Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.
Tennis

ಬೆಂಗಳೂರು ಓಪನ್‌: ದಕ್ಷಿಣೇಶ್ವರ ಸುರೇಶ್‌ ಪ್ರಿ ಕ್ವಾರ್ಟರ್‌ ಫೈನಲ್‌ಗೆ

ಬೆಂಗಳೂರು: ಕ್ರೊಯೇಷಿಯಾದ  ಡೂಜೆ ಅಜುಕೋವಿಕ್‌ ವಿರುದ್ಧ 6-4, 6-4 ಅಂತರದಲ್ಲಿ ಜಯ ಗಳಿಸಿದ ಭಾರತದ ದಕ್ಷಿಣೇಶ್ವರ ಸುರೇಶ್‌ ಬೆಂಗಳೂರು ಓಪನ್‌ ಟೆನಿಸ್‌ ಚಾಂಪಿಯನ್‌ಷಿಪ್‌ನ ಪ್ರಿ ಕ್ವಾರ್ಟರ್‌ ಫೈನಲ್‌ ತಲುಪಿದ್ದಾರೆ. Dhakshineswar Suresh powers into

Badminton

ಒಲಿಂಪಿಕ್ಸ್‌ ಪದಕ ವಿಜೇತನಿಗೆ ಸೋಲಿನ ಶಾಕ್‌ ನೀಡಿದ ಆಯುಷ್‌ ಶೆಟ್ಟಿ

ಹೊಸದಿಲ್ಲಿ: ಭಾರತದ ಆಯುಷ್‌ ಶೆಟ್ಟಿ ವರ್ಷದ ಮೊದಲ ಬ್ಯಾಡ್ಮಿಂಟನ್‌ ಟೂರ್ನಿಯಾಗಿರುವ  ಮಲೇಷ್ಯ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತ, ವಿಶ್ವದ ಮಾಜಿ 2ನೇ ರಾಂಕ್‌ ಆಟಗಾರ ಮಲೇಷ್ಯಾದ ಲೀ ಝೀ

Football

ಸೂಪರ್‌ ಸುದ್ದಿ: ಫೆ. 14ರಿಂದ ಇಂಡಿಯನ್‌ ಸೂಪರ್‌ ಲೀಗ್‌ ಆರಂಭ

ಹೊಸದಿಲ್ಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ತನ್ನ ಹೊಸ ಋತುವನ್ನು ಫೆಬ್ರವರಿ 14 ರಂದು ಪ್ರಾರಂಭಿಸಲಿದೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ಸಂಜೆ ಘೋಷಿಸಿದರು. The Indian Super League

Hockey

ದಕ್ಷಿಣ ವಲಯ ಜೂನಿಯರ್‌ ಹಾಕಿ: ಕರ್ನಾಟಕ ಚಾಂಪಿಯನ್‌

ಬೆಂಗಳೂರು: ಆಂಧ್ರಪ್ರದೇಶದ ವಿರುದ್ಧದ ಫೈನಲ್‌ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ಬಾಲಕಿಯರ ತಂಡ 19 ವರ್ಷ ವಯೋಮಿತಿಯ ದಕ್ಷಿಣ ವಲಯ ಹಾಕಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. Karnataka South Zone

Cricket

ವಿಜಯ ಹಜಾರೆ: ಸತತ ಆರು ಜಯದೊಂದಿಗೆ ನಾಕೌಟ್‌ಗೆ ಕರ್ನಾಟಕ

ಅಹಮದಾಬಾದ್‌: ನಾಯಕ ಮಯಾಂಕ್‌ ಅಗರ್ವಾಲ್‌ (100) ಅವರ ಶತಕದ ಆಟ ಹಾಗೂ ದೇವದತ್ತ ಪಡಿಕ್ಕಲ್‌ (91) ಅವರ ದಾಖಲೆಯ ಮೈಲಿಗಲ್ಲು ಇದರ ನೆರವಿನಿಂದ ಕರ್ನಾಟಕ ತಂಡ ವಿಜಯ ಹಜಾರೆ ಟ್ರೋಫಿ ಏಕದಿನ ಪಂದ್ಯದಲ್ಲಿ ರಾಜಸ್ಥಾನದ

Athletics

ವೇಗದ ಓಟಗಾರ್ತಿ ಧನಲಕ್ಷ್ಮೀಗೆ 8 ವರ್ಷ ನಿಷೇಧ!

ಚೆನ್ನೈ: ನಿಷೇಧಿತ ಔಷಧ ಸೇವನೆ ಮಾಡಿ ಈ ಹಿಂದೆ ಮೂರು ವರ್ಷಗಳ ಕಾಲ ನಿಷೇಧಕ್ಕೆ ಒಳಗಾಗಿದ್ದ ಭಾರತದ ವೇಗದ ಓಟಗಾರ್ತಿ ಧನಲಕ್ಷ್ಮೀ ಶೇಖರ್‌ ಅವರಿಗೆ ರಾಷ್ಟ್ರೀಯ ಉದ್ದೀಪನ ಔಷಧ ನಿಯಂತ್ರಣ ಘಟಕ (NADA) ಎಂಟು

Other sports

ಬಿಲಿಯರ್ಡ್ಸ್‌ ಮಾಜಿ ವಿಶ್ವ ಚಾಂಪಿಯನ್‌ ಮನೋಜ್‌ ಕೊಠಾರಿ ನಿಧನ

ಬೆಂಗಳೂರು: ಬಿಲಿಯರ್ಡ್ಸ್‌ ಮಾಜಿ ವಿಶ್ವ ಚಾಂಪಿಯನ್‌ ಮನೋಜ್‌ ಕೋಠಾರಿ ಸೋಮವಾರ ಬೆಳಿಗ್ಗೆ ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನರಾದರು. Former World billiards champion Manoj Kothari passed away following a cardiac arrest at

Athletics

ಸ್ವಂತ ಕಂಪೆನಿ “ವೆಲ್‌ ಸ್ಪೋರ್ಟ್ಸ್‌” ಸ್ಥಾಪಿಸಿದ ನೀರಜ್‌ ಚೋಪ್ರಾ

ಬೆಂಗಳೂರು: ಒಲಿಂಪಿಕ್ಸ್‌ ಪದಕ ವಿಜೇತ, ಕ್ರೀಡಾ ಜಗತ್ತಿನ ಶ್ರೇಷ್ಠ ಜಾವೆಲಿನ್‌ ಎಸೆತಗಾರರಲ್ಲಿ ಒಬ್ಬರಾಗಿರುವ ಭಾರತದ ನೀರಜ್‌ ಚೋಪ್ರಾ ಇದುವರೆಗೆ ಜೆಎಸ್‌ಡಬ್ಲ್ಯು ಜೊತೆ ಪಾಲುದಾರರಾಗಿದ್ದು, ಇದೀಗ ತಮ್ಮದೇ ಆದ ಸ್ವಂತ “ವೆಲ್‌ ಸ್ಪೋರ್ಟ್ಸ್‌” ಎಂಬ ಅಥ್ಲೀಟ್‌

SportsTourism

ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ಗೆ ವರ್ಣರಂಜಿತ ಚಾಲನೆ

ಡಿಯು: ಖೇಲೋ ಇಂಡಿಯಾ ಬೀಚ್ ಗೇಮ್ಸ್‌ನ ಎರಡನೇ ಆವೃತ್ತಿಯು ಸೋಮವಾರ ಘೋಗ್ಲಾ ಬೀಚ್‌ನಲ್ಲಿ ಭಾರತದ ಗೌರವಾನ್ವಿತ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ವಿಶೇಷ ಸಂದೇಶದೊಂದಿಗೆ ವರ್ಣರಂಜಿತವಾಗಿ ಆರಂಭವಾಯಿತು. ದೇಶಾದ್ಯಂತ 2100 ಕ್ಕೂ ಹೆಚ್ಚು ಕ್ರೀಡಾಪಟುಗಳು

Regional Sports news

ರಾಷ್ಟ್ರೀಯ ಜೂ. ಖೋ ಖೋ ಕರ್ನಾಟಕ ಬಾಲಕರ ಚಾಂಪಿಯನ್‌

ಬೆಂಗಳೂರು:  ಹಾಲಿ ಚಾಂಪಿಯನ್‌ ಮಹಾರಾಷ್ಟ್ರ ವಿರುದ್ಧದ ಫೈನಲ್‌ ಪಂದ್ಯದಲ್ಲಿ 35-30 ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ 44ನೇ ರಾಷ್ಟ್ರೀಯ ಜೂನಿಯರ್‌ ಖೋ ಖೋ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ಬಾಲಕಿಯರ ವಿಭಾಗದಲ್ಲಿ