Contact Information
1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India
News
ಅಜಿಂಕ್ಯ ರಹಾನೆ ಕೋಲ್ಕೊತಾ ನೈಟ್ ರೈಡರ್ಸ್ ನಾಯಕ
- By Sportsmail Desk
- . March 3, 2025
ಕೋಲ್ಕೊತಾ: ಈ ಬಾರಿಯ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ TATA Indian Premier League ನಲ್ಲಿ ಕೋಲ್ಕೊತಾ ನೈಟ್‌ರೈಡರ್ಸ್ ತಂಡದ ನಾಯಕರಾಗಿ ಅಜಿಂಕ್ಯ ರಹಾನೆ ಹಾಗೂ ಉಪನಾಯಕರಾಗಿ ವೆಂಕಟೇಶ್ ಅಯ್ಯರ್ ಕಾರ್ಯನಿರ್ವಹಿಸಲಿದ್ದಾರೆ. KKR announce
ಕ್ರೀಡಾ ವೃತ್ತಿಪರತೆ: ಮಾಹೆ ಮತ್ತು ಟೆನ್ವಿಕ್ ಸ್ಪೋರ್ಟ್ಸ್ ನಡುವೆ ಒಪ್ಪಂದ
- By Sportsmail Desk
- . March 3, 2025
ಬೆಂಗಳೂರು: ಭಾರತದ ಕ್ರೀಡಾ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆ ಇಟ್ಟಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಮತ್ತು ಟೆನ್ವಿಕ್ ಸ್ಪೋರ್ಟ್ಸ್ ಸಂಸ್ಥೆಗಳು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಳೆಸುವ ಉದ್ದೇಶದಿಂದ
ಲಾರಿಯಸ್ ಅವಾರ್ಡ್ ನಾಮನಿರ್ದೇಶಿತರಲ್ಲಿ ಭಾರತದ ಪಂತ್
- By Sportsmail Desk
- . March 3, 2025
ಮ್ಯಾಡ್ರಿಡ್: ಭಾರತ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್ಮನ್ ರಿಶಭ್ ಪಂತ್ ಅವರ ಬದುಕಿನ ಸ್ಫೂರ್ತಿಯ ಕತೆ 2025ನೇ ಸಾಲಿನ ಲಾರಿಯಸ್ ಸ್ಪೋರ್ಟ್ಸ್ ಅವಾರ್ಡ್‌ನ ಶ್ರೇಷ್ಠ ಪುರನರಾಗಮನದ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. Rishab Pant’s
ಕರುಣ್ ನಾಯರ್‌ಗೆ 10ಲಕ್ಷ ರೂ. ಬಹುಮಾನ ಘೋಷಿಸಿದ ವಿದರ್ಭ
- By Sportsmail Desk
- . March 2, 2025
ನಾಗ್ಪುರ: ವಿದರ್ಭ ರಣಜಿ ತಂಡ ರಣಜಿ ಚಾಂಪಿಯನ್ ಪಟ್ಟ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕನ್ನಡಿಗ ಕರುಣ್ ನಾಯರ್ ಅವರಿಗೆ ವಿದರ್ಭ ಕ್ರಿಕೆಟ್ ಸಂಸ್ಥೆ 10ಲಕ್ಷ ರೂ. ನಗದು ಬಹುಮಾನವನ್ನು ಘೋಷಿಸಿದೆ. Vidarbha Cricket Association
ಬ್ರೆಂಡಾನ್ ಹಾಲ್ಟ್‌ಗೆ ಬೆಂಗಳೂರು ಓಪನ್ ಟೆನಿಸ್ ಚಾಂಪಿಯನ್ ಪಟ್ಟ
- By Sportsmail Desk
- . March 2, 2025
ಬೆಂಗಳೂರು: ಎಟಿಪಿ ಚಾಲೆಂಜರ್ ಬೆಂಗಳೂರು ಓಪನ್ ಟೆನಿಸ್ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಜಪಾನಿನ ಶಿಂಟಾರೋ ಮೊಚಿಝುಕಿ ವಿರುದ್ಧ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ. Tennis Legend’s Son, Brandon Holt Clinches 2025
ಈಸ್ಟ್ ಬೆಂಗಾಲ್ ವಿರುದ್ಧ ಡ್ರಾ ಸಾಧಿಸಿದ ಬೆಂಗಳೂರು ಎಫ್‌ಸಿ
- By Sportsmail Desk
- . March 2, 2025
ಕೋಲ್ಕೊತಾ: ಸುನೀಲ್ ಛೆಟ್ರಿ ಕೊನೆಯ ಕ್ಷಣದಲ್ಲಿ ದಾಖಲಿಸಿದ ಗೋಲಿನಿಂದ ಈಸ್ಟ್ ಬೆಂಗಾಲ್ ವಿರುದ್ಧ 1-1 ಗೋಲಿನಿಂದ ಸಮಬಲ ಸಾಧಿಸಿದ ಬೆಂಗಳೂರು ಎಫ್ ಸಿ ತಂಡ ಈಸ್ಟ್ ಬೆಂಗಾಲ್ ತಂಡದ ಪ್ಲೇ ಆಫ್ ಹಂತ ತಲಪುವ
ವಿದರ್ಭ ರಣಜಿ ಟ್ರೋಫಿ ಗೆದ್ದಾಗಲೆಲ್ಲ ಕನ್ನಡಿಗರ ಕೊಡುಗೆ ಇತ್ತು!
- By ಸೋಮಶೇಖರ ಪಡುಕರೆ | Somashekar Padukare
- . March 2, 2025
ಬೆಂಗಳೂರು: ವಿದರ್ಭ ರಣಜಿ ಟ್ರೋಫಿ ಇತಿಹಾಸದಲ್ಲಿ ಮೂರು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ, ಒಂದು ಬಾರಿ ರನ್ನರ್ಸ್ ಅಪ್ ಗೌರವಕ್ಕೆ ಪಾತ್ರವಾಗಿದೆ. ಮೂರು ಬಾರಿ ಟ್ರೋಫಿ ಗೆದ್ದಾಗ ಹಾಗೂ ಒಮ್ಮೆ ರನ್ನರ್ಸ್ ಅಪ್ ಗೌರವಕ್ಕೆ
ಮೂರನೇ ಬಾರಿಗೆ ವಿದರ್ಭ ರಣಜಿ ಚಾಂಪಿಯನ್
- By Sportsmail Desk
- . March 2, 2025
ನಾಗ್ಪುರ: ಕೇರಳ ತಂಡದ ವಿರುದ್ಧ ಫೈನಲ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಮುನ್ನಡೆಯೊಂದಿಗೆ ಡ್ರಾ ಸಾದಿಸಿದ ವಿದರ್ಭ ಕ್ರಿಕೆಟ್ ತಂಡ ಪ್ರಸಕ್ತ ಸಾಲಿನ ರಣಜಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ. Vidarbha Crowned Ranji Trophy Champions
ಒಂಟಿಗೈ ಆಟಗಾರ ಶಯನ್ ಶೆಟ್ಟಿಗೆ ಐತಿಹಾಸಿಕ ಜಾಗತಿಕ ಬೆಳ್ಳಿ ಪದಕ
- By Sportsmail Desk
- . March 2, 2025
ಉಡುಪಿ: ಥಾಯ್ಲೆಂಡನ್‌ನಲ್ಲಿ ನಡೆಯುತ್ತಿರುವ ಮೊದಲ ವಿಶ್ವ ದಿವ್ಯಾಂಗರ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಒಂಟಿಗೈ ಆಟಗಾರ ಉಡುಪಿಯ ಶಯನ್ ಶೆಟ್ಟಿ ಬೆಳ್ಳಿಯ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. Single handed snooker player Udupi
3 Overs 100 Run ಮೂರು ಓವರ್‌ಗಳಲ್ಲೇ 100 ರನ್
- By Sportsmail Desk
- . March 2, 2025
ಕ್ರಿಕೆಟ್‌ನಲ್ಲಿ ಈಗ ದಾಖಲೆಗಳ ಮುರಿಯುವ ಕಾಲ. ಹಿಂದಿದ್ದ ದಾಖಲೆಗಳಲ್ಲಿ ಹೆಚ್ಚಿನವು ಮುರಿಯಲ್ಪಟ್ಟು ಹೊಸ ದಾಖಲೆಗಳು ನಿರ್ಮಾಣವಾಗಿವೆ. ಗ್ಯಾರಿ ಸೋಬರ್ಸ್ ಆರು ಎಸೆತಗಳಿಗೆ ಆರು ಸಿಕ್ಸರ್ ಸಿಡಿಸಿದ್ದನ್ನು ಕೇಳಿದ್ದೆವು, ಆದರೆ ಯುವರಾಜ್ ಸಿಂಗ್ ಆರು ಎಸೆತಗಳಲ್ಲಿ