Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Special Story

ಬಿ.ಸಿ. ಆಳ್ವಾ ನೆನಪಿನಂಗಳದಲ್ಲಿ ವಿನಯ ಹೆಗ್ಡೆಯವರ ಕ್ರೀಡಾ ಪ್ರೀತಿ

ನಿಟ್ಟೆ: ಭಾರತಕ್ಕೆ ಅಗತ್ಯವಾಗಿರುವ ಶಿಕ್ಷಣ ಸಾಮ್ರಾಜ್ಯವನ್ನೇ ಕಟ್ಟಿದ ನಿಟ್ಟೆ ವಿನಯ್‌ ಹೆಗ್ಡೆ ಅವರು ಇತ್ತೀಚಿಗೆ ನಮ್ಮಿಂದ ದೈಹಿಕವಾಗಿ ಇಲ್ಲವಾದರು. ಆದರೆ ಕನ್ನಡಿಗರು ಅದರಲ್ಲೂ ವಿಶೇಷವಾಗಿ ಕರಾವಳಿಯ ಶಿಕ್ಷಣ ಪ್ರೇಮಿಗಳು ಬದುಕಿನುದ್ದಕ್ಕೂ ನೆನಪಿಸುವಂಥ ಶಿಕ್ಷಣ ಸಂಸ್ಥೆಗಳನ್ನು

Athletics

ಡಾ. ಕಾರ್ತಿಕ್‌ ಕರ್ಕೇರ… ಯಾರು ಈ ಚಿನ್ನದ ಓಟಗಾರ?

ಉಡುಪಿ:  ಅವರು ವೃತ್ತಿಯಲ್ಲಿ ಡಾಕ್ಟರ್‌, ವಿಶೇಷವಾಗಿ ಮೂಳೆ ತಜ್ಞರು. ಆದರೆ ದಿನದ ಒಂದಿಷ್ಟು ಸಮಯವನ್ನು ಓಟಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಅವರು ಊಟವಿಲ್ಲದೆ ದಿನಗಳ ಕಳೆಯಬಲ್ಲರು, ಆದರೆ ಓಟವಿಲ್ಲದೆ ದಿನ ಸಾಗದು. ಓಟ ಅವರಿಗೆ ಬದುಕು ನೀಡಿದೆ.

Athletics

ರಾಜ್ಯ ಪೊಲೀಸ್‌ ಕ್ರೀಡಾಕೂಟ: ಉಡುಪಿ ಸಾಧಕರಿಗೆ ಎಸ್‌ಪಿ ಅಭಿನಂದನೆ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ  ಪೊಲೀಸ್  ವಾರ್ಷಿಕ ಕ್ರೀಡಾಕೂಟದಲ್ಲಿ ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಿದ ಪೊಲೀಸ್‌ ಸಿಬ್ಬಂದಿಗಳು ಉತ್ತಮ ಪ್ರದರ್ಶನ ತೋರಿ ಪದಕಗಳನ್ನು ಗೆದ್ದಿದ್ದಾರೆ. Police personnel from Udupi district who competed

Cricket

ಗಿಲ್ಲಿಗೆ ಬಿಗ್‌ ಬಾಸ್‌, ಗಿಲ್‌ಗೆ ಬಿಗ್‌ ಲಾಸ್‌!

ಇಂದೋರ್‌: ಭಾರತ ಕ್ರಿಕೆಟ್‌ ತಂಡ ನ್ಯೂಜಿಲೆಂಡ್‌ ವಿರುದ್ಧದ  ಏಕದಿನ ಸರಣಿಯಲ್ಲಿ 2-1 ಅಂತರದಲ್ಲಿ ಸೋಲನುಭವಿಸಿದ್ದು, ನಾಯಕನಾಗಿ ಶುಭ್ಮನ್‌ ಗಿಲ್‌ಗೆ ಇದು ದೊಡ್ಡ ನಷ್ಟ. ಅಂದರೆ ಬಿಗ್‌ ಲಾಸ್‌. ಅದೇ ರೀತಿ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಯ

Athletics

ಮುಂಬೈ ಮ್ಯಾರಥಾನ್‌ ಗೆದ್ದ Ortho Surgeon ಡಾ. ಕಾರ್ತಿಕ್‌ ಕರ್ಕೇರ

ಮುಂಬೈ: ನಾಸಿಕ್‌ನಲ್ಲಿರುವ ಡಾ. ವಸಂತ್‌ರಾವ್‌ ಪವಾರ್‌ ಮೆಡಿಕಲ್‌ ಕಾಲೇಜಿನ ಆರ್ಥೋಪೆಡಿಕ್‌ ಸರ್ಜನ್‌, ಮಂಗಳೂರು ಮೂಲದ ಡಾ. ಕಾರ್ತಿಕ್‌ ಕರ್ಕೇರ ಅವರು ಮುಂಬೈಯಲ್ಲಿ ಸೋಮವಾರ ನಡೆದ ಟಾಟಾ ಮುಂಬೈ ಮ್ಯಾರಥಾನ್‌ನ ಭಾರತೀಯ ಎಲೈಟ್‌ ವಿಭಾಗದಲ್ಲಿ ಅಗ್ರ

Badminton

ಬ್ಯಾಂಡ್ಮಿಟನ್‌ ಅಭಿವೃದ್ಧಿಗೆ ಪ್ರೋತ್ಸಾಹಿಸಲು ಮುಖ್ಯಮಂತ್ರಿಗಳಿಗೆ ಮನವಿ

ಬೆಂಗಳೂರು: ಕರ್ನಾಟಕ ಬ್ಯಾಡ್ಮಿಂಟನ್‌ ಸಂಸ್ಥೆಯ ನೂತನ ಅಧ್ಯಕ್ಷ ಮಾಜಿ ಸಚಿವ ಕುಮಾರ್‌ ಬಂಗಾರಪ್ಪ ಅವರು ತಮ್ಮ ನಿಯೋಗದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದು, ರಾಜ್ಯದಲ್ಲಿ ಬ್ಯಾಡ್ಮಿಂಟನ್‌ ಅಭಿವೃದ್ಧಿಗೆ ಪ್ರೋತ್ಸಾಹ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ. Former

Para Sports

ಒಡಿಶಾದಲ್ಲಿ ಪಿಸಿಐ ಚೇರ್ಮನ್‌ ಸತ್ಯನಾರಾಯಣಗೆ ಸನ್ಮಾನ

ಭುವನೇಶ್ವರ:  ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ (The Paralympic Committee of India (PCI) ಯ ಚೇರ್ಮನ್‌ ಕನ್ನಡಗಿ ಕೆ. ಸತ್ಯನಾರಾಯಣ ಅವರನ್ನು ಒಡಿಶಾ ರಾಜ್ಯದ ಗವರ್ನರ್‌ ಹರಿ ಬಾಬು ಅವರು ಗೌರವಿಸಿದರು. Hon’ble Governor

Articles By Sportsmail

ಚಿನ್ನಸ್ವಾಮಿಯಲ್ಲಿ ಪಂದ್ಯಗಳನ್ನು ನಡೆಸಲು ಸರಕಾರ ಗ್ರೀನ್‌ ಸಿಗ್ನಲ್‌

ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತಾರಾಷ್ಟ್ರೀಯ ಮತ್ತು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ (ಕೆಎಸ್‌ಸಿಎ) ಕರ್ನಾಟಕ ಸರ್ಕಾರದ ಗೃಹ ಇಲಾಖೆ ಅನುಮತಿ ನೀಡಿದೆ. Karnataka Govt. granted

Other sports

ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ 323 ಸಹಾಯಕ ಕೋಚ್‌ ಹುದ್ದೆಗಳು

ಹೊಸದಿಲ್ಲಿ: ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India (SAI)ವು ಅರ್ಹ ಭಾರತೀಯ ನಾಗರಿಕರಿಂದ 26 ಕ್ರೀಡೆಗಳಿಗಾಗಿ 323 ಸಹಾಯಕ ಕೊಚ್‌ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. Sports Authority of India invited

Special Story

ಪೆಟ್ರೋಲ್‌ ಬಂಕ್‌ನಲ್ಲಿ ದುಡಿವ ವೀಲ್‌ ಚೇರ್‌ ಟೆನಿಸ್‌ ತಾರೆ ಬಸವರಾಜ್‌

ಬೆಂಗಳೂರು: ಅಂಗವೈಕಲ್ಯದಿಂದಾಗಿ ದುಡಿಯಲಾರದೆ ಮನೆಯಲ್ಲೇ ಇರುವ ತಂದೆ, ಬೇರೆಯವರ ಮನೆಯಲ್ಲಿ ದಿನಗೂಲಿ ಕೆಲಸ ಮಾಡುವ ತಾಯಿ. ಇವರ ಬದುಕಿಗಾಗಿ ಪೆಟ್ರೋಲ್‌ ಬಂಕ್‌ನಲ್ಲಿ ದುಡಿದು ಜೊತೆಯಲ್ಲಿ ವೀಲ್‌ ಚೇರ್‌ ಟೆನಿಸ್‌ ಆಡುತ್ತಿರುವ ಚಾಂಪಿಯನ್‌. ಕಷ್ಟಗಳ ನಡುವೆ