ್!
- By Sportsmail Desk
- . February 2, 2025
ಮುಂಬಯಿ: ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ 150 ರನ್ ಅಂತರದಲ್ಲಿ ಜಯ ಗಳಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಆದರೆ ಭಾರತದ ವಿಯಷ ಬದಿಗಿಟ್ಟು ಯೋಚಿಸಿದರೆ ಇಂಗ್ಲೆಂಡ್ ತಂಡ ಅಭಿಷೇಕ್ ಶರ್ಮಾ ವಿರುದ್ಧ 38