Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Cricket

ಎಲ್ಲಿದ್ದಾನೆ IIT ಬಾಬಾ? ಪಾಕ್‌ ವಿರುದ್ಧ ಭಾರತಕ್ಕೆ ಜಯ

ದುಬೈ: ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಅಂಗಣದಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವಿರಾಟ್‌ ಕೊಹ್ಲಿ ಅವರ ಅಜೇಯ 100 ರನ್‌ ನೆರವಿನಿಂದ 6 ವಿಕೆಟ್‌ ಅಂತರದಲ್ಲಿ ಜಯ ಗಳಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ

Cricket

ಮಗನೊಂದಿಗೆ ಕೆಎಸ್‌ಸಿಎ 3ನೇ ಡಿವಿಜನ್‌ ಆಡಿದ ರಾಹುಲ್‌ ದ್ರಾವಿಡ್‌

ಬೆಂಗಳೂರು: ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ ಈಗ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್‌ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ರಾಹುಲ್‌ ದ್ರಾವಿಡ್‌ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಮೂರನೇ ಡಿವಿಜನ್‌ ಪಂದ್ಯದಲ್ಲಿ

Cricket

ಭಾರತ ವಿರುದ್ಧ ಪಾಕ್‌ ಸೋತರೆ ಅಲ್ಲಿ ಯಾರೂ ಟಿವಿ ಒಡೆಯುವುದಿಲ್ಲ!

ದುಬೈ: ಚಾಂಪಿಯನ್ಸ್‌ ಟ್ರೋಫಿಯಲ್ಲಿ ಆತಿಥೇಯ ಪಾಕಿಸ್ತಾನ ಈಗಾಗಲೇ ಒಂದು ಪಂದ್ಯದಲ್ಲಿ ಸೋತಿದ್ದು ಒಂದು ವೇಳೆ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಭಾರತದ ವಿರುದ್ಧ ಸೋತರೆ ಪಾಕಿಸ್ತಾನದಲ್ಲಿ ಯಾರೂ ಟಿವಿ ಒಡೆದು ಪುಡಿ ಮಾಡವುದಿಲ್ಲ ಎಂದು ಪಾಕಿಸ್ತಾನದ

Cricket

INDvPAK ದ್ವೇಷದ ಮಾರುಕಟ್ಟೆಯಲ್ಲಿ ಹಣವೇ ಚಾಂಪಿಯನ್‌

ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾನುವಾರ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಹೈ ವೋಲ್ಟೇಜ್‌ ಪಂದ್ಯ ನಡೆಯಲಿದೆ. ಎರಡು ದೇಶಗಳ ನಡುವಿನ ವೈರತ್ವ, ದ್ವೇಷ ಹಾಗೂ ಪೈಪೋಟಿಯನ್ನೇ ನಗದು ಮಾಡಿಕೊಳ್ಳುತ್ತಿರುವುದು ಅಂತಾರಾಷ್ಟ್ರೀಯ

Indian Kabaddi

ರಾಷ್ಟ್ರೀಯ ಕಬಡ್ಡಿ: ಕರ್ನಾಟಕಕ್ಕೆ ಉತ್ತರಾಖಂಡ್‌ ವಿರುದ್ಧ ಜಯ

ಕಟಕ್‌: ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹಿರಿಯರ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ತಂಡ ಉತ್ತರಾಖಡ್‌ ವಿರುದ್ಧ 46-26 ಅಂತರದಲ್ಲಿ ಜಯ ಗಳಿಸಿದೆ. Senior National Kabaddi Championships Karnataka win 46-26 over Uttarakhand ಚಾಂಪಿಯನ್‌ಷಿಪ್‌ನ

Football

ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ ಬೆಂಗಳೂರಿಗೆ ಜಯ

ಶಿಲಾಂಗ್‌: ಇಲ್ಲಿನ ಜವಹರಲಾಲ್‌ ನೆಹರು ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಸೂಪರ್‌ ಲೀಗ್‌ ಫುಟ್ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡ ನಾರ್ಥ್‌ಈಸ್ಟ್‌ ಯುನೈಟೆಡ್‌ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ. Indian Super League

IPL18

SIX5SIX ಜೊತೆಗೆ ಕೈಜೋಡಿಸಿದ KKR

ಬೆಂಗಳೂರು 21, 02, 2025: ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಕ್ರಿಕೆಟ್ ಜಗತ್ತಿನಲ್ಲಿ ಹೊಸ ಅಲೆಯನ್ನು ಸೃಷ್ಟಿಸಲು ಹೊರಟಿದೆ. ಭಾರತದ ಮೊದಲ ಸ್ವದೇಶೀ ತಂಡದ ಉಡುಪು ಮತ್ತು

Cricket

ಐಐಟಿ ಬಾಬಾನ ಪ್ರಕಾರ ಭಾರತ ತಂಡ ಪಾಕ್‌ ವಿರುದ್ಧ ಸೋಲುತ್ತದೆ!

ಹೊಸದಿಲ್ಲಿ: ಕುಂಭಮೇಳದ ಮೂಲಕ ಬೆಳಕಿಗೆ ಬಂದ ಐಐಟಿ ಬಾಬಾ ಯಾನೆ ಅಭೇ ಸಿಂಗ್‌ ಭಾನುವಾರ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ವಿರುದ್ಧ ಸೋಲುತ್ತದೆ ಎಂದು ಭವಿಷ್ಯ ಹೇಳಿರುವ ವೀಡಿಯೋ ವೈರಲ್‌

Cricket

ಕ್ವಾರ್ಟರ್‌ ಫೈನಲ್‌ 1, ಸೆಮಿಫೈನಲ್‌ 2 ರನ್‌ ಕೇರಳದ ಅದೃಷ್ಟದ ರನ್‌

ಅಹಮದಾಬಾ:  ಕೇರಳ ತಂಡ ರಣಜಿ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್‌ ತಲುಪಿದೆ. ಕೊನೆಯ ದಿನದಲ್ಲಿ ಗುಜರಾತ್‌ಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಕಾಣಲು 28 ರನ್‌ಗಳ ಅಗತ್ಯವಿದ್ದಿತ್ತು. ಆದರೆ 2 ರನ್‌ಗಳ ಅಂತರದಲ್ಲಿ ಗುಜರಾತ್‌ ಮೊದಲ

Para Sports

ಒಂದೇ ಕಾಲಿನಲ್ಲಿ ವಿಶ್ವ ಚಾಂಪಿಯನ್‌ಷಿಪ್‌ಗೆ ಬ್ರಹ್ಮಾವರದ ನಿಹಾದ್‌

ಉಡುಪಿ: ಎರಡು ವರ್ಷಗಳ ಹಿಂದೆ ಕುಂದಾಪುರ ತಾಲೂಕಿನ ಕೋಟೇಶ್ವರದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದ ಬ್ರಹ್ಮಾವರ ತಾಲೂಕಿನ ಹೊನ್ನಾಳದ ನಿಹಾದ್‌ ಮೊಹಮ್ಮದ್‌ ಇದೇ ತಿಂಗಳ 25ರಿಂದ ಥಾಯ್ಲೆಂಡ್‌ನಲ್ಲಿ ನಡೆಯಲಿರುವ ದಿವ್ಯಾಂಗರ ವಿಶ್ವ ಬಿಲಿಯರ್ಡ್ಸ್‌